ಜನವರಿ 26ಕ್ಕೆ 'ಯಜಮಾನ'ನ ಕಡೆಯಿಂದ ಇನ್ನೊಂದು ಉಡುಗೊರೆ

Recommended Video

Yajamana movie : ಜನವರಿ 26ಕ್ಕೆ 'ಯಜಮಾನ'ನ ಕಡೆಯಿಂದ ಇನ್ನೊಂದು ಉಡುಗೊರೆ..! | FILMIBEAT KANNADA

ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಿದ್ದ ಯಜಮಾನ ಚಿತ್ರದ 'ಶಿವನಂದಿ' ಹಾಡು ಭಾರತದಲ್ಲಿ ಟ್ರೆಂಡ್ ಆಗಿತ್ತು. ಸಸತ ಮೂರ್ನಾಲ್ಕು ದಿನ ಮೊದಲ ಸ್ಥಾನದಲ್ಲಿದ್ದ ಈ ಹಾಡು 6 ಮಿಲಿಯನ್ ವೀಕ್ಷಣೆ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ.

ಇದಾದ ಬಳಿಕ ಯಜಮಾನ ಚಿತ್ರದ ಎರಡನೇ ಹಾಡು 'ಓ ಮುಂಜಾನೆ...' ರಿಲೀಸ್ ಆಗಿತ್ತು. ಈ ಹಾಡು ಕೂಡ ಸದ್ದು ಮಾಡಿ 3 ಮಿಲಿಯನ್ ವೀಕ್ಷಣ ಪಡೆದಿದೆ.

ಇದೀಗ, ಎರಡು ಸೂಪರ್ ಹಿಟ್ ಹಾಡಿನ ನಂತರ ಯಜಮಾನ ಚಿತ್ರದ ಮೂರನೇ ಹಾಡು ಬರ್ತಿದೆ. ಜನವರಿ 26ರಂದು ಗಣರಾಜ್ಯೋತ್ಸವ ದಿನದ ಪ್ರಯುಕ್ತ 'ಬಸನ್ನಿ' ಎಂಬ ಹಾಡು ರಿಲೀಸ್ ಆಗಲಿದೆ.

Yajamana 3rd Song will be released on jan 26th

26 ರಂದು ಬೆಳಗ್ಗೆ 11 ಗಂಟೆಗೆ ಡಿ ಬೀಟ್ಸ್ ಯೂಟ್ಯೂಬ್ ಚಾನಲ್ ನಲ್ಲಿ ಮೂರನೆ ಹಾಡು ಅಪ್ ಲೋಡ್ ಆಗಲಿದೆ. ಹರಿಕೃಷ್ಣ ಸಂಗೀತ ನಿರ್ದೇಶನ ಮಾಡಿದ್ದು, ಇದು ಪಕ್ಕಾ ಮಾಸ್ ಸಾಂಗ್ ಆಗಿದೆ.

ಬಹುತೇಕ ಚಿತ್ರೀಕರಣ ಮುಗಿಸಿರುವ ಯಜಮಾನ ಸದ್ಯ ಪೋಸ್ಟ್ ಪ್ರೊಡಕ್ಷನ್ ನಲ್ಲಿದೆ ಬ್ಯುಸಿಯಿದೆ. ಈಗ ಒಂದೊಂದೆ ಆಡಿಯೋ ರಿಲೀಸ್ ಮಾಡ್ತಿರುವ ಯಜಮಾನ ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ಆರಂಭದಲ್ಲಿ ತೆರೆಗೆ ಬರಬಹುದು.

More from Filmibeat

English summary
Basanni , the 3rd Song from Yajamana starring Challenging Star Darshan will be released exclusively on DBeats YouTube channel on Republic Day , the 26th Jan at 11am.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X