For Quick Alerts
  ALLOW NOTIFICATIONS  
  For Daily Alerts

  ನಿಮ್ಮೆಲ್ಲರಿಗೂ ಎಳ್ಳು ಬೆಲ್ಲ ನೀಡಲು ಬಂದ್ರು ಪ್ರಿಯಾಂಕ ಉಪೇಂದ್ರ

  By Harshitha
  |

  ವರ್ಷದ ಮೊದಲ ಹಬ್ಬ ಸಂಕ್ರಾಂತಿಯನ್ನು ನೀವು ನಿಮ್ಮ ಮನೆಯಲ್ಲಿ ಸಡಗರ-ಸಂಭ್ರಮದಿಂದ ಆಚರಿಸ್ತಾಯಿದ್ದೀರಾ ಅಲ್ವಾ. ಇದೇ ರೀತಿ ಸ್ಯಾಂಡಲ್ ವುಡ್ ಸೆಲೆಬ್ರಿಟಿಗಳು ಕೂಡ ಸುಗ್ಗಿ ಸಂಭ್ರಮದಲ್ಲಿದ್ದಾರೆ.

  ಸದಾ ಮೇಕಪ್, ಪ್ಯಾಕಪ್, ಶೂಟಿಂಗ್ ಅಂತ ಬಿಜಿ ಶೆಡ್ಯೂಲ್ ನಡುವೆ ಒಂದು ದಿನ ಬಿಡುವು ಮಾಡಿಕೊಂಡು ಕುಟುಂಬದ ಜೊತೆ ನಮ್ಮ ಚಂದನವನದ ತಾರೆಯರು ಹಬ್ಬ ಆಚರಿಸ್ತಿದ್ದಾರೆ.[ದಿನೇಶ್ ಬಾಬು ನಿರ್ದೇಶನದ 'ಪ್ರಿಯಾಂಕ' ಬಿಡುಗಡೆ ಮುಂದಕ್ಕೆ!]

  ಎಲ್ಲರಂತೆ ನಮ್ಮ ರಿಯಲ್ ಸ್ಟಾರ್ ಉಪೇಂದ್ರ ಪತ್ನಿ ಪ್ರಿಯಾಂಕ ಉಪೇಂದ್ರ ತಮ್ಮ ಆಪ್ತರ ಮನೆಗೆ ಭೇಟಿ ನೀಡಿ ಎಳ್ಳು-ಬೆಲ್ಲ ಬೀರಿದ್ದಾರೆ.

  ಸದ್ಯದಲ್ಲೇ ಪ್ರಿಯಾಂಕ ಉಪೇಂದ್ರ ಅಭಿನಯದ 'ಪ್ರಿಯಾಂಕ' ಚಿತ್ರ ತೆರೆಗೆ ಬರಲಿದೆ. ಇದರೊಂದಿಗೆ ಹಾರರ್ ಸಿನಿಮಾ 'ಮಮ್ಮಿ...ಸೇವ್ ಮಿ' ಕೂಡ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ.{ಪ್ರಿಯಾಂಕ ಉಪೇಂದ್ರ ಸಂಕ್ರಾಂತಿ ಸಂಭ್ರಮದ ಚಿತ್ರಗಳು}

  ಫ್ಯಾಮಿಲಿ ಜೊತೆಗೆ ಸಿನಿಮಾ...ಎರಡನ್ನೂ ಬ್ಯಾಲೆನ್ಸ್ ಮಾಡುತ್ತಿರುವ ಪ್ರಿಯಾಂಕ ಉಪೇಂದ್ರ ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ವಿಡಿಯೋ ನೋಡಿ......

  English summary
  Kannada Actress Priyanka Upendra wishes all Filmibeat Kannada viewers 'A Very Happy Sankranti'. Watch video.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X