'ಯಜಮಾನ' ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

'ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಡುಗಳ ಬಳಿಕ ಈಗ ಟ್ರೇಲರ್ ಬಿಡುಗಡೆಯ ಸಮಯ ಬಂದಿದೆ. 'ಯಜಮಾನ' ಸಿನಿಮಾದ ಟ್ರೇಲರ್ ಗೆ ರಿಲೀಸ್ ದಿನಾಂಕ ನಿಗದಿಯಾಗಿದೆ.

ಚಿತ್ರದ ಟ್ರೇಲರ್ ಇದೇ ತಿಂಗಳ 10 ಅಂದರೆ, ಇನ್ನು ಮೂರು ದಿನಗಳಲ್ಲಿ ಬರಲಿದೆ. ಇದೇ ಭಾನುವಾರ ಬೆಳಗ್ಗೆ 10 ಗಂಟೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ನೋಡಬಹುದಾಗಿದೆ.

ಸದ್ಯಕ್ಕೆ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿವೆ. ಶಿವನಂದಿ, ಒಂದು ಮುಂಜಾನೆ, ಬಸಣ್ಣಿ ಬಾ, ನಿಂತ ನೋಡು ಯಜಮಾನ ಈ ಎಲ್ಲ ಹಾಡುಗಳು ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿವೆ. ಇದರಿಂದ ಹಾಡುಗಳ ಹಾಗೂ ಟ್ರೇಲರ್ ಮೇಲೆ ದೊಡ್ಡ ನಿರೀಕ್ಷೆ ಶುರುವಾಗಿದೆ.

yajamana kannada trailer will be releasing on february 10th

'ಯಜಮಾನ' ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ನಿರ್ದೇಶನವನ್ನು ಕೂಡ ವಿ ಹರಿಕೃಷ್ಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪೆ ನಾಯಕಿಯರಾಗಿದ್ದಾರೆ. ಶೈಲಜಾ ನಾಗ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ.

More from Filmibeat

English summary
Challenging Star Darshan 'Yajamana' kannada trailer will be releasing on february 10th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X