'ಪೈಲ್ವಾನ್' ಸುದೀಪ್ ಜಿಮ್ ಟ್ರೈನರ್ ಇವರೇ.!

Recommended Video

Pailwan Kannada Movie : ಪೈಲ್ವಾನ್ ಸಿನಿಮಾದ ಜಿಮ್ ಟ್ರೈನರ್ ಯಾರು? | FILMIBEAT KANNADA

'ಪೈಲ್ವಾನ್' ಚಿತ್ರಕ್ಕಾಗಿ ಕಿಚ್ಚ ಸುದೀಪ್ ತಮ್ಮ ದೇಹವನ್ನ ಸಿಕ್ಕಾಪಟ್ಟೆ ದಂಡಿಸಿದ್ದಾರೆ. ಕುಸ್ತಿಪಟು ಪಾತ್ರಕ್ಕಾಗಿ ಸುಮಾರು ಐದಾರು ತಿಂಗಳು ಕಸರತ್ತು ಮಾಡಿರುವ ಕಿಚ್ಚ, ಈಗ ಥೇಟ್ ಬಾಕ್ಸರ್ ರೀತಿ ಕಾಣಿಸಿಕೊಂಡಿದ್ದಾರೆ.

ಇದನ್ನ ಇತ್ತೀಚಿಗಷ್ಟೆ ರಿಲೀಸ್ ಆದ ಪೋಸ್ಟರ್ ನಲ್ಲಿ ನೋಡಬಹುದು. 'ದಿ ವಿಲನ್' ಸಿನಿಮಾ ಮಾಡುವಾಗ ಸುದೀಪ್ ಅವರ ತೂಕ ಬರೊಬ್ಬರಿ 89 ಕೆಜಿ ಇತ್ತು. ಈಗ ಸುದೀಪ್ ಅವರ ತೂಕ 73 ಕೆಜಿ ಆಗಿದೆ. ಅಂದ್ರೆ, ಐದು ತಿಂಗಳಲ್ಲಿ ಸುಮಾರು 16 ಕೆಜಿ ತೂಕವನ್ನ ಸುದೀಪ್ ಇಳಿಸಿಕೊಂಡು ತುಂಬಾ ಸ್ಲಿಮ್ ಆಗಿದ್ದಾರೆ.

ಇದು ಸುದೀಪ್ ಅವರ ಹಾರ್ಡ್ ವರ್ಕ್ ಮತ್ತು ಡೆಡಿಕೇಷನ್ ಎಂಬುದು ಗೊತ್ತಿರುವ ವಿಚಾರ. ಆದ್ರೆ, ಸುದೀಪ್ ಈ ಫಲಿತಾಂಶ ಕಾಣಲು, ಅವರ ಹಿಂದೆ ಇದ್ದ ವ್ಯಕ್ತಿ ಯಾರೆಂದು ತಿಳಿದುಕೊಳ್ಳುವ ಕುತೂಹಲ ಇದ್ಯಾ.?

Who is sudeep gym trainer?

ಅವರ ಹೆಸರು ಜೀತ್ ದೇವಯ್ಯ. ವೃತ್ತಿಯಲ್ಲಿ ಬಾಡಿ ಬಿಲ್ಡರ್ ಆಗಿರುವ ಇವರು, ಜಿಮ್ ಟ್ರೈನರ್ ಆಗಿದ್ದಾರೆ. ಸುದೀಪ್ ಅವರಿಗೆ ಇವರು ಬಹಳ ದಿನಗಳಿಂದ ಪರಿಚಯವಿದೆ. ಇವರ ಟ್ರೈನಿಂಗ್ ನಲ್ಲೇ ಸುದೀಪ್ ಇಷ್ಟೊಂದು ವರ್ಕೌಟ್ ಮಾಡಿ ಬದಲಾವಣೆ ಕಂಡಿದ್ದಾರೆ.

ಜೀತ್ ದೇವಯ್ಯ ಅವರ ಮಾರ್ಗದರ್ಶನದಿಂದ ಸುದೀಪ್ ಅವರು 'ಪೈಲ್ವಾನ್' ಚಿತ್ರಕ್ಕಾಗಿ ಇಷ್ಟೊಂದು ತಯಾರಿ ಮಾಡಲು ಸಾಧ್ಯವಾಗಿದೆ. ಇದನ್ನ ಸ್ವತಃ ಸುದೀಪ್ ಅವರೇ ತಮ್ಮ ಟ್ವಿಟ್ಟರ್ ನಲ್ಲಿ ಥ್ಯಾಂಕ್ಸ್ ಹೇಳಿದ್ದರು.

More from Filmibeat

English summary
Kannada actor said thanks to his gym trainer jeeth devaiah For having trained him.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X