For Quick Alerts
  ALLOW NOTIFICATIONS  
  For Daily Alerts

  ತಮಿಳು ಪತ್ರಿಕೆಗಳಲ್ಲಿಯೂ 'ಯಜಮಾನ'ನ ಗುಣಗಾನ

  |

  Recommended Video

  Yajamana Kannada Movie:ತಮಿಳು ಪತ್ರಿಕೆಗಳಲ್ಲಿಯೂ 'ಯಜಮಾನ'ನ ಗುಣಗಾನ | FILMIBEAT KANNADA

  ನಟ ದರ್ಶನ್ ಅವರ 'ಯಜಮಾನ' ಚಿತ್ರದ ಮೊದಲ ಹಾಡು ಅಭಿಮಾನಿಗಳ ಮುಂದೆ ಬರಲು ಸಿದ್ಧವಾಗಿದೆ. ಈ ವಿಷಯವನ್ನು ನಿನ್ನೆ ಚಿತ್ರತಂಡ ಹಂಚಿಕೊಂಡಿದ್ದು, ಸಿನಿಮಾದ ಹಾಡು ಸಂಕ್ರಾಂತಿ ಹಬ್ಬದ ವಿಶೇಷವಾಗಿ ರಿಲೀಸ್ ಆಗುತ್ತಿದೆ.

  'ಯಜಮಾನ' ಸಿನಿಮಾ ಬಗ್ಗೆ ತಮಿಳು ಪತ್ರಿಕೆಗಳಲ್ಲಿಯೂ ಸುದ್ದಿ ಆಗಿದೆ. ದರ್ಶನ್ ಬಗ್ಗೆ ಅಲ್ಲಿನ ಪತ್ರಿಕೆಗಳಲ್ಲಿ ಸಹ ಗುಣಗಾನ ಮಾಡಲಾಗಿದೆ. 'ಕೆಜಿಎಫ್' ಬಳಿಕ ಕನ್ನಡದ ಕಡೆ ಹೆಚ್ಚು ಪರಭಾಷ ಪ್ರೇಕ್ಷಕರು ಕಣ್ಣು ಹಾಕುತ್ತಿದ್ದಾರೆ. ಅದೇ ರೀತಿ ಕನ್ನಡ ಈ ಸಿನಿಮಾ ಸದ್ದು ಮಾಡುತ್ತಿವೆ.

  ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ 'ಯಜಮಾನ' ಸಂಕ್ರಾಂತಿಗೆ ವಿಶೇಷ ಉಡುಗೊರೆ ನೀಡಲಿದ್ದಾರೆ 'ಯಜಮಾನ'

  'ಶಿವನಂದಿ..' ಎನ್ನುವ 'ಯಜಮಾನ' ಸಿನಿಮಾದ ಮೊದಲ ಹಾಡು ಜನವರಿ 15ಕ್ಕೆ ಬಿಡುಗಡೆಯಾಗುತ್ತಿದೆ. 'ಬಹದ್ದೂರ್' ಖ್ಯಾತಿಯ ಚೇತನ್ ಕುಮಾರ್ ಈ ಹಾಡನ್ನು ಬರೆದಿದ್ದಾರೆ. ಹರಿಕೃಷ್ಣ ಸಂಗೀತ ಇಲ್ಲಿಯೂ ಮುಂದುವರೆದಿದೆ.

  'ಯಜಮಾನ' ಹರಿಕೃಷ್ಣ ಹಾಗೂ ಪಿ ಕುಮಾರ್ ನಿರ್ದೇಶನದಲ್ಲಿ ಬರುತ್ತಿರುವ ಸಿನಿಮಾವಾಗಿದೆ. ಶೈಲಜಾ ನಾಗ್ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ರಶ್ಮಿಕಾ ಮಂದಣ್ಣ ಹಾಗೂ ತಾನ್ಯ ಹೋಪ್ ಚಿತ್ರದ ನಾಯಕಿಯರಾಗಿದ್ದಾರೆ.

  English summary
  Kannada actor Darshan's 'Yajamana' news in tamil papers. The movie is producing by Shailaja Nag.
  Thursday, January 10, 2019, 11:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X