ವಿದ್ಯಾರ್ಥಿಗಳಿಗಾಗಿ ಪ್ರಾರಂಭವಾಗುತ್ತಿದೆ 'ವೀಕ್ ಡೇ ವಿತ್ ರಮೇಶ್ ಅರವಿಂದ್'

By ಪಿಲ್ಮ್ ಡೆಸ್ಕ್

ಸ್ಯಾಂಡಲ್ ವುಡ್ ನಟ ಮತ್ತು ನಿರ್ದೇಶಕ ರಮೇಶ್ ಅರವಿಂದ್ ಸಿನಿಮಾಗಳಲ್ಲಿ ಬುಸಿಯಾಗಿಲ್ಲ. ಜೀವನ ಕೌಶಲ ನಿರ್ಮಾಣ, ವ್ಯಕ್ತಿತ್ವ ವಿಕಸನದ ಬಗ್ಗೆಯು ಆಗಾಗ ಟಿಪ್ಸ್ ನೀಡುತ್ತಿರುತ್ತಾರೆ. ಸದ್ಯ ರಮೇಶ್ ವಿದ್ಯಾರ್ಥಿಗಳ ಬೆನ್ನಿಗೆ ನಿಂತಿದ್ದಾರೆ. ವಿದ್ಯಾರ್ಥಿಗಳಿಗಾಗಿ ವೇಕ್ ಡೇ ವಿತ್ ರಮೇಶ್ ಅರವಿಂದ್ ಕಾರ್ಯಕ್ರಮ ಪ್ರಾರಂಭವಾಗುತ್ತಿದೆ.

Recommended Video

Ramesh Aravind's week days with ramesh is start from June 18th | Week Days With Ramesh

ವಿದ್ಯಾರ್ಥಿಗಳಿಗೆ ಯಶಸ್ಸಿನ ಸೂತ್ರಗಳ ಬಗ್ಗೆ ತಿಳಿಸಿಕೊಡಲು ಮುಂದಾಗಿರುವ ಕಾಲೇಜ್ ಶಿಕ್ಷಣ ಇಲಾಖೆ, ರಮೇಶ್ ಅರವಿಂದ್ ಅವರೊಂದಿಗೆ ಈ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ 'ಮೀಕ್ ಎಂಡ್ ವಿತ್ ರಮೇಶ್' ಕಾರ್ಯಕ್ರಮ ಜನಪ್ರಿಯತೆ ಪಡೆದಿತ್ತು. ಇದೆ ಮಾದರಿಯಲ್ಲಿ ವಿದ್ಯಾರ್ಥಿಗಳಿಗೆ ಸ್ಪೂರ್ತಿ ತುಂಬಲು ಕಾಲೇಜು ಶಿಕ್ಷಣ ಇಲಾಖೆ 'ವೀಕ್ ಡೇ ವಿತ್ ರಮೇಶ್ ಅರವಿಂದ್' ಕಾರ್ಯಕ್ರಮ ಹಮ್ಮಿಕೊಂಡಿದೆ.

ಶಿಕ್ಷಣ ಇಲಾಖೆ ವಿದ್ಯಾರ್ಥಿಗಳಿಗಗಾಗಿ ಆರಂಭಿಸಿರುವ 'ವಿಜಯೀ ಭವ' ಯೂಟ್ಯೂಬ್ ಚಾನೆಲ್ ಮೂಲಕ ರಮೇಶ್ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿಕ್ಷಣ ಇಲಾಖೆ ವೀಕ್ ಡೇ ವಿತ್ ರಮೇಶ್ ಶೀರ್ಷಿಕೆ ನೀಡಿದೆ. ಗುರುವಾರ ಜೂನ್ 18ರಂದು ಬೆಳಗ್ಗೆ 10.30ಕ್ಕೆ ವಿಜಯೀ ಭವ ಯುಟ್ಯೂಬ್ ಚಾನೆಲ್ ನಲ್ಲಿ ಕಾರ್ಯಕ್ರಮ ಪ್ರಸಾರವಾಗಲಿದೆ.

Week Days With Ramesh Program For College Students

ವಿದ್ಯಾರ್ಥಿಗಳಿಗೆ ಯಶಸ್ಸಿನ ಸೂತ್ರಗಳ ಎಂಬ ವಿಷಯದ ಬಗ್ಗೆ ರಮೇಶ್ ಅರವಿಂದ್ ಸಂವಾದ ನಡೆಸಲಿದ್ದಾರೆ. ಜೀವನ ಮಾರ್ಗದರ್ಶನ, ಯಶಸ್ವಿನ ಸೂತ್ರಗಳು ಸೇರಿದಂತೆ ಇತರೆ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿಕೊಡಲಿದ್ದಾರೆ.

More from Filmibeat

English summary
Ramesh Aravind's week days with ramesh program for college students. its start from June 18th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X