ಈ ವರ್ಷದ ಕೊನೆಯ ಸಿನಿಮಾ ಯಾವುದಾಗಬಹುದು?

Recommended Video

KGF Kannada Movie: ಈ ವರ್ಷದ ಕೊನೆಯ ಸಿನಿಮಾ ಯಾವುದಾಗಬಹುದು? | FILMIBEAT KANNADA

ಈ ವರ್ಷ ಕನ್ನಡ ಚಿತ್ರರಂಗದಲ್ಲಿ ದಾಖಲೆ. 84 ವರ್ಷದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ 210ಕ್ಕೂ ಅಧಿಕ ಚಿತ್ರಗಳು ಒಂದೇ ವರ್ಷದಲ್ಲಿ ತೆರೆಕಂಡಿದೆ. ಈ ವರ್ಷ ಮುಗಿಯುವುದಕ್ಕೆ ಈಗ ಎರಡು ವಾರ ಮಾತ್ರ ಬಾಕಿ ಇದೆ.

ಹಾಗಾಗಿ, ವರ್ಷದ ಕೊನೆಯ ಸಿನಿಮಾ ಯಾವುದು ಎಂಬ ಕುತೂಹಲ ಈಗ ಕಾಡ್ತಿದೆ. ಸದ್ಯಕ್ಕೆ ಮುಂದಿನ ವಾರ ಕೆಜಿಎಫ್ ಸಿನಿಮಾ ತೆರೆಕಾಣ್ತಿದೆ. ಅದಾದ ಬಳಿಕ ಒಂದೇ ವಾರ ಬಾಕಿ ಇರುತ್ತೆ. ಆದ್ರೆ, ಆ ವಾರ ಬಿಡುಗಡೆಯಾಗುವುದಕ್ಕೆ ಐದಾರು ಚಿತ್ರಗಳು ಸಜ್ಜಾಗಿದೆ. ಇವುಗಳಲ್ಲಿ ಯಾವುದು ವರ್ಷದ ಕೊನೆಯ ಸಿನಿಮಾವಾಗುತ್ತೋ ಗೊತ್ತಿಲ್ಲ.

 Which is last movie of 2018

ಡಿಸೆಂಬರ್ 21 ರಂದು ಯಶ್ ಕೆಜಿಎಫ್ ರಿಲೀಸ್ ಆಗ್ತಿದೆ. ಬಹುಶಃ ಕೆಜಿಎಫ್ ಜೊತೆ ಯಾವ ಕನ್ನಡ ಸಿನಿಮಾನೂ ಬರುವ ಧೈರ್ಯ ಮಾಡಲ್ಲ. ಅದನ್ನ ಬಿಟ್ಟು ಮುಂದಿನ ವಾರ ಉಡುಂಬಾ ಸಿನಿಮಾ ದಿನಾಂಕ ಘೋಷಣೆ ಮಾಡಿದೆ.

ಈ ಚಿತ್ರದ ಜೊತೆ ವಿನಯ್ ರಾಜ್ ಕುಮಾರ್ ಅಭಿನಯದ ಅನಂತು ವರ್ಸಸ್ ನುಸ್ರುತ್ ಸಿನಿಮಾ ತೆರೆಕಾಣಲಿದೆಯಂತೆ. ಈ ಎರಡು ಚಿತ್ರಗಳ ಜೊತೆ ಮಿಸ್ಸಿಂಗ್ ಬಾಯ್, ರವಿ ಹಿಸ್ಟರಿ, ಸ್ವಾರ್ಥರತ್ನ, ಯಾರಿಗೆ ಯಾರಿಂಟು, ಚಿತ್ರಗಳು ಬಿಡುಗಡೆ ತಯಾರಾಗಿದೆ.

 Which is last movie of 2018

ಆದ್ರೆ, ಡಿಸೆಂಬರ್ 28ಕ್ಕೆ ಯಾರು ಅಂತಿಮವಾಗ್ತಾರೆ ಅನ್ನೋದು ನಿರೀಕ್ಷೆ ಮೂಡಿಸಿದೆ. ಈ ಮೂಲಕ 2018ನೇ ವರ್ಷವನ್ನ ಯಾವ ಚಿತ್ರದ ಮೂಲಕ ತೆರೆಎಳೆಯಲಾಗುವುದು ಕಾದುನೋಡಬೇಕಿದೆ. ಈ ವರ್ಷದ ಮೊದಲ ಸಿನಿಮಾ ಕ್ರೇಜಿಸ್ಟಾರ್ ಪುತ್ರ ಮನೋರಂಜನ್ ಅಭಿನಯಿಸಿದ್ದ ಬೃಹಸ್ಪತಿ ಆಗಿತ್ತು.

More from Filmibeat

English summary
Vinay rajkumar starrer ananthu vs nusrath and udumba, missing boy movies are ready to release on december 28th. so Which is last movie of 2018?
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X