ವಿಡಿಯೋ: ರಕ್ಷಿತ್ ಶೆಟ್ಟಿ-ರಶ್ಮಿಕಾ ಮಂದಣ್ಣ ಜೀವನದ ಸುವರ್ಣ ಕ್ಷಣ
ಸ್ಯಾಂಡಲ್ ವುಡ್ ನ 'ಸಿಂಪಲ್ ಸ್ಟಾರ್' ರಕ್ಷಿತ್ ಶೆಟ್ಟಿ ಹಾಗೂ ಮುದ್ದು ಮುಖದ ನಟಿ ರಶ್ಮಿಕಾ ಮಂದಣ್ಣ ರವರ ಪ್ರೇಮಕ್ಕೆ 'ಎಂಗೇಜ್ಮೆಂಟ್' ಎಂಬ ಅಧಿಕೃತ ಮುದ್ರೆ ಬಿದ್ದಿದೆ.
ಕೊಡಗಿನ ವಿರಾಜಪೇಟೆಯ ಸೆರಿನಿಟಿ ಹಾಲ್ ನಲ್ಲಿ ನಿನ್ನೆ (ಜುಲೈ 3) ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ರವರ ನಿಶ್ಚಿತಾರ್ಥ ಸಮಾರಂಭ ಅದ್ಧೂರಿಯಾಗಿ ನಡೆಯಿತು.

ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ನಟ ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಉಂಗುರ ಬದಲಾಯಿಸಿಕೊಂಡರು.
ರಕ್ಷಿತ್ ಶೆಟ್ಟಿ ಹಾಗೂ ರಶ್ಮಿಕಾ ಮಂದಣ್ಣ ಜೀವನದ ಸುವರ್ಣ ಕ್ಷಣ ಕ್ಯಾಮರಾ ಕಂಗಳಲ್ಲಿ ರೆಕಾರ್ಡ್ ಆಗಿರುವುದು ಹೀಗೆ...
More from Filmibeat
English summary
Kannada Actor Rakshit Shetty got engaged to Kannada Actress Rashmika Mandanna on July 3rd in Virajpet, Kodagu. Watch Video..
rakshit shetty rashmika mandanna engagement marriage wedding sandalwood ರಕ್ಷಿತ್ ಶೆಟ್ಟಿ ರಶ್ಮಿಕಾ ಮಂದಣ್ಣ ನಿಶ್ಚಿತಾರ್ಥ ಮದುವೆ ವಿವಾಹ


Click it and Unblock the Notifications











