»   » ವಿಡಿಯೋ: ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ 'ಕಿರಿಕ್ ಪಾರ್ಟಿ' ಹಾಡು.. 'ಅಲೆಲೆಲೆ..'

ವಿಡಿಯೋ: ಸಂಜಿತ್ ಹೆಗ್ಡೆ ಕಂಠಸಿರಿಯಲ್ಲಿ 'ಕಿರಿಕ್ ಪಾರ್ಟಿ' ಹಾಡು.. 'ಅಲೆಲೆಲೆ..'

Posted By:
Subscribe to Filmibeat Kannada

ಸ್ಯಾಂಡಲ್ ವುಡ್ ಬಾಕ್ಸ್ ಆಫೀಸ್ ನಲ್ಲಿ ಹಲವು ರೆಕಾರ್ಡ್ ಗಳನ್ನ ಬ್ರೇಕ್ ಮಾಡಿರುವ ರಕ್ಷಿತ್ ಶೆಟ್ಟಿ ಅಭಿನಯದ 'ಕಿರಿಕ್ ಪಾರ್ಟಿ' ಚಿತ್ರದ ''ಬೆಳೆಗೆದ್ದು ಯಾರ ಮುಖ...'' ಹಾಡು ಯಾರಿಗ್ತಾನೆ ಗೊತ್ತಿಲ್ಲ ಹೇಳಿ...?

ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನದ ವಿಜಯ ಪ್ರಕಾಶ್ ಗಾನಸುಧೆಯಲ್ಲಿ ಮೂಡಿಬಂದಿರುವ ''ಬೆಳೆಗೆದ್ದು ಯಾರ ಮುಖ...'' ಹಾಡು ಈಗಾಗಲೇ ಪಡ್ಡೆ ಹುಡುಗರ ಹಾರ್ಟ್ ಗೆ ಕಚಗುಳಿ ಇಟ್ಟಿದ್ದಾಗಿದೆ.['ಕಿರಿಕ್ ಪಾರ್ಟಿ' ವಿಮರ್ಶೆ: ಮತ್ತೆ ನೆನಪಾಗುತ್ತಿದೆ ಕಾಲೇಜಿನ 'ಜಾಲಿಲೈಫ್'!]

Watch video: Kirik Party song 'Belageedu..' by Sanjith Hegde

ಈಗ ಇದೇ ಹಾಡನ್ನ ತಮ್ಮದೇ ಸ್ಟೈಲ್ ನಲ್ಲಿ 'ಸರಿಗಮಪ ಸೀಸನ್ 13' ಸ್ಪರ್ಧಿ ಸಂಜಿತ್ ಹೆಗ್ಡೆ ಹಾಡಿದ್ದಾರೆ.[ಸಂಡೆ ಸ್ಪೆಷಲ್ : ಕಾಗದದ ದೋಣಿಯಲ್ಲಿ ಕೂತು ಈ ಹಾಡು ಗುನುಗಿ!]

ಜೀ ಕನ್ನಡ ವಾಹಿನಿಯ 'ಸರಿಗಮಪ ಸೀಸನ್ 13' ವೇದಿಕೆಯಲ್ಲಿ ಮೈಕ್ ಟೈಸನ್ ಅಂತಲೇ ಖ್ಯಾತಿ ಗಳಿಸಿರುವ ಸಂಜಿತ್ ಹೆಗ್ಡೆ ತಮ್ಮದೇ ಶೈಲಿಯಲ್ಲಿ ಹಾಡಿರುವ ''ಬೆಳಗೆದ್ದು ಯಾರ ಮುಖ...'' ಹಾಡಿನ್ನ ನೀವೂ ಒಮ್ಮೆ ಕೇಳಿ... ''ಅರೆರೆರೆ... ಅಲೆಲೆಲೆ...'' ಅಂದುಬಿಡಿ...

ಅಂದ್ಹಾಗೆ, ಒರಿಜಿನಲ್ ಸಾಂಗ್ ಕೇಳಬಯಸುವವರು ಈ ಲಿಂಕ್ ನಲ್ಲಿ ಹಾಡು ನೋಡಿ, ಕಚಗುಳಿ ಇಟ್ಟುಕೊಳ್ಳಿ....

English summary
Watch SaReGaMaPa season 13 contestant Sanjith Hegde's Mashup on Kirik Party song 'Belageedu..' and 'Munjane Manjalli'.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada