ರವಿಚಂದ್ರನ್ ತಮ್ಮ ಮಕ್ಕಳಿಗೆ ಸಿನಿಮಾ ಮಾಡುವುದು ಯಾವಾಗ?

By Naveen

ನಟ ರವಿಚಂದ್ರನ್ 'ಗೆದ್ದರು ಸಿನಿಮಾ.. ಸೋತರು ಸಿನಿಮಾ..' ಎನ್ನುವ ಅಪ್ಪಟ್ಟ ಸಿನಿಮಾ ಪ್ರೇಮಿ. ರವಿಚಂದ್ರನ್ ಮಾತ್ರವಲ್ಲ ಅವರ ತಂದೆ, ಅವರ ಮಕ್ಕಳು ಕೂಡ ಸಿನಿಮಾ ಇಂಡಸ್ಟ್ರಿಯ ಜೊತೆಗೆ ಇದ್ದವರು. ಇನ್ನು ರವಿಚಂದ್ರನ್ ಅವರ ಪುತ್ರ ಮನೋರಂಜನ್ ಈಗಾಗಲೇ ಎರಡು ಸಿನಿಮಾ ಮುಗಿಸಿ ಮೂರನೇ ಸಿನಿಮಾ ಮಾಡುತ್ತಿದ್ದಾರೆ.

ಪ್ರಾರಂಭದಲ್ಲಿ ಮನೋರಂಜನ್ ಅವರನ್ನು ರವಿಚಂದ್ರನ್ ಅವರೇ ಪರಿಚಯ ಮಾಡಬೇಕಿತ್ತು. ಅಪ್ಪನ ನಿರ್ದೇಶನದ ಮೂಲಕ ಮನೋರಂಜನ್ ನಟನೆ ಶುರು ಮಾಡಬೇಕಿತ್ತು. ಆದರೆ ಕಾರಣಾಂತರಗಳಿಂದ 'ಸಾಹೇಬ' ಮೂಲಕ ಮನೋರಂಜನ್ ಲಾಂಚ್ ಆದರು.

ಹಾಗದ್ರೆ, ರವಿಚಂದ್ರನ್ ತಮ್ಮ ಮಕ್ಕಳಿಗೆ ಯಾವಗ ಸಿನಿಮಾ ನಿರ್ದೇಶನ ಮಾಡುತ್ತಾರೆ ಎಂಬುದು ಕುತೂಹಲವಾಗಿತ್ತು. ಈಗ ಆ ಪ್ರಶ್ನೆಗೆ ರವಿಚಂದ್ರನ್ ಅವರೇ ಉತ್ತರ ನೀಡಿದ್ದಾರೆ.

when actor ravichandran will direct a movie for his sons?

''ಅವರು (ತಮ್ಮ ಮಕ್ಕಳ ಬಗ್ಗೆ) ಜೀವನದಲ್ಲಿ ಅನುಭವ ಪಡೆದುಕೊಳ್ಳಬೇಕು. ಅವರಿಗೆ ಸಿನಿಮಾ ಅನುಭವ ಆಗಲಿ. ಇಂಡಸ್ಟ್ರಿ ಏನು ಅಂತ ಗೊತ್ತಾಗಲಿ. ಅವರೂ ಓಡಾಡಬೇಕು, ಹೋರಾಡಬೇಕು. ಅದೆಲ್ಲ ಆದ ಮೇಲೆ ಅಪ್ಪ ಬೇಕು ಅಂತ ಬರಲಿ. ಆಗ ನಾನು ಆಗ ಸಿನಿಮಾ ಮಾಡುತ್ತೇನೆ. ನನ್ನ 'ರಾಜೇಂದ್ರ ಪೊನ್ನಪ್ಪ' ಸಿನಿಮಾದ ಬಳಿಕ ಅವರ ಸಿನಿಮಾ ಪ್ಲಾನ್ ಶುರು ಮಾಡುತ್ತೇನೆ'' ಎಂದರು ರವಿಚಂದ್ರನ್.

More from Filmibeat

English summary
Kannada Actor Ravichandran spoke about his sons Manoranjan and Vikram movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X