twitter
    For Quick Alerts
    ALLOW NOTIFICATIONS  
    For Daily Alerts

    ಮೆಜೆಸ್ಟಿಕ್ ನಲ್ಲಿ 'ಯಜಮಾನ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು?

    |

    Recommended Video

    Yajamana Movie: ಮೆಜೆಸ್ಟಿಕ್ ನಲ್ಲಿ 'ಯಜಮಾನ' ಚಿತ್ರಕ್ಕೆ ಮುಖ್ಯ ಚಿತ್ರಮಂದಿರ ಯಾವುದು? | FILMIBEAT KANNADA

    ದರ್ಶನ್ ಅಭಿನಯದ ಯಜಮಾನ ಸಿನಿಮಾ ಮಾರ್ಚ್ 1 ರಂದು ವರ್ಲ್ಡ್ ವೈಡ್ ತೆರೆಕಾಣುತ್ತಿದೆ. ಬಿ ಸುರೇಶ್ ಮತ್ತು ಶೈಲಾಜ ನಾಗ್ ದಂಪತಿ ನಿರ್ಮಾಣ ಮಾಡಿರುವ ಈ ಚಿತ್ರವನ್ನ ಹರಿಕೃಷ್ಣ ಮತ್ತು ಪಿ ಕುಮಾರ್ ನಿರ್ದೇಶನ ಮಾಡಿದ್ದಾರೆ.

    ಯಜಮಾನ ಚಿತ್ರದ ವಿತರಣೆ ಹಕ್ಕನ್ನ ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕರಾಗಿದ್ದ ಕಾರ್ತಿಕ್ ಗೌಡ ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ರಿಲೀಸ್ ಮಾಡುತ್ತಿದ್ದಾರೆ.

    Which is the main theater for yajamana

    ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ? ಧನಂಜಯ್ ಅವರನ್ನ ದರ್ಶನ್ ಹೇಗೆ ಕರೆಯುತ್ತಾರೆ ಗೊತ್ತಾ?

    ದೊಡ್ಡ ಸಿನಿಮಾ ಅಂದ್ಮೇಲೆ ಮೆಜಿಸ್ಟಿಕ್ ನ ಕೆಜಿ ರಸ್ತೆಯ ಯಾವ ಚಿತ್ರಮಂದಿರಲ್ಲಿ ರಿಲೀಸ್ ಆಗುತ್ತೆ ಎಂಬ ಕುತೂಹಲ ಜನಸಾಮಾನ್ಯರಲ್ಲಿ ಕಾಡುತ್ತೆ. ಅದಕ್ಕೀಗ ಉತ್ತರ ಸಿಕ್ಕಿದ್ದು, ಡಿ ಬಾಸ್ ದರ್ಶನ್ ಅವರ ಲಕ್ಕಿ ಥಿಯೇಟರ್ ನರ್ತಕಿಯಲ್ಲಿ ಬಿಡುಗಡೆಯಾಗುತ್ತಿದೆ.

    ಅಮಿತಾಬ್ ಬಂದ್ರು ಬಗ್ಗಲಿಲ್ಲ ಯಜಮಾನ: ನಾಲ್ಕನೇ ದಿನವೂ ಡಿ-ಬಾಸ್ ಅಬ್ಬರ ಅಮಿತಾಬ್ ಬಂದ್ರು ಬಗ್ಗಲಿಲ್ಲ ಯಜಮಾನ: ನಾಲ್ಕನೇ ದಿನವೂ ಡಿ-ಬಾಸ್ ಅಬ್ಬರ

    ಸದ್ಯ ನರ್ತಕಿ ಚಿತ್ರಮಂದಿರದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಚಾಪ್ಟರ್ 1 ಪ್ರದರ್ಶನವಾಗ್ತಿದೆ. ಯಶಸ್ವಿ 50 ದಿನ ಪೂರೈಸಿರುವ ಕೆಜಿಎಫ್, ಯಜಮಾನನ ಆಗಮನದ ನಂತರ ಥಿಯೇಟರ್ ಬಿಟ್ಟುಕೊಡಲಿದೆ.

    ಇನ್ನುಳಿದಂತೆ ದರ್ಶನ್ ಗೆ ಜೋಡಿಯಾಗಿ ಈ ಚಿತ್ರದಲ್ಲಿ ರಶ್ಮಿಕಾ ಮಂದಣ್ಣ ಮತ್ತು ತಾನ್ಯ ಹೋಪ್ ನಟಿಸಿದ್ದಾರೆ. ಧನಂಜಯ್, ಠಾಕೂರ್ ಅನೂಪ್ ಸಿಂಗ್, ರವಿಶಂಕರ್, ಸಾಧು ಕೋಕಿಲಾ, ಶಿವರಾಜ್ ಕೆಆರ್ ಪೇಟೆ ಕೂಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

    English summary
    Darshan's Yajamana movie releasing on 1st through KRG Studios all over karnataka.
    Sunday, February 17, 2019, 9:39
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X