ಮೊದಲ ಹಾಡಿನ ಯಶಸ್ಸಿನ ಬಳಿಕ 'ಯಜಮಾನ' ಎರಡನೇ ಹಾಡು ಬರ್ತಿದೆ

Recommended Video

ಮೊದಲ ಹಾಡಿನ ಯಶಸ್ಸಿನ ಬಳಿಕ 'ಯಜಮಾನ' ಎರಡನೇ ಹಾಡು ಬರ್ತಿದೆ | FILMIBEAT KANNADA

'ಶಿವನಂದಿ..' ಹಾಡು ಕೇಳಿರುವ ದರ್ಶನ್ ಅಭಿಮಾನಿಗಳು ಬಹಳ ಖುಷಿ ಪಟ್ಟಿದ್ದಾರೆ. 'ಯಜಮಾನ' ಸಿನಿಮಾದ ಮೊದಲ ಹಾಡಿನ ಅದ್ಭುತ ಯಶಸ್ಸಿನ ಬಳಿಕ ಇದೀಗ ಸಿನಿಮಾದ ಎರಡನೇ ಹಾಡು ಬಿಡುಗಡೆಯಾಗುತ್ತಿದೆ.

ಚಿತ್ರದ ಎರಡನೇ ಹಾಡು ನಾಳೆ ಬೆಳಗ್ಗೆ 11 ಗಂಟೆಗೆ ಸರಿಯಾಗಿ ಡಿ ಬೀಟ್ಸ್ ಯೂ ಟ್ಯೂಬ್ ಚಾನಲ್ ನಲ್ಲಿ ಬಿಡುಗಡೆಯಾಗುತ್ತಿದೆ. ಈ ವಿಷಯವನ್ನು ಸಿನಿಮಾದ ನಿರ್ಮಾಪಕಿ ಶೈಲಜಾ ನಾಗ್ ತಮ್ಮ ಟ್ವಿಟ್ಟರ್ ಖಾತೆಯ ಮೂಲಕ ಹಂಚಿಕೊಂಡಿದ್ದಾರೆ.

'ಒಂದು ಮುಂಜಾನೆ...' ಎಂಬ ಈ ಹಾಡು ಮೇಲೋಡಿಯಾಗಿದೆ. ದರ್ಶನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿಯ ಹಾಡು ಇದಾಗಿದೆ. 'ಒಂದು ಮಳೆಬಿಲ್ಲು..' ಹಾಡಿನ ರೀತಿ ಈ ಹಾಡು ಕೂಡ ಹಿಟ್ ಆಗಲಿ ಎನ್ನುವುದು ಅಭಿಮಾನಿಗಳ ಆಸೆ.

Yajamana movie 2nd song will be releasing tomorrow february 19th

ಅಂದಹಾಗೆ, 'ಯಜಮಾನ'ನಿಗೆ ಹರಿಕೃಷ್ಣ ಸಂಗೀತ ನೀಡಿದ್ದಾರೆ. ಪಿ ಕುಮಾರ್ ಹಾಗೂ ಹರಿಕೃಷ್ಣ ನಿರ್ದೇಶನ ಮಾಡಿರುವ ಸಿನಿಮಾ ಇದಾಗಿದೆ. 'ಅಮರ್' ಚಿತ್ರದ ನಟಿ ತಾನ್ಸ ಹೂಪೆ ಸಹ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
Kannada actor Darshan's 'Yajamana' movie song will be releasing tomorrow february 19th. The movie is producing by Shailaja Nag. P.Kumar and V Harikrishana directing this movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X