ಜೈ ಜಗದೀಶ್ ಮಕ್ಕಳ ಎಂಟ್ರಿಗೆ ಮುಹೂರ್ತ ನಿಗದಿ

ಕನ್ನಡದ ಹಿರಿಯ ನಟ ಜೈ ಜಗದೀಶ್ ಮತ್ತು ವಿಜಯಲಕ್ಷ್ಮಿ ಸಿಂಗ್ ದಂಪತಿಯ ಮೂವರು ಮಕ್ಕಳು 'ಯಾನ' ಸಿನಿಮಾದಲ್ಲಿ ಒಟ್ಟಿಗೆ ನಟಿಸುತ್ತಿರುವುದು ಹಳೇ ಸುದ್ದಿ. ಈ ಸಿನಿಮಾ ಅರಂಭವಾಗಿ ಸುಮಾರು ಒಂದೂವರೆ ವರ್ಷಕ್ಕೂ ಅಧಿಕ ಸಮಯ ಆಗಿದೆ.

ಸದ್ಯದವರೆಗೂ ರಿಲೀಸ್ ಬಗ್ಗೆ ಯಾವುದೇ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಒಂದು ಹಂತಕ್ಕೆ ಯಾನ ಚಿತ್ರವನ್ನ ಬಹುತೇಕರು ಮರೆತು ಹೋಗಿದ್ದರು. ಆದ್ರೀಗ, ಮೂವರು ನಟಿಯರ ಯಾನ ಮತ್ತೆ ಸದ್ದು ಮಾಡ್ತಿದೆ. ರಿಲೀಸ್ ದಿನಾಂಕ ಘೋಷಿಸಿ ತೆರೆಮೇಲೆ ಬರಲು ಸಜ್ಜಾಗಿದೆ.

ಹೌದು, ಜುಲೈ 12 ರಂದು ಯಾನ ಸಿನಿಮಾ ಬಿಡುಗಡೆಯಾಗುತ್ತಿದೆ. ವೈಭವಿ, ವೈನಿಧಿ, ವೈಸಿರಿ ಎಂಬ ಮೂವರು ಗ್ಲಾಮರ್ ಬೊಂಬೆಗಳು ಈ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶ ಮಾಡುತ್ತಿದ್ದಾರೆ. ಈ ಮೂವರಿಗೆ ಚಕ್ರವರ್ತಿ, ಸುಮುಖ್, ಅಭಿಷೇಕ್ ಎಂಬ ಯುವಕರು ಸಾಥ್ ನೀಡಿದ್ದಾರೆ.

Yaana hits screen on the 12th of July

ವಿಜಯಲಕ್ಷ್ಮಿ ಸಿಂಗ್ ಅವರೇ ಸ್ವತಃ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಹರೀಶ್ ಶೇರಿಗಾರ್ ದಂಪತಿ ಈ ಚಿತ್ರಕ್ಕೆ ಬಂಡವಾಳ ಹಾಕಿದ್ದು, ಜೋಶಿವ್ ಶ್ರಿಧರ್ ಸಂಗೀತ ಹಾಗೂ ಅನೂಪ್ ಸೀಳಿನ್ ಹಿನ್ನೆಲೆ ಸಂಗೀತ ಒದಗಿಸಿದ್ದಾರೆ.

ಕೆಜಿಎಫ್ ಚಿತ್ರದ ಕಾರ್ಯಕಾರಿ ನಿರ್ಮಾಪಕ ಕಾರ್ತಿಕ್ ಗೌಡ ಅವರು ತಮ್ಮ ಕೆ.ಆರ್.ಜಿ ಸ್ಟುಡಿಯೋ ಮೂಲಕ ಯಾನ ಚಿತ್ರವನ್ನ ವಿತರಣೆ ಮಾಡುತ್ತಿದ್ದಾರೆ.

More from Filmibeat

English summary
Kannada movie Yaana hits screen on the 12th of July. Welcome the 3 new girls debut from one of the top families of the kannada industry. Release through KRG Studios.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X