twitter
    For Quick Alerts
    ALLOW NOTIFICATIONS  
    For Daily Alerts

    'ವಿಲನ್' ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣನ ಪಾತ್ರಗಳ ಬಗ್ಗೆ ಸುಳಿವು ನೀಡಿದ ಕಿಚ್ಚ

    |

    Recommended Video

    TheVillain : ದಿ ವಿಲನ್ ಸಿನಿಮಾ ಬಗ್ಗೆ ಸುದೀಪ್ ಹೇಳಿದ್ದೇನು..!? | Filmibeat Kannada

    'ಕಟ್ಟಪ್ಪ ಬಾಹುಬಲಿಯನ್ನ ಯಾಕೆ ಕೊಂದ'.....? ಇದು ಚಿತ್ರಪ್ರೇಮಿಗಳನ್ನ ಕಾಡಿದ್ದ ಬಹುದೊಡ್ಡ ಪ್ರಶ್ನೆ. ಬಹುಶಃ ಇದನ್ನ ಬಿಟ್ಟರೇ ಈಗ ಅಷ್ಟು ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿರುವುದು 'ವಿಲನ್ ಯಾರು.?' ಎನ್ನುವುದು.

    'ದಿ ವಿಲನ್' ಅಂತ ಶೀರ್ಷಿಕೆ ಇಟ್ಟು ಸಿನಿಮಾ ಮಾಡಿದ್ದಾರೆ. ಸುದೀಪ್ ಮತ್ತು ಶಿವಣ್ಣ ಇಬ್ಬರು ಸ್ಟಾರ್ ನಟರು ನಾಯಕರು. ಚಿತ್ರದಲ್ಲಿ ಇವರಿಬ್ಬರ ಪಾತ್ರವೇನು ಎಂಬುದು ಕುತೂಹಲ. ಅದೇ ರೀತಿ ಚಿತ್ರದಲ್ಲಿ ಸುದೀಪ್ ಮತ್ತು ಶಿವಣ್ಣ ನಡುವಿನ ಸಂಬಂಧವೇನು ಎಂಬುದು ಮಿಲಿಯನ್ ಡಾಲರ್ ಪ್ರಶ್ನೆ.

    ತಾಯಾಣೆಯಿಟ್ಟು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಶಿವಣ್ಣ ತಾಯಾಣೆಯಿಟ್ಟು ಅಭಿಮಾನಿಗಳಿಗೆ ಎಚ್ಚರಿಕೆ ನೀಡಿದ ಶಿವಣ್ಣ

    ಹಲವು ಮಂದಿ ಹಲವು ರೀತಿಯಲ್ಲಿ ಊಹಿಸುತ್ತಿದ್ದಾರೆ. ಇವರಿಬ್ಬರ ಸಂಬಂಧದ ಬಗ್ಗೆ ನಾಲ್ಕೈದು ಆಯ್ಕೆಗಳು ಕಣ್ಮುಂದೆ ಬರ್ತಿದೆ. ಆದ್ರೆ, ಇದೆಲ್ಲವನ್ನ ಸೈಡಿಗೆ ತಳ್ಳಿದ ಕಿಚ್ಚ ಸುದೀಪ್ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಅಷ್ಟಕ್ಕೂ, ದಿ ವಿಲನ್ ಸಿನಿಮಾದಲ್ಲಿ ಸುದೀಪ್ ಮತ್ತು ಶಿವಣ್ಣನ ಸಂಬಂಧವೇನು.?

    ಸಹೋದರರ ಸವಾಲ್

    ಸಹೋದರರ ಸವಾಲ್

    ಈಗಾಗಲೇ ನಿರ್ದೇಶಕ ಪ್ರೇಮ್ ಹೇಳಿಕೊಂಡಿರುವಂತೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಮನಮಿಡಿಯುವಂತಹ ತಾಯಿ ಸೆಂಟಿಮೆಂಟ್ ಇಡಲಾಗಿದೆಯಂತೆ. ಹಾಗ್ನೋಡಿದ್ರೆ, ಸುದೀಪ್ ಮತ್ತು ಶಿವಣ್ಣ ಇಬ್ಬರು ಒಂದೇ ತಾಯಿಯ ಮಕ್ಕಳು ಇರಬಹುದು. ತಾಯಿಗಾಗಿ ಅಣ್ಣ ಮತ್ತು ತಮ್ಮ ಹೋರಾಟ ಮಾಡಬಹುದು.

    ರಾವಣ-ವಿಲನ್ ಅಂತ ಹೇಳಿ ಹೇಳಿ ಕನ್ ಫ್ಯೂಸ್ ಮಾಡಿದ್ರಾ ಪ್ರೇಮ್.?ರಾವಣ-ವಿಲನ್ ಅಂತ ಹೇಳಿ ಹೇಳಿ ಕನ್ ಫ್ಯೂಸ್ ಮಾಡಿದ್ರಾ ಪ್ರೇಮ್.?

