ಭಾವಿ ಪತಿ ಹಾಕಿದ ಚಾಲೆಂಜ್ ನ ರಶ್ಮಿಕಾ ಮಂದಣ್ಣ ಸ್ವೀಕರಿಸಿದ್ದು ಹೀಗೆ.!

By Harshitha

Recommended Video

ಜಿಮ್‌ನಲ್ಲಿ ಹೇಗ್ ಬೆವರಿಳಿಸ್ತಿದ್ದಾರೆ ನೋಡಿ ಕರ್ನಾಟಕದ ಕ್ರಶ್..!! | Filmibeat Kannada

'ಹಮ್ ಫಿಟ್ ತೋ ಇಂಡಿಯಾ ಫಿಟ್' (#HumFitThoIndiaFit) ಎಂಬ ಹ್ಯಾಶ್ ಟ್ಯಾಗ್ ಅಡಿ ಫಿಟ್ನೆಸ್ ಅಭಿಯಾನವನ್ನ ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಆರಂಭಿಸಿದರು. ಈ ಫಿಟ್ನೆಸ್ ಚಾಲೆಂಜ್ ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ, ಹೃತಿಕ್ ರೋಷನ್ ಸೇರಿದಂತೆ ಕ್ರಿಕೆಟ್ ಹಾಗೂ ಬಾಲಿವುಡ್ ಲೋಕವನ್ನ ಸುತ್ತಿಕೊಂಡು ಸ್ಯಾಂಡಲ್ ವುಡ್ ತಲುಪಿತು.

ಸ್ಯಾಂಡಲ್ ವುಡ್ ನಲ್ಲಿ ಕಿಚ್ಚ ಸುದೀಪ್, ಪುನೀತ್ ರಾಜ್ ಕುಮಾರ್, ರಾಕಿಂಗ್ ಸ್ಟಾರ್ ಯಶ್, ಪ್ರಿಯಾ ಸುದೀಪ್, ರಕ್ಷಿತ್ ಶೆಟ್ಟಿ ಸೇರಿದಂತೆ ಹಲವರು 'ಫಿಟ್ನೆಸ್ ಚಾಲೆಂಜ್' ಸ್ವೀಕರಿಸಿದರು.

ಅಪ್ಪು ಹಾಕಿದ ಸವಾಲನ್ನು ಯಶಸ್ವಿಯಾಗಿ ಪೂರೈಸಿದ ಮೇಲೆ ತಮ್ಮ ಭಾವಿ ಪತ್ನಿ ರಶ್ಮಿಕಾ ಮಂದಣ್ಣಗೆ ರಕ್ಷಿತ್ ಶೆಟ್ಟಿ ಫಿಟ್ನೆಸ್ ಚಾಲೆಂಜ್ ಹಾಕಿದರು. ರಕ್ಷಿತ್ ಎಸೆದ ಸವಾಲಿಗೆ ರಶ್ಮಿಕಾ ಉತ್ತರ ಕೊಟ್ಟಿರುವುದು ಹೀಗೆ... ವಿಡಿಯೋ ನೋಡಿ...

ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಜಿಮ್ ನಲ್ಲಿ ಬೆವರು ಹರಿಸಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಭಾರಿ ಗಾತ್ರದ ಟ್ರಾಕ್ಟರ್ ಟೈಯರ್ ಅನ್ನು ಉರುಳಿಸಿ ನಟಿ ರಶ್ಮಿಕಾ ತಾವು ಸೂಪರ್ ಫಿಟ್ ಎನ್ನುವುದನ್ನು ಪ್ರೂವ್ ಮಾಡಿದ್ದಾರೆ.

Watch video: Rashmika Mandanna completes fitness challenge

ಈ ಫಿಟ್ನೆಸ್ ಚಾಲೆಂಜ್ ಗೆ ದಿಗಂತ್, ಪೂಜಾ ಹಾಗೂ ತನ್ನ ಟ್ರೇನರ್ ಆದಿ ರನ್ನ ರಶ್ಮಿಕಾ ನಾಮಿನೇಟ್ ಮಾಡಿದ್ದಾರೆ.

ಅಂದ್ಹಾಗೆ, ನಟಿ ರಶ್ಮಿಕಾ ಸದ್ಯ ಕನ್ನಡದ 'ಯಜಮಾನ', ತೆಲುಗಿನ 'ಗೀತ ಗೋವಿಂದಂ' ಚಿತ್ರಗಳಲ್ಲಿ ಬಿಜಿಯಾಗಿದ್ದಾರೆ.

More from Filmibeat

English summary
Watch video: Rashmika Mandanna completes fitness challenge.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X