»   » ಈತ ದರ್ಶನ್ ಅಭಿಮಾನಿ, ಹೀಗೆ ಹೇಳೋಕೂ 'ಧಮ್' ಬೇಕು.!

ಈತ ದರ್ಶನ್ ಅಭಿಮಾನಿ, ಹೀಗೆ ಹೇಳೋಕೂ 'ಧಮ್' ಬೇಕು.!

Posted By:
Subscribe to Filmibeat Kannada

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಜಗ್ಗುದಾದಾ' ಸಿನಿಮಾದಲ್ಲಿ ಒಂದು ಡೈಲಾಗ್ ಇದೆ. ''ಉಸಿರು ನಿಂತ ಮೇಲೂ ಹೆಸರು ಇರಬೇಕು ಅಂದ್ರೆ ಧಮ್ ಬೇಕೋಲೇ'' ಅಂತ ದರ್ಶನ್ ಖಡಕ್ ಆಗಿ ಡೈಲಾಗ್ ಹೊಡೆಯುತ್ತಾರೆ.

ಈಗ ಈ ಡೈಲಾಗ್ ನ ನಾವು ನೆನಪಿಸಿಕೊಳ್ಳಲು ಕಾರಣ 'ದಾಸ' ದರ್ಶನ್ ರವರ ಓರ್ವ ಅಪ್ಪಟ ಅಭಿಮಾನಿ.

Watch Video: Hardcore fan of Darshan tells all 48 movies of Darshan in one go

'ಉಸಿರು ನಿಂತ ಮೇಲೂ ಹೆಸರು ಇರಬೇಕು' ಅಂತ ದರ್ಶನ್ ಹೇಳಿದ್ದರು. ಆದ್ರೆ, ಓರ್ವ ದರ್ಶನ್ ಆಭಿಮಾನಿ ಒಂದೇ ಉಸಿರಿನಲ್ಲಿ ದರ್ಶನ್ ಅಭಿನಯಿಸಿರುವ ಅಷ್ಟೂ ಚಿತ್ರಗಳ ಹೆಸರುಗಳನ್ನ ಅರ್ಥಗರ್ಭಿತ ವಾಕ್ಯ ರೂಪದಲ್ಲಿ ಹೇಳಿದ್ದಾರೆ.

ಅಷ್ಟಕ್ಕೂ, 'ಚಕ್ರವರ್ತಿ' ದರ್ಶನ್ ಅಭಿನಯದ 48ನೇ ಚಿತ್ರ. 48 ಚಿತ್ರಗಳನ್ನೂ ನೆನಪಿನಲ್ಲಿ ಇಟ್ಟುಕೊಂಡು ಹೇಳಿರುವ ಈ 'ಧಮ್' ಇರುವ ಅಭಿಮಾನಿಯ ಅಭಿಮಾನವನ್ನ ಮೆಚ್ಚಿಕೊಳ್ಳಬೇಕು.

English summary
A hardcore fan of 'D' Boss, utters all 48 movies of Darshan with a meaningful sentence in one go.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada