twitter
    For Quick Alerts
    ALLOW NOTIFICATIONS  
    For Daily Alerts

    ಕುದುರೆ ಮೇಲಿನಿಂದ ಬಿದ್ದ ರಕ್ಷಿತ್ : ಸ್ಪಷ್ಟನೆ ನೀಡಿದರು ಪುಷ್ಕರ್

    By Naveen
    |

    ನಟ ರಕ್ಷಿತ್ ಶೆಟ್ಟಿ ಚಿತ್ರೀಕರಣದ ವೇಳೆ ಕುದುರೆ ಮೇಲಿಂದ ಬಿದ್ದ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದೆ. ಇದೀಗ ಆ ವಿಷಯಕ್ಕೆ ಸಂಬಂಧಿಸಿದಂತೆ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ಸ್ಪಷ್ಟನೆ ನೀಡಿದ್ದಾರೆ.

    'ಶ್ರೀಮನ್ನಾರಾಯಣ' ಸಿನಿಮಾದ ಶೂಟಿಂಗ್ ವೇಳೆ ಕುದುರೆ ಮೇಲೆ ಕುಳಿತ್ತಿದ್ದ ರಕ್ಷಿತ್ ಆಕಸ್ಮಿಕವಾಗಿ ಬಿದ್ದಿದರು. ಈ ವಿಡಿಯೋ ಇಂದು ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗುತ್ತಿದೆ. ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ವಿಡಿಯೋ ವೈರಲ್ ಆಗುತ್ತಿದೆ. ಈ ಬಗ್ಗೆ ಇದೀಗ ನಿರ್ಮಾಪಕ ಪುಷ್ಕರ್ ಮಲ್ಲಿಕಾರ್ಜುನಯ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

    ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ ರಕ್ಷಿತ್ ಜೊತೆ ಬ್ರೇಕ್ ಅಪ್ ಅಂದೋರಿಗೆ ಮಾತಲ್ಲೇ ಮಾಂಜ ಕೊಟ್ಟ ರಶ್ಮಿಕಾ

    ''ರಕ್ಷಿತ್ ಮತ್ತು ಕುದುರೆ ಇಬ್ಬರು ಸೇಫ್ ಆಗಿ ಇದ್ದಾರೆ. ಇದು ಎರಡು ತಿಂಗಳ ಹಿಂದಿನ ವಿಡಿಯೋ. ಈಗ ಅದು ಹೇಗೆ ಮೀಡಿಯಾಗೆ ಸಿಕ್ಕಿದೆ ಎಂಬುದು ತಿಳಿದಿಲ್ಲ. ಆದರೆ, ಈ ಮೂಲಕ ಸ್ಪಷ್ಟನೆ ನೀಡುತ್ತಿದ್ದೇನೆ. ಎಲ್ಲರೂ ಆರಾಮಾಗಿ ಇದ್ದಾರೆ. ನಿಮ್ಮ ಕಾಳಜಿಗೆ ಧನ್ಯವಾದ'' ಎಂದು ತಿಳಿಸಿದ್ದಾರೆ.

    watch video : rakhsit shetty falling down from horse

    'ಅವನೇ ಶ್ರೀಮನ್ನಾರಾಯಣ' ಸೆಟ್ ನಲ್ಲಿ ಕಂಡ ರವಿಮಾಮ'ಅವನೇ ಶ್ರೀಮನ್ನಾರಾಯಣ' ಸೆಟ್ ನಲ್ಲಿ ಕಂಡ ರವಿಮಾಮ

    ಅಂದಹಾಗೆ, 'ಶ್ರೀಮನ್ನಾರಾಯಣ' ಸಿನಿಮಾ ರಕ್ಷಿತ್ ಶೆಟ್ಟಿ ನಟನೆಯ ಹೊಸ ಸಿನಿಮಾವಾಗಿದೆ. ಈ ಚಿತ್ರದ ಟೀಸರ್ ಈಗಾಗಲೇ ಬಿಡುಗಡೆಯಾಗಿ ದೊಡ್ಡ ಹಿಟ್ ಆಗಿದೆ. ಶಾನ್ವಿ ಶ್ರೀವತ್ಸವ ಸಿನಿಮಾ ನಾಯಕಿ ಆಗಿದ್ದಾರೆ.

    English summary
    Watch Video : Kannada actor Rakshit shetty falling down from horse in 'Avane srimannarayana' movie shooting.
    Monday, August 27, 2018, 18:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X