twitter
    For Quick Alerts
    ALLOW NOTIFICATIONS  
    For Daily Alerts

    'ಯಜಮಾನ' ಟ್ರೇಲರ್ ಬಿಡುಗಡೆಗೆ ದಿನಾಂಕ ನಿಗದಿ

    |

    'ಯಜಮಾನ' ಸಿನಿಮಾದ ನಾಲ್ಕು ಹಾಡುಗಳು ಸೂಪರ್ ಹಿಟ್ ಆಗಿವೆ. ಹಾಡುಗಳ ಬಳಿಕ ಈಗ ಟ್ರೇಲರ್ ಬಿಡುಗಡೆಯ ಸಮಯ ಬಂದಿದೆ. 'ಯಜಮಾನ' ಸಿನಿಮಾದ ಟ್ರೇಲರ್ ಗೆ ರಿಲೀಸ್ ದಿನಾಂಕ ನಿಗದಿಯಾಗಿದೆ.

    'ನಿಂತ ನೋಡು ಯಜಮಾನ..' ಹಾಡಿನ ಪೂರ್ಣ ಸಾಹಿತ್ಯ 'ನಿಂತ ನೋಡು ಯಜಮಾನ..' ಹಾಡಿನ ಪೂರ್ಣ ಸಾಹಿತ್ಯ

    ಚಿತ್ರದ ಟ್ರೇಲರ್ ಇದೇ ತಿಂಗಳ 10 ಅಂದರೆ, ಇನ್ನು ಮೂರು ದಿನಗಳಲ್ಲಿ ಬರಲಿದೆ. ಇದೇ ಭಾನುವಾರ ಬೆಳಗ್ಗೆ 10 ಗಂಟೆಗೆ ಸಿನಿಮಾದ ಟ್ರೇಲರ್ ಬಿಡುಗಡೆಯಾಗಲಿದೆ. ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಟ್ರೇಲರ್ ನೋಡಬಹುದಾಗಿದೆ.

    ಅಂದು 'ಗೊಂಬೆ ಹೇಳುತೈತೆ..', ಇಂದು 'ನಿಂತ ನೋಡು ಯಜಮಾನ..' ಅಂದು 'ಗೊಂಬೆ ಹೇಳುತೈತೆ..', ಇಂದು 'ನಿಂತ ನೋಡು ಯಜಮಾನ..'

    ಸದ್ಯಕ್ಕೆ ಸಿನಿಮಾದ ನಾಲ್ಕು ಹಾಡುಗಳು ಬಿಡುಗಡೆಯಾಗಿವೆ. ಶಿವನಂದಿ, ಒಂದು ಮುಂಜಾನೆ, ಬಸಣ್ಣಿ ಬಾ, ನಿಂತ ನೋಡು ಯಜಮಾನ ಈ ಎಲ್ಲ ಹಾಡುಗಳು ಯೂ ಟ್ಯೂಬ್ ನಲ್ಲಿ ಸೂಪರ್ ಹಿಟ್ ಆಗಿವೆ. ಇದರಿಂದ ಹಾಡುಗಳ ಹಾಗೂ ಟ್ರೇಲರ್ ಮೇಲೆ ದೊಡ್ಡ ನಿರೀಕ್ಷೆ ಶುರುವಾಗಿದೆ.

    yajamana kannada trailer will be releasing on february 10th

    'ಯಜಮಾನ' ಸಿನಿಮಾಗೆ ಸಂಗೀತ ನೀಡುವುದರ ಜೊತೆಗೆ ನಿರ್ದೇಶನವನ್ನು ಕೂಡ ವಿ ಹರಿಕೃಷ್ಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೂಪೆ ನಾಯಕಿಯರಾಗಿದ್ದಾರೆ. ಶೈಲಜಾ ನಾಗ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ.

    English summary
    Challenging Star Darshan 'Yajamana' kannada trailer will be releasing on february 10th.
    Thursday, February 7, 2019, 13:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X