ಮೆಜೆಸ್ಟಿಕ್ ನಲ್ಲಿ 'ಯಜಮಾನ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು?

Recommended Video

Yajamana Movie: ಮೆಜೆಸ್ಟಿಕ್ ನಲ್ಲಿ 'ಯಜಮಾನ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು? | FILMIBEAT KANNADA

ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಬಿ ಸುರೇಶ್ ಮತ್ತು ಶೈಲಾಜ ನಾಗ್ ದಂಪತಿ ನಿರ್ಮಾಣ ಮಾಡಿರುವ ಈ ಚಿತ್ರವನ್ನ ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ.

ಯಜಮಾನ ಚಿತ್ರದ ವಿತರಣೆ ಹಕ್ಕನ್ನ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಕಾರ್ತಿಕ್ ಗೌಡ ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ರಿಲೀಸ್ ಮಾಡುತ್ತಿದ್ದಾರೆ.

Which is the main theater for yajamana

ದೊಡ್ಡ ಸಿನಿಮಾ ಅಂದ್ಮೇಲೆ ಮೆಜಿಸ್ಟಿಕ್ ನ ಕೆಜಿ ರಸ್ತೆಯ ಯಾವ ಚಿತ್ರಮಂದಿರಲ್ಲಿ ರಿಲೀಸ್ ಆಗುತ್ತೆ ಎಂಬ ಕುತೂಹಲ ಜನಸಾಮಾನ್ಯರಲ್ಲಿ ಕಾಡುತ್ತೆ. ಅದಕ್ಕೀಗ ಉತ್ತರ ಸಿಕ್ಕಿದ್ದು, ಡಿ ಬಾಸ್ ದರ್ಶನ್ ಅವರ ಲಕ್ಕಿ ಥಿಯೇಟರ್ ನರ್ತಕಿಯಲ್ಲಿ ಬಿಡುಗಡೆಯಾಗುತ್ತಿದೆ.

ಸದ್ಯ ನರ್ತಕಿ ಚಿತ್ರಮಂದಿರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಪ್ರದರ್ಶನವಾಗ್ತಿದೆ. ಯಶಸ್ವಿ 50 ದಿನ ಪೂರೈಸಿರುವ ಕೆಜಿಎಫ್, ಯಜಮಾನನ ಆಗಮನದ ನಂತರ ಥಿಯೇಟರ್ ಬಿಟ್ಟುಕೊಡಲಿದೆ.

ಇನ್ನುಳಿದಂತೆ ದರ್ಶನ್ ಗೆ ಜೋಡಿಯಾಗಿ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ನಟಿಸಿದ್ದಾರೆ. ಧನಂಜಯ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಸಾಧು ಕೋಕಿಲಾ, ಶಿವರಾಜ್ ಕೆಆರ್ ಪೇಟೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

More from Filmibeat

English summary
Darshan's Yajamana movie releasing on 1st through KRG Studios all over karnataka.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X