ವಿಡಿಯೋ; ಶ್ರೀಜಾ - ಕಲ್ಯಾಣ್ ಮದುವೆ ಸಂಭ್ರಮದ ಅದ್ಭುತ ಕ್ಷಣಗಳು

By Harshitha

ಟಾಲಿವುಡ್ ನ ಮೆಗಾ ಸ್ಟಾರ್ ಚಿರಂಜೀವಿ ಕಿರಿಯ ಪುತ್ರಿ ಶ್ರೀಜಾ ರವರ ಐದು ದಿನಗಳ ಅದ್ಧೂರಿ ವಿವಾಹ ಮಹೋತ್ಸವಕ್ಕೆ ತೆರೆ ಬಿದ್ದಿದೆ. ಚಿರು ಕುಟುಂಬಕ್ಕೆ ಆಪ್ತರಾಗಿರುವ, ಚಿತ್ತೂರು ಮೂಲದ ಜ್ಯುವೆಲ್ಲರಿ ಡಿಸೈನರ್ ಕಲ್ಯಾಣ್, ಶ್ರೀಜಾ ರವರನ್ನ ವರಿಸಿದ್ದಾರೆ.

ಮಾರ್ಚ್ 28 ರಂದು ರಾತ್ರಿ 9.18ಕ್ಕೆ ಇದ್ದ ಶುಭ ತುಲಾ ಲಗ್ನದಲ್ಲಿ ಶ್ರೀಜಾ-ಕಲ್ಯಾಣ್ ಹಸೆಮಣೆ ಏರಿದರು. [ಎಕ್ಸ್ ಕ್ಲೂಸಿವ್ ; ಚಿರಂಜೀವಿ ಪುತ್ರಿ ಶ್ರೀಜಾ 'ಕಲ್ಯಾಣ' ಮಹೋತ್ಸವ]

ಬಳಿಕ ನಿನ್ನೆ (ಮಾರ್ಚ್ 31) ಹೈದರಾಬಾದ್ ನಲ್ಲಿರುವ Park Hyatt ನಲ್ಲಿ ಶ್ರೀಜಾ - ಕಲ್ಯಾಣ್ ವಿವಾಹ ಆರತಕ್ಷತೆ ಕಾರ್ಯಕ್ರಮ ಜರುಗಿತು. ಶ್ರೀಜಾ-ಕಲ್ಯಾಣ್ ರವರ ಮದುವೆ ಸಂಭ್ರಮದ ವಿಡಿಯೋ ಔಟ್ ಆಗಿದೆ.

ಶ್ರೀಜಾ ಹಾಗೂ ಕಲ್ಯಾಣ್, ಇಬ್ಬರಿಗೂ ಇದು ಎರಡನೇ ಮದುವೆ ಆಗಿದ್ದರೂ ಯಾವುದಕ್ಕೂ ಕೊರತೆ ಇರಲಿಲ್ಲ. [ಫೋಟೋ ಆಲ್ಬಂ ; ಶ್ರೀಜಾ - ಕಲ್ಯಾಣ್ ಆರತಕ್ಷತೆಯಲ್ಲಿ ಗಣ್ಯರ ದಂಡು]

ಚಿರಂಜೀವಿ, ರಾಮ್ ಚರಣ್ ತೇಜ, ಅಲ್ಲು ಅರ್ಜುನ್, ಅಲ್ಲು ಸಿರೀಶ್, ಸಾಯಿ ಧರಮ್ ತೇಜ, ವಿರುಣ್ ತೇಜ ಸೇರಿದಂತೆ ಇಡೀ ಮೆಗಾ ಫ್ಯಾಮಿಲಿಯ ಜೊತೆಗೆ ಟಾಲಿವುಡ್ ನ ಅತಿರಥ ಮಹಾರಥರೂ ಶ್ರೀಜಾ-ಕಲ್ಯಾಣ್ ಮದುವೆಗೆ ಸಾಕ್ಷಿಯಾದರು.

ಶ್ರೀಜಾ-ಕಲ್ಯಾಣ್ ಮದುವೆಯ ಅವಿಸ್ಮರಣೀಯ ಕ್ಷಣಗಳ ಫೋಟೋ ಕಲೆಕ್ಷನ್ ಇಲ್ಲಿದೆ. ಕೆಳಗಿರುವ ಸ್ಲೈಡ್ ಗಳನ್ನು ಕ್ಲಿಕ್ಕಿಸಿ....

-

-

-

-

-

-

-

-

-

-

-

-

-

-

-

-

-

-

-

-

-

-

-

-

More from Filmibeat

English summary
Tollywood Actor Chiranjeevi's daughter Srija tied knot with Kalyan on March 28th at Prakruthi Resort, Bengaluru. Video of Srija and Kalyan wedding is out. Watch the video here.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X