»   » ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?

ನಟ ದುನಿಯಾ ವಿಜಯ್ ಎರಡನೇ ಪತ್ನಿ ಕೀರ್ತಿ ಗೌಡ.! ಯಾರೀಕೆ.?

Posted By:
Subscribe to Filmibeat Kannada

ಇಂದು ಯಾವುದೇ ಸುದ್ದಿ ವಾಹಿನಿ ಹಾಕಿದ್ರೂ, ಒಂದೇ ಸುದ್ದಿ. ಅದು ದುನಿಯಾ ವಿಜಯ್ ಎರಡನೇ ಮದುವೆ ಬಗ್ಗೆ.! ಸುಮಾರು ಒಂದುವರೆ ವರ್ಷದ ಹಿಂದೆ ಸುಂದರಿ ಕೀರ್ತಿ ಗೌಡ ಅಲಿಯಾಸ್ ಕೀರ್ತಿ ಪಟಾಡಿ ಜೊತೆ ನಟ ದುನಿಯಾ ವಿಜಯ್ ಎರಡನೇ ಮದುವೆ ನಡೆದಿದೆ.

ಅಷ್ಟಕ್ಕೂ ಈ ಕೀರ್ತಿ ಪಟಾಡಿ ಯಾರು ಅಂತ ಕಣ್ಣು ಬಾಯಿ ಬಿಡ್ತಿದ್ದೀರಾ.? ನಟ ದುನಿಯಾ ವಿಜಯ್ ಎರಡನೇ ಪತ್ನಿಯ ಪೂರ್ವಾಪರ ಇಲ್ಲಿದೆ, ಓದಿರಿ....

who-is-keerthi-gowda-keerthi-pattadi-2nd-wife-of-duniya-vijay-021928

ಸಂಪ್ರದಾಯಸ್ತ 'ಗೌಡ' ಕುಟುಂಬದ ಅಪ್ಪಟ ಕನ್ನಡ ಹೆಣ್ಣು ಮಗಳು ಈ ಕೀರ್ತಿ ಗೌಡ. ಇವರ ತಂದೆ ತೀರಿಕೊಂಡು ವರ್ಷಗಳೇ ಉರುಳಿವೆ. ತಾಯಿ ಸರ್ಕಾರಿ ನೌಕರರು. ಒಬ್ಬ ಸಹೋದರ ಇದ್ದಾರೆ. [ಎಕ್ಸ್ ಕ್ಲೂಸಿವ್: ಮದುವೆ ಬಗ್ಗೆ ಮೌನ ಮುರಿದ ನಟ ದುನಿಯಾ ವಿಜಯ್]

'ನಟಿ' ಆಗ್ಬೇಕಂತ ಬೆಟ್ಟದಷ್ಟು ಆಸೆ ಹೊತ್ತು ಮಾಡೆಲಿಂಗ್ ಲೋಕಕ್ಕೆ ಕಾಲಿಟ್ಟ ಕೀರ್ತಿ ಹಲವಾರು ಆಡ್ ಗಳಲ್ಲಿ ಮಿಂಚಿದ್ದಾರೆ. ಕೀರ್ತಿ ರವರ ಸುಂದರ ವದನ ಕಂಡು ನಟ ರಾಹುಲ್ ಗೆ ಎರಡನೇ ನಾಯಕಿಯಾಗುವ ಅವಕಾಶವನ್ನ ನಿರ್ದೇಶಕ ಸಂತೋಷ್ 'ನನ್ನುಸಿರೇ' ಚಿತ್ರದಲ್ಲಿ ನೀಡಿದ್ದರು.

-
-
-
-
-
-
-
-
-

ನಿಜ ಹೇಳ್ಬೇಕಂದ್ರೆ, 'ನನ್ನುಸಿರೇ' ಚಿತ್ರದಲ್ಲಿ ಅಭಿನಯಿಸೋಕೆ ಕುಟುಂಬದವರ ಅಪ್ಪಣೆ ಪಡೆಯಲು ಕೀರ್ತಿ ಹರಸಾಹಸ ಪಟ್ಟಿದ್ರಂತೆ. ಯಾಕಂದ್ರೆ, ಅವರ ತಾಯಿಗೆ ಕೀರ್ತಿ ನಟಿಸುವುದು ಇಷ್ಟವಿರಲಿಲ್ಲ. [ಬಿಗ್ ಬ್ರೇಕಿಂಗ್ : ಮತ್ತೊಂದು ಮದುವೆ ಆದ ದುನಿಯಾ ವಿಜಯ್.!]

'ನನ್ನುಸಿರೇ' ಹೇಳ ಹೆಸರಿಲ್ಲದಂತೆ ಮಾಯವಾದರೂ, 'ಜಾಲಿ ಡೇಸ್' ಚಿತ್ರದ ನಾಲ್ಕು ಹೀರೋಯಿನ್ ಗಳ ಪೈಕಿ ಒಬ್ಬರಾಗುವ ಚಾನ್ಸ್ ಕೀರ್ತಿಗೆ ಸಿಕ್ತು.

-
-
-
-
-
-
-
-
-
-

ನಂತರ 'ಪ್ರೀತಿ ನೀ ಶಾಶ್ವತನಾ' ಹಾಗೂ ಸುದೀಪ್ ರವರ 'ಜಸ್ಟ್ ಮಾತ್ ಮಾತಲ್ಲಿ' ಚಿತ್ರದಲ್ಲಿ ಎರಡನೇ ನಾಯಕಿ ಆಗಿ ಕೀರ್ತಿ ಕಾಣಿಸಿಕೊಂಡರು.

ನಂತರ ಗಾಂಧಿನಗರದಲ್ಲಿ ಪತ್ತೆ ಆಗದ ಕೀರ್ತಿ ಗೌಡ ಇತ್ತೀಚೆಗೆ ಕೀರ್ತಿ ಪಟಾಡಿ ಆಗಿ 'ಸೌತ್ ಇಂಡಿಯಾ ಕ್ವೀನ್ 2016' ಸ್ಪರ್ಧೆ ಹಾಗೂ ಕಲರ್ಸ್ ಕನ್ನಡ ವಾಹಿನಿಯ 'ಸೂಪರ್ ಮಿನಿಟ್' ಕಾರ್ಯಕ್ರಮದಲ್ಲಿ ಮಿಂಚಿದ್ದರು.

-
-
-
-
-
-
-
-
-
-

ಇದೀಗ ದುನಿಯಾ ವಿಜಯ್ ಎರಡನೇ ಪತ್ನಿಯಾಗಿ ಬಿಗ್ ಬ್ರೇಕಿಂಗ್ ನ್ಯೂಸ್ ನೀಡಿದ್ದಾರೆ.

-
-
-
-
-
-
-
-
-
-
-
-
-
-
-
English summary
Kannada Actor Duniya Vijay has married Kannada Actress Keerthi Gowda (Keerthi Pattadi) of 'Just Maat Maatalli' fame with mutual consent of his first wife Nagaratna. But who is Keerthi Pattadi.? Here is a detailed report.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada