ಜಗತ್ತಿನ ಅತಿ ದೊಡ್ಡ ಕಟೌಟ್ ಕಿತ್ತೊಗೆದ ಅಧಿಕಾರಿಗಳು

ತಮಿಳು ನಟ ಸೂರ್ಯ ಅಭಿನಯದ ಎನ್.ಜಿ.ಕೆ ಸಿನಿಮಾ ಈ ವಾರ ಬಿಡುಗಡೆಯಾಗಿದೆ. ಎನ್.ಜಿ.ಕೆ ರಿಲೀಸ್ ಪ್ರಯುಕ್ತ ತಮಿಳುನಾಡಿನ ಚೆನ್ನೈ ಬಳಿ ಚಿತ್ರಮಂದಿರದ ಬಳಿ ಸುಮಾರು 215 ಅಡಿ ಎತ್ತರದ ಕಟೌಟ್ ನಿಲ್ಲಿಸಲಾಗಿತ್ತು.

ಜಗತ್ತಿನ ಅತಿ ದೊಡ್ಡ ಕಟೌಟ್ ಎಂಬ ಕಾರಣಕ್ಕೆ ಸೂರ್ಯ ಅವರ ಈ ಕಟೌಟ್ ಭಾರಿ ಸುದ್ದಿಯಾಗಿತ್ತು. ಆದರೆ, ರಿಲೀಸ್ ದಿನವೇ ಸೂರ್ಯ ಅವರ ಕಟೌಟ್ ನೆಲಕ್ಕುರಿಳಿದೆ. ಹೈಕೋರ್ಟ್ ಸೂಚನೆಯಂತೆ ತಿರುತ್ತಣಿ ಮುನ್ಸಿಪಾಲ್ ಅಧಿಕಾರಿಗಳು ಖುದ್ದು ಸೂರ್ಯ ಅವರ ಅತಿ ಎತ್ತರದ ಕಟೌಟ್ ವನ್ನ ತೆಗೆದು ಹಾಕಿದ್ದಾರೆ.

ಅನುಮತಿ ಇಲ್ಲ ಎಂಬ ಕಾರಣ ನೀಡಿ ಕಟೌಟ್ ತೆಗೆದು ಹಾಕಲಾಗಿದೆ. ಅಧಿಕಾರಿಗಳ ಈ ಕ್ರಮವನ್ನ ಖಂಡಿಸಿ ಅಭಿಮಾನಿಗಳು ಪ್ರತಿಭಟನೆ ಕೂಡ ಮಾಡಿದ್ದರು. ಒಂದು ತಿಂಗಳಿಗೂ ಹೆಚ್ಚು ಸಮಯ ತೆಗೆದುಕೊಂಡು ಈ ಕಟೌಟ್ ನಿರ್ಮಿಸಲಾಗಿತ್ತು. ಇದಕ್ಕಾಗಿ ಬರೋಬ್ಬರಿ 6 ಲಕ್ಷ ಹಣ ಖರ್ಚು ಮಾಡಲಾಗಿತ್ತಂತೆ.

World largest suriya cutout removed

ಇದಕ್ಕು ಮುಂಚೆ ಕೇರಳದಲ್ಲಿ ತಮಿಳು ನಟ ವಿಜಯ್ ಅವರ 175 ಅಡಿ ಎತ್ತರದ ಕೌಟೌಟ್ ಹಾಕಿದ್ದರು. ಆಮೇಲೆ ಅಜಿತ್ ಅವರ 170 ಅಡಿ ಕಟೌಟ್ ನಿಲ್ಲಿಸಿದ್ದರು. ಈಗ 215 ಅಡಿ ಎತ್ತರದ ಕಟೌಟ್ ನಿರ್ಮಿಸಿದ್ದರು. ಅಭಿಮಾನದ ಹೆಸರಲ್ಲಿ ತಮಿಳು ಸಿನಿಮಾ ನಟರ ಫ್ಯಾನ್ಸ್ ಕಟೌಟ್ ವಿಚಾರದಲ್ಲಿ ದಾಖಲೆಗಳನ್ನ ಮಾಡುತ್ತಿರುವುದು ಗಂಭೀರ ವಿಷ್ಯವಾಗಿದೆ.

More from Filmibeat

English summary
Tiruttani municipality officers removed World largest cutout 215 ft arected for tamil actor suriya in front of NGK Release theater.
Read more about: suriya ಸೂರ್ಯ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X