»   » ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.?

ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.?

Posted By:
Subscribe to Filmibeat Kannada
ಅರ್ಜುನ್ ಜನ್ಯ ಬಹು ವರ್ಷದ ಕನಸು ಈಗ ಈಡೇರಿತಾ.? | Filmibeat Kannada

ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಕನ್ನಡದ ಬಹುತೇಕ ಎಲ್ಲ ದೊಡ್ಡ ದೊಡ್ಡ ನಿರ್ದೇಶಕರುಗಳ ಜೊತೆ ಕೆಲಸ ಮಾಡಿದ್ದಾರೆ. ಹೀಗಿದ್ದರೂ ಇದುವರೆಗೂ ಯೋಗರಾಜ್ ಭಟ್ ಚಿತ್ರಕ್ಕೆ ಸಂಗೀತ ನೀಡುವ ಅವಕಾಶ ಅರ್ಜುನ್ ಜನ್ಯಗೆ ಸಿಕ್ಕಿರಲಿಲ್ಲ. ಆದರೆ ಇದೀಗ ಆ ಟೈಂ ಬಂದಿರುವ ಹಾಗಿದೆ.

ಮಾಸ್ ಕಿಂಗ್ ಶಿವಣ್ಣನಿಗೆ ಯೋಗರಾಜ್ ಭಟ್ ಹೊಸ ಸಿನಿಮಾ.!

ಅರ್ಜುನ್ ಜನ್ಯ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಯೋಗರಾಜ್ ಭಟ್ ಜೊತೆ ಇರುವ ಒಂದು ಫೋಟೋ ಹಾಕಿದ್ದಾರೆ. 'ಸಂಥಿಂಗ್ ಸ್ಪೆಷಲ್ ಕಮಿಂಗ್ ಸೂನ್' ಎಂಬ ಸಾಲು ಕೂಡ ಬರೆದುಕೊಂಡಿದ್ದಾರೆ. ಸೋ, ಈ ಫೋಟೋ ನೋಡಿದವರಿಗೆ ಯೋಗರಾಜ್ ಭಟ್ ಮತ್ತು ಅರ್ಜುನ್ ಜನ್ಯ ಕಾಂಬಿನೇಶನ್ ಚಿತ್ರ ಬರುತ್ತದೆಯಾ ಎನ್ನುವ ನಿರೀಕ್ಷೆ ಹುಟ್ಟಿದೆ.

Will Arjun Janya to score music for Yogaraj Bhat next movie?

ಅರ್ಜುನ್ ಜನ್ಯ ಫೋಟೋಗೆ ಸಾಕಷ್ಟು ಜನರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅನೇಕರು ಇಬ್ಬರು ಒಟ್ಟಿಗೆ ಸಿನಿಮಾ ಮಾಡಿ ಅಂತ ಕೇಳಿಕೊಂಡಿದ್ದಾರೆ. ಅನೇಕ ವರ್ಷಗಳಿಂದ ಯೋಗರಾಜ್ ಭಟ್ ಚಿತ್ರಕ್ಕೆ ಮ್ಯೂಸಿಕ್ ನೀಡಬೇಕು ಎನ್ನುವ ಜನ್ಯ ಆಸೆ ಈಗ ಈಡೇರಿದ ಆಗಿದೆ.

English summary
Will Arjun Janya to score music for Yogaraj Bhat next movie?

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada