ಸಂಕ್ರಾಂತಿ ಸಂಭ್ರಮದಲ್ಲಿ 'ಸಿಂಪಲ್ ಹುಡುಗಿ' ಶ್ವೇತಾ ಶ್ರೀವಾತ್ಸವ್
'ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಸಿನಿಮಾದಲ್ಲಿ ಬೋಲ್ಡ್ ಅಂಡ್ ಬ್ಯೂಟಿಫುಲ್ ಆಗಿ ಕಾಣಿಸಿಕೊಂಡಿದ್ದ ನಟಿ ಶ್ವೇತಾ ಶ್ರೀವಾತ್ಸವ್ ಸಂಕ್ರಾಂತಿ ಹಬ್ಬವನ್ನ ಹೇಗೆ ಸೆಲೆಬ್ರೇಟ್ ಮಾಡಿದ್ದಾರೆ ಗೊತ್ತಾ?
ಮೊದಲೇ ಶ್ವೇತಾ ಶ್ರೀವಾತ್ಸವ್ 'ಕಿರಗೂರಿನ ಗಯ್ಯಾಳಿಗಳು' ಚಿತ್ರದಲ್ಲಿ ಬಿಜಿ. ಹೀಗಿರುವಾಗ, ಅವರಿಗೆ ಕುಟುಂಬದೊಂದಿಗೆ ಸಂಕ್ರಾಂತಿ ಹಬ್ಬ ಆಚರಿಸುವಷ್ಟು ಟೈಮ್ ಸಿಕ್ಕಿದ್ಯಾ? [ಟಾಲಿವುಡ್ ಗೆ ಹಾರಿದ ಸಿಂಪಲ್ ಹುಡುಗಿ ಶ್ವೇತಾ]
ಪುಟ್ಟ ಹುಡುಗಿ ಇದ್ದಾಗ ಶ್ವೇತಾಗೆ ಸಂಕ್ರಾಂತಿ ಹಬ್ಬ ಯಾಕೆ ಇಷ್ಟ ಆಗ್ತಿತ್ತು? ಈಗ ಸಂಕ್ರಾಂತಿ ಹಬ್ಬದ ಆಚರಣೆಯನ್ನ ಅವರು ಹೇಗೆ ಮಾಡ್ತಿದ್ದಾರೆ ಅಂತ ಖುದ್ದು 'ಸಿಂಪಲ್ ಹುಡುಗಿ' ನಿಮ್ಮ 'ಫಿಲ್ಮಿಬೀಟ್ ಕನ್ನಡ' ಜೊತೆ ಹಂಚಿಕೊಂಡಿದ್ದಾರೆ. [ಸಿಂಪಲ್ ಕ್ವೀನ್ ಶ್ವೇತಾ ಶ್ರೀವಾತ್ಸವ್ ಇನ್ಮುಂದೆ ನಿರ್ದೇಶಕಿ]
ನಿಮ್ಮೆಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸುತ್ತಾ, ಶ್ವೇತಾ ಶ್ರೀವಾತ್ಸವ್ ರವರ 'ಸಿಂಪಲ್ ಸಂಕ್ರಾಂತಿ' ಹೇಗಿತ್ತು ಅಂತ ಅವರ ಮಾತುಗಳಲ್ಲೇ ಕೇಳಿ, ಈ ವಿಡಿಯೋದಲ್ಲಿ.....
More from Filmibeat
English summary
Kannada Actress Shwetha Srivatsav wishes all Filmibeat Kannada viewers 'A Very Happy Sankranti'. Watch video.
shwetha srivatsav sankranthi festival youtube ಶ್ವೇತಾ ಶ್ರೀವಾತ್ಸವ್ ಸಂಕ್ರಾಂತಿ ಸಂಕ್ರಾಂತಿ ಹಬ್ಬ ಹಬ್ಬ ಯೂಟ್ಯೂಬ್


Click it and Unblock the Notifications