    ಅಂಡರ್ ವರ್ಲ್ಡ್

    ಅಂಡರ್ ವರ್ಲ್ಡ್

    ಸದ್ಯ ಬಿಡುಗಡೆಯಾಗಿರುವ ಟೀಸರ್ ಗಳನ್ನ ಗಮನಿಸಿದ್ರೆ, ದಿ ವಿಲನ್ ಸಿನಿಮಾ ಹಂಟಿಂಗ್ ಕಥೆ ಎನಿಸುತ್ತಿದೆ. ಪರಸ್ಪರ ಸುದೀಪ್ ಮತ್ತು ಶಿವಣ್ಣ ಎದುರಾಳಿಗಳಂತೆ ಹುಡುಕುತ್ತಾ ಹೊರಟಿದ್ದಾರೆ. ಅಂಡರ್ ವರ್ಲ್ಡ್ ಸುತ್ತಾ ಕಥೆ ಮಾಡಲಾಗಿದ್ದು, ಜಗತ್ತಿನಲ್ಲಿ ಅಧಿಪತ್ಯ ಸಾಧಿಸಲು ಇಬ್ಬರು ಕಾದಾಡಬಹುದು.

    ಗಾಂಧಿನಗರದ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ 'ದಿ ವಿಲನ್'ಗಾಂಧಿನಗರದ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ 'ದಿ ವಿಲನ್'

    ಕಳ್ಳ-ಪೊಲೀಸ್ ಆಟ

    ಕಳ್ಳ-ಪೊಲೀಸ್ ಆಟ

    ಬಹುಶಃ 'ವಿಲನ್' ಸಿನಿಮಾ ಕಳ್ಳ ಮತ್ತು ಪೊಲೀಸ್ ನಡುವಿನ ಕಥೆ ಇರಬಹುದು. ಸುದೀಪ್ ಅಥವಾ ಶಿವಣ್ಣ ಇಬ್ಬರಲ್ಲಿ ಒಬ್ಬರ ಕಳ್ಳ, ಮತ್ತೊಬ್ಬರು ಪೊಲೀಸ್ ಇರಬಹುದು. ಕಳ್ಳನನ್ನು ಹಿಡಿಯಲು ಕಳ್ಳನ ರೀತಿಯಲ್ಲೇ ವೇಷ ತೊಟ್ಟು ಹುಡುಕಬಹುದು.

    'ದಿ ವಿಲನ್' 100 ಕೋಟಿ ಗಳಿಸುವುದಕ್ಕೆ ಇದು ಉತ್ತಮ ಅವಕಾಶ.!'ದಿ ವಿಲನ್' 100 ಕೋಟಿ ಗಳಿಸುವುದಕ್ಕೆ ಇದು ಉತ್ತಮ ಅವಕಾಶ.!

    ಇದ್ಯಾವುದು ಅಲ್ಲ ಎಂದ ಸುದೀಪ್

    ಇದ್ಯಾವುದು ಅಲ್ಲ ಎಂದ ಸುದೀಪ್

    ಈ ಎಲ್ಲಾ ಆಯ್ಕೆಗಳನ್ನ ಗಮನಿಸಿದ ಕಿಚ್ಚ ಸುದೀಪ್ ಇದ್ಯಾವುದು ಅಲ್ಲ ಎಂದು ಹೇಳುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಅಣ್ಣ-ತಮ್ಮ, ಕಳ್ಳ-ಪೊಲೀಸ್, ಅಂಡರ್ ವರ್ಲ್ಡ್ ಇದನ್ನ ಹೊರತುಪಡಿಸಿದ ಚಿತ್ರಕಥೆ ಮಾಡಲಾಗಿದೆ ಅಂದ್ರೆ ನಿಜಕ್ಕೂ ವಿಶೇಷವಾಗಿರಬಹುದು.

    ಸುದೀಪ್ ಗೆ 'ಎದುರಾಳಿ' ಬೇರೆ ಎಲ್ಲೂ ಇಲ್ಲ, ಅವರಲ್ಲೇ ಇದ್ದಾರೆ.!ಸುದೀಪ್ ಗೆ 'ಎದುರಾಳಿ' ಬೇರೆ ಎಲ್ಲೂ ಇಲ್ಲ, ಅವರಲ್ಲೇ ಇದ್ದಾರೆ.!

    English summary
    What is the relation between Shiva rajkumar and Sudeep in The Villain movie.
    Thursday, October 4, 2018, 13:11
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X