ಪೊಗರು ಹೊಸ ಪೋಸ್ಟರ್ ಬಂತು: ಖುಷಿಗಿಂತ ಪ್ರಶ್ನೆಯೇ ಹೆಚ್ಚು.!

ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಪೊಗರು ಸಿನಿಮಾದ ಹೊಸ ಪೋಸ್ಟರ್ ರಿಲೀಸ್ ಆಗಿದೆ. ಪೋಸ್ಟರ್ ನೋಡಿ ಫುಲ್ ಖುಷ್ ಆಗಿರುವ ಫ್ಯಾನ್ಸ್ ಸಿನಿಮಾ ಯಾವಾಗ ರಿಲೀಸ್ ಎಂದು ಪ್ರಶ್ನಿಸುತ್ತಿದ್ದಾರೆ.

ಯಾಕಂದ್ರೆ, ಭರ್ಜರಿ ಸಿನಿಮಾದ ನಂತರ ಧ್ರುವ ಸರ್ಜಾ ಅಭಿನಯದ ಯಾವ ಚಿತ್ರವೂ ಚಿತ್ರಮಂದಿರಕ್ಕೆ ಬಂದಿಲ್ಲ. ಹೀಗಾಗಿ, ಧ್ರುವ ಅಭಿಮಾನಿಗಳಿಗೆ ಕಾಯುತ್ತಿದ್ದಾರೆ. ಈ ವರ್ಷದ ಆರಂಭದಲ್ಲಿ ಚಿತ್ರೀಕರಣ ಆರಂಭಿಸಿರುವ ಪೊಗರು ಇನ್ನು ಶೂಟಿಂಗ್ ಮಾಡ್ತಿದೆ. ಸದ್ಯಕ್ಕೆ ರಿಲೀಸ್ ಬಗ್ಗೆ ಮಾಹಿತಿ ಇಲ್ಲ.

ನಂದಕಿಶೋರ್ ನಿರ್ದೇಶನ ಮಾಡ್ತಿರುವ ಈ ಚಿತ್ರವನ್ನ ಬಿಕೆ ಗಂಗಾಧರ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಎರಡ್ಮೂರು ಹಂತದಲ್ಲಿ ಪೊಗರು ಶೂಟಿಂಗ್ ಮುಗಿದಿದ್ದು, ಹೈದ್ರಾಬಾದ್, ವಿಶಾಖಪಟ್ಟಣಂ, ಬೆಂಗಳೂರಿನಲ್ಲಿ ಚಿತ್ರೀಕರಣ ಆಗಿದೆ. ಧ್ರುವ ಸರ್ಜಾಗೆ ಇದೇ ಮೊದಲ ಸಲ ರಶ್ಮಿಕಾ ಮಂದಣ್ಣ ಜೋಡಿಯಾಗಿ ನಟಿಸುತ್ತಿದ್ದಾರೆ.

When is dhruva sarja Pogaru release

ಧ್ರುವ ಅಭಿನಯದ ಮೊದಲ ಸಿನಿಮಾ ಅದ್ಧೂರಿ ರಿಲೀಸ್ ಆಗಿ ಎರಡು ವರ್ಷದ ಬಳಿಕ ಬಹುದ್ದೂರ್ ಬಂತು. ಬಹುದ್ದೂರ್ ಬಂದು ಮೂರು ವರ್ಷದ ನಂತರ ಭರ್ಜರಿ ಬಂತು. ಹೀಗೆ ಒಂದೊಂದು ಚಿತ್ರಕ್ಕೂ ಎರಡ್ಮೂರು ವರ್ಷ ಸಮಯ ತೆಗೆದುಕೊಳ್ಳುವ ಧ್ರುವ ಸರ್ಜಾ ಈಗ ಪೊಗರು ಚಿತ್ರಕ್ಕೆ ಎಷ್ಟು ವರ್ಷ ಮಾಡ್ತಾರೋ ಎಂಬ ಆತಂಕ ಕಾಡ್ತಿದೆ.

More from Filmibeat

English summary
Kannada actor dhruva sarja starrer pogaru movie new poster has released. the movie directed by nanda kishore and rashmika mandanna is playing female lead.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X