ವಿಡಿಯೋ: ಹೊಸ ಜೀವನ ಆರಂಭಿಸಿದ ಕಿರುತೆರೆ ನಟ ಸ್ಕಂದ ಅಶೋಕ್

By Harshitha

Recommended Video

ಅಬ್ಬಬ್ಬಾ ಎಷ್ಟು ಅದ್ದೂರಿಯಾಗಿ ನಡೆದಿದೆ ರಮಣ್ ಮದುವೆ | Filmibeat Kannada

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುತ್ತಿರುವ 'ರಾಧಾ ರಮಣ' ಧಾರಾವಾಹಿ ಖ್ಯಾತಿಯ ಸ್ಕಂದ ಅಶೋಕ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಾಲ್ಕುವರೆ ವರ್ಷಗಳಿಂದ ಪ್ರೀತಿಸುತ್ತಿದ್ದ ಶಿಕಾ ಪ್ರಸಾದ್ ಎಂಬುವರ ಜೊತೆಗೆ ಸ್ಕಂದ ಅಶೋಕ್ ಹೊಸ ಜೀವನ ಆರಂಭಿಸಿದ್ದಾರೆ.

ಮೇ 31 ರಂದು ಸ್ಕಂದ ಅಶೋಕ್-ಶಿಕಾ ಪ್ರಸಾದ್ ವಿವಾಹ ಮಹೋತ್ಸವ ಬೆಂಗಳೂರು ಅರಮನೆಯಲ್ಲಿ ಅದ್ದೂರಿಯಾಗಿ ನೆರವೇರಿದೆ. ಕಿರುತೆರೆ ಲೋಕದ ಗಣ್ಯರು, ಸ್ಯಾಂಡಲ್ ವುಡ್ ನಟ-ನಟಿಯರು ಸ್ಕಂದ ಅಶೋಕ್ ಮದುವೆಗೆ ಸಾಕ್ಷಿ ಆದರು.

ಆರು ದಿನಗಳ ಕಾಲ ಗ್ರ್ಯಾಂಡ್ ಆಗಿ ನಡೆದ ಸ್ಕಂದ ಅಶೋಕ್ ಮದುವೆಯ ಕೆಲ ಫೋಟೋ ಹಾಗೂ ವಿಡಿಯೋಗಳು ಇಲ್ಲಿವೆ ನೋಡಿ...

ಶಿಕಾ ಪ್ರಸಾದ್ ಕೈ ಹಿಡಿದ ಸ್ಕಂದ ಅಶೋಕ್

ಶಿಕಾ ಪ್ರಸಾದ್ ಕೈ ಹಿಡಿದ ಸ್ಕಂದ ಅಶೋಕ್

ಮೇ 31 ರಂದು ಬೆಂಗಳೂರಿನ ಅರಮನೆಯಲ್ಲಿ ನಡೆದ ಅದ್ಧೂರಿ ಮಹೋತ್ಸವದಲ್ಲಿ ಶಿಕಾ ಪ್ರಸಾದ್ ರನ್ನ ನಟ ಸ್ಕಂದ ಅಶೋಕ್ ಕೈಹಿಡಿದರು. ಬಿಳಿ ಪಂಚೆ ಶಲ್ಯ ತೊಟ್ಟು ಸ್ಕಂದ ಅಶೋಕ್ ಮಿಂಚಿದರೆ, ಕೆಂಪು ಸೀರೆ ತೊಟ್ಟು ಶಿಕಾ ಪ್ರಸಾದ್ ಕಂಗೊಳಿಸಿದರು.

ಸ್ಕಂದ ಅಶೋಕ್ ಮದುವೆಯಲ್ಲಿ 'ರಾಧಾ ರಮಣ' ತಂಡ

ಸ್ಕಂದ ಅಶೋಕ್ ಮದುವೆಯಲ್ಲಿ 'ರಾಧಾ ರಮಣ' ತಂಡ

ಸ್ಕಂದ ಅಶೋಕ್ ಮದುವೆಗೆ ಇಡೀ 'ರಾಧಾ ರಮಣ' ತಂಡ ಸಾಕ್ಷಿ ಆಗಿತ್ತು. ನಟಿ ಶ್ವೇತ ಪ್ರಸಾದ್, ಸುಜಾತ ಸೇರಿದಂತೆ ಹಲವರು ಸ್ಕಂದ ಅಶೋಕ್ ಮದುವೆಯಲ್ಲಿ ಭಾಗವಹಿಸಿ, ನವ ಜೋಡಿಗೆ ಶುಭ ಹಾರೈಸಿದರು.

ವಿಶ್ ಮಾಡಿದ ರಾಕ್ ಲೈನ್ ವೆಂಕಟೇಶ್

ವಿಶ್ ಮಾಡಿದ ರಾಕ್ ಲೈನ್ ವೆಂಕಟೇಶ್

ಹೊಸ ಜೋಡಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಹಾಗೂ ದೊಡ್ಡಣ್ಣ ಕೂಡ ವಿಶ್ ಮಾಡಿದರು.

ವಿಡಿಯೋ ನೋಡಿ...

ಗ್ರ್ಯಾಂಡ್ ಆಗಿ ನಡೆದ ಸ್ಕಂದ ಅಶೋಕ್-ಶಿಕಾ ಪ್ರಸಾದ್ ಮದುವೆಯ ವಿಡಿಯೋ ಇಲ್ಲಿದೆ. ನೋಡಿ...

ರಿಸೆಪ್ಷನ್ ವಿಡಿಯೋ ನೋಡಿ...

ಬೆಂಗಳೂರಿನ ಅರಮನೆಯಲ್ಲಿಯೇ ನಡೆದ ಸ್ಕಂದ ಅಶೋಕ್-ಶಿಕಾ ಪ್ರಸಾದ್ ಆರತಕ್ಷತೆಯ ವಿಡಿಯೋ ಇಲ್ಲಿದೆ. ನೋಡಿರಿ...

More from Filmibeat

English summary
Kannada Actor Skanda Ashok of 'Radha Ramana' fame, got married to Shika Prasad. Check out the videos of couple's Wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X