twitter
    For Quick Alerts
    ALLOW NOTIFICATIONS  
    For Daily Alerts

    ಒಂದು ವೇಳೆ ಡಬ್ಬಿಂಗ್ ಬಂದ್ರೆ ಮಹಾ ಏನಾಗುತ್ತದೆ?

    By Rajendra
    |
    <ul id="pagination-digg"><li class="previous"><a href="/news/cci-notice-kfcc-dubbing-films-controversy-069902.html">« Previous</a>

    ಇಷ್ಟೆಲ್ಲ ಬೆಳವಣಿಗೆಗಳ ಮಧ್ಯೆ, ಕನ್ನಡ ಚಿತ್ರರಂಗ ಏನು ಹೇಳಬಹುದು? ಸಿಸಿಐ ನೀಡಿರೋ ನೋಟಿಸ್ ಗೆ ಏನು ಉತ್ತರ ಹೇಳಬಹುದು ಬನ್ನಿ ನೋಡೋಣ. ಯಾವುದೇ ಕಾರಣಕ್ಕೂ ಡಬ್ಬಿಂಗ್ ಚಿತ್ರಗಳಿಗೆ ಅವಕಾಶ ಕೊಡಲ್ಲ. ನಮ್ಮ ಚಿತ್ರರಂಗ ಬೇರೆಲ್ಲಾ ಚಿತ್ರರಂಗಕ್ಕಿಂತ ಚಿಕ್ಕದು. ತಮಿಳು, ತೆಲುಗು, ಹಿಂದಿ ಚಿತ್ರರಂಗದಷ್ಟು ಕನ್ನಡ ಚಿತ್ರರಂಗ ದೊಡ್ಡ ಮಾರ್ಕೆಟ್ ಹೊಂದಿಲ್ಲ.

    ಬೇರೆ ಚಿಂತ್ರರಂಗದ ತಾಂತ್ರಿಕತೆಗೆ ಸೆಡ್ಡು ಹೊಡೆಯೋದು ಕಷ್ಟ. ನಮ್ಮ ಮೇಲೆ ಡಬ್ಬಿಂಗ್ ಬ್ರಹ್ಮಾಸ್ತ್ರ ಬೇಡ. ನಮ್ಮ ಕಲಾವಿದರು, ತಂತ್ರಜ್ಞರು ಬೀದಿಗೆ ಬೀಳಬೇಕಾಗುತ್ತೆ. ತಂತ್ರಜ್ಞರು ಕೆಲಸ ಇಲ್ಲದಂತಾಗಿ, ಜೀವನ ನಡೆಸೋದೇ ಕಷ್ಟವಾಗುತ್ತೆ. ಡಬ್ಬಿಂಗ್ ಬಂದರೆ, ಕನ್ನಡದ ಪ್ರೇಕ್ಷಕ ಉತ್ತಮ ಕನ್ನಡ ಚಿತ್ರಗಳನ್ನ ನಿರೀಕ್ಷಿಸೋಕೆ ಸಾಧ್ಯವಿಲ್ಲ.

    KFI strike photo

    ಒಂದು ವೇಳೆ ಡಬ್ಬಿಂಗ್ ಬಂದ್ರೆ ಮಹಾ ಏನಾಗುತ್ತದೆ?
    ಒಂದು ವೇಳೆ ಕನ್ನಡಕ್ಕೆ ಡಬ್ಬಿಂಗ್ ಬಂದ್ರೆ ಚಿತ್ರರಂಗದ ಮೇಲೆ ಏನೆಲ್ಲಾ ಪರಿಣಾಮ ಬೀರಬಹುದು ಅಂತ ನೋಡೋಣ. ಸಿನಿಮಾ ತಂತ್ರಜ್ಞರಿಗೆ ಕೆಲಸ ಹೋಗುತ್ತೆ, ಕನ್ನಡ ಸಿನಿಮಾ ಕಲಾವಿದರಿಗೆ ಸಂಕಷ್ಟ ಶುರುವಾಗುತ್ತೆ. ಡಬ್ಬಿಂಗ್ ನಿಂದ ಕನ್ನಡ ಸಿನಿಮಾಗಳ ನಿರ್ಮಾಣದಲ್ಲಿ ಗಣನೀಯ ಇಳಿಕೆಯಾಗುತ್ತೆ. ಪರಭಾಷಾ ಚಿತ್ರಗಳೆಲ್ಲಾ ಕನ್ನಡದಲ್ಲಿ ತೆರೆಗೆ ಬರುತ್ತವೆ.

    ಕನ್ನಡ ಕಲಾವಿದರ, ತಂತ್ರಜ್ಞರ ಸಂಭಾವನೆಯಲ್ಲಿ ಇಳಿಕೆ. ಥಿಯೇಟರ್ ಸಮಸ್ಯೆ ಇನ್ನಷ್ಟು ಹೆಚ್ಚುತ್ತೆ. ಕನ್ನಡ ಸಿನಿಮಾಗಳಿಗೆ ಡಬ್ಬಿಂಗ್ ಚಿತ್ರಗಳೇ ಶತ್ರುಗಳಾಗುತ್ತವೆ. ಕನ್ನಡ ಸಿನಿಮಾಗಳಲ್ಲಿ ಸೃಜನಶೀಲತೆ ಮಾಯವಾಗುತ್ತೆ. (ಒನ್ಇಂಡಿಯಾ ಕನ್ನಡ)

    <ul id="pagination-digg"><li class="previous"><a href="/news/cci-notice-kfcc-dubbing-films-controversy-069902.html">« Previous</a>

    English summary
    KFCC is opposing dubbing in kannada film industry will snatch daily bread and butter from daily cine workers. whether Dubbing can be boon or bane to industry or workers here is report. Many other language film industries accepted this, why Kannada industry is against for this?
    Thursday, December 13, 2012, 12:23
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X