'ಯಜಮಾನ' ಚಿತ್ರಮಂದಿರಗಳ ಪಟ್ಟಿ ಬಹಿರಂಗ: ಭಾನುವಾರದಿಂದ ಬುಕ್ಕಿಂಗ್ ಶುರು

Recommended Video

Yajamana Movie: ಯಜಮಾನ 800ಕ್ಕಿಂತ ಹೆಚ್ಚು ಥಿಯೇಟರ್‍ಗಳಲ್ಲಿ ತೆರೆ ಕಾಣುತ್ತಿದೆ.

'ಯಜಮಾನ' ಸಿನಿಮಾ ಬಿಡುಗಡೆಗೆ ಕೇವಲ ಏಳು ದಿನ ಬಾಕಿ ಇದೆ. ಮುಂದಿನ ಶುಕ್ರವಾರ ಸಿನಿಮಾ ರಾಜ್ಯಾದಂತ್ಯ ರಿಲೀಸ್ ಆಗುತ್ತಿದೆ. ಇದೀಗ ಚಿತ್ರ ಬಿಡುಗಡೆಯಾಗುವ ಚಿತ್ರಮಂದಿರಗಳ ಪಟ್ಟಿ ಹೊರಬಂದಿದೆ.

ಬೆಂಗಳೂರಿನಲ್ಲಿ ಸಿನಿಮಾಗೆ ನರ್ತಕಿ ಮುಖ್ಯ ಚಿತ್ರಮಂದಿರವಾಗಿದೆ. ಜೊತೆಗೆ ಊರ್ವಶಿ, ವೀರೇಶ್, ವೈಭವ್, ನವರಂಗ್ ಸೇರಿದಂತೆ ರಾಜ್ಯದ ಅನೇಕ ಹಾಗೂ ವಿಶ್ವಾದ್ಯಂತ ಸಿನಿಮಾ ತೆರೆಗೆ ಬರುತ್ತಿದೆ. ಸಿನಿಮಾದ ಮೇಲೆ ದೊಡ್ಡ ಕ್ರೇಜ್ ಇದೆ.

ಸಿನಿಮಾದ ಟಿಕೆಟ್ ಯಾವಗ ನಮ್ಮ ಕೈ ಸೇರುತ್ತೋ ಅಂತ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದ ಮುಂಗಡ ಟಿಕೆಟ್ ಬುಕ್ಕಿಂಗ್ ಈ ಭಾನುವಾರದಿಂದ ಶುರು ಆಗಲಿದೆ. ಐದು ದಿನಗಳ ಮುಂಚಿತವಾಗಿ ಬುಕ್ಕಿಂಗ್ ಒಪನ್ ಮಾಡಲಾಗುತ್ತಿದೆ.

yajamana kannada movie ticket booking will start

ಈ ಸಿನಿಮಾವನ್ನು ನಿರ್ಮಾಪಕಿ ಶೈಲಾಜ ನಾಗ್ ಅವರೇ ಕೆ ಆರ್ ಜಿ ಸ್ಟೂಡಿಯೋ ಸಹಯೋಗದೊಂದಿಗೆ ವಿತರಣೆ ಮಾಡುತ್ತಿದ್ದಾರೆ. ಹರಿಕೃಷ್ಣ ಮೊದಲ ಬಾರಿಗೆ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ.

ಈಗಾಗಲೇ ಹಾಡುಗಳು ಹಾಗೂ ಟ್ರೇಲರ್ ಸೂಪರ್ ಹಿಟ್ ಆಗದೆ. ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ. ದರ್ಶನ್ ಅಭಿಮಾನಿಗಳು ಈ ಶುಕ್ರವಾರಕ್ಕಾಗಿ ಕಾಯುತ್ತಿದ್ದಾರೆ.

More from Filmibeat

English summary
Producer Shylaja Nag spoke about Darshan's 'Yajamana' movie craze.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X