'ಮುಖವಾಡ' ಹಾಕಿ ಕಮ್ ಬ್ಯಾಕ್ ಮಾಡುತ್ತಿದ್ದಾರೆ ವಿನೋದ್ ರಾಜ್

ನಟ, ಡ್ಯಾನ್ಸ್ ರಾಜ ವಿನೋದ್ ರಾಜ್ ರನ್ನು ಅನೇಕರು ಬೆಳ್ಳಿ ಪರದೆ ಮೇಲೆ ಬಹಳ ವರ್ಷಗಳಿಂದ ಮಿಸ್ ಮಾಡಿಕೊಳ್ಳುತ್ತಿದ್ದಾರೆ. ಇದೀಗ ಅವರು ಮತ್ತೆ ಸಿನಿಮಾ ಮಾಡುವ ಸಮಯ ಬಂದಿದೆ.

'ಮುಖವಾಡ' ಎಂಬ ಚಿತ್ರತಂಡ ತಮ್ಮ ಸಿನಿಮಾಗೆ ವಿನೋದ್ ರಾಜ್ ರನ್ನು ಕರೆತರುವ ತಯಾರಿ ನಡೆಸಿದೆ. ಸಿನಿಮಾದ ಒಂದು ಪಾತ್ರವನ್ನು ಅವರಿಂದ ಮಾಡಿಸುವ ಆಸೆ ಚಿತ್ರತಂಡದಾಗಿದೆ. ಈಗಾಗಲೇ ಈ ಬಗ್ಗೆ ಮಾತುಕತೆ ನಡೆಸಿದ್ದು, ಅವರ ಅಂತಿಮ ಒಪ್ಪಿಗೆ ಮಾತ್ರ ಬಾಕಿ ಇದೆ ಎಂದು ಚಿತ್ರತಂಡ ತಿಳಿಸಿದೆ.

ಪವನ್ ತೇಜ್ ಈ ಸಿನಿಮಾದ ನಾಯಕನಾಗಿದ್ದಾರೆ. ಶಿಲ್ಪಾ ಮಂಜುನಾಥ್ ಚಿತ್ರದ ನಾಯಕಿಯಾಗಿದ್ದಾರೆ. ಶಿಲ್ಪಾ ಈಗಾಗಲೇ ಕನ್ನಡ ಹಾಗೂ ತಮಿಳು ಸಿನಿಮಾ ಮಾಡಿದ್ದಾರೆ. ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಸಿನಿಮಾವಾಗಿದೆ. ಸಹದೇವ್ 'ಮುಖವಾಡ' ಸಿನಿಮಾದ ನಿರ್ದೇಶನ ಮಾಡುತ್ತಿದ್ದಾರೆ. ಎಸ್ ಕೆ ಬ್ಯಾನರ್ ನಲ್ಲಿ ಚಿತ್ರ ನಿರ್ಮಾಣ ಆಗುತ್ತಿದೆ.

Will Vinod Raj Come Back From Mukavada Movie?

2009ರಲ್ಲಿ ಬಂದ 'ಯಾರದು' ಎಂಬ ಸಿನಿಮಾ ವಿನೋದ್ ರಾಜ್ ನಟನೆಯ ಕೊನೆಯ ಸಿನಿಮಾವಾಗಿದೆ. ಆ ಬಳಿಕ ಅವರು ಯಾವುದೇ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. 10 ವರ್ಷಗಳ ನಂತರ 'ಮುಖವಾಡ' ಮೂಲಕ ಅವರು ಮರಳಿ ಬಂದರೆ, ಅಭಿಮಾನಿಗಳಿಗೂ ಖುಷಿ ಆಗುತ್ತದೆ.

More from Filmibeat

English summary
Will Vinod Raj come back from 'Mukavada' movie?.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X