For Quick Alerts
  ALLOW NOTIFICATIONS  
  For Daily Alerts

  ಟ್ವಿಟ್ಟರ್ ನಲ್ಲಿ 'ಅಣ್ತಮ್ಮ' ಯಶ್ ಟಾಪ್ ಟ್ರೆಂಡಿಂಗ್!

  By Harshitha
  |

  ಇಂದು ರಾಕಿಂಗ್ ಸ್ಟಾರ್ ಯಶ್ ರವರ ಹುಟ್ಟುಹಬ್ಬ. 30ನೇ ಜನ್ಮದಿನದ ಸಡಗರದಲ್ಲಿದ್ದಾರೆ ಯಶ್.

  ನೆಚ್ಚಿನ 'ಅಣ್ತಮ್ಮ'ನ ಬರ್ತಡೆ ಸೆಲೆಬ್ರೇಟ್ ಮಾಡುವುದಕ್ಕೆ ಯಶ್ ರವರ ಹೊಸಕೆರೆಹಳ್ಳಿ ನಿವಾಸದಲ್ಲಿ ಮಧ್ಯರಾತ್ರಿಯಿಂದಲೂ ಅಭಿಮಾನಿಗಳು ಜಮಾಯ್ಸಿದ್ದಾರೆ.

  ಬರೀ ಯಶ್ ಮನೆಗೆ ಬಂದು ಶುಭ ಹಾರೈಸೋದು ಮಾತ್ರ ಅಲ್ಲ, ಟ್ವಿಟ್ಟರ್ ನಲ್ಲೂ ಅಭಿಮಾನಿಗಳು ಯಶ್ ಗೆ ವಿಶ್ ಮಾಡುತ್ತಿದ್ದಾರೆ. ಲಕ್ಷಾಂತರ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ #HappyBirthdayYash ಅಂತ ಶುಭ ಕೋರುತ್ತಿದ್ದಾರೆ.[ರಾಕಿಂಗ್ ರಾಮಾಚಾರಿ ಹುಟ್ಟುಹಬ್ಬಕ್ಕೆ ಬೆಳ್ಳಿ ಕಿರೀಟ, ಗದೆ ಗಿಫ್ಟ್!]

  ಹೀಗಾಗಿ #HappyBirthdayYash ಟ್ವಿಟ್ಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಭಾರತದ ಟಾಪ್ 10 ಟ್ರೆಂಡ್ ಗಳ ಪೈಕಿ #HappyBirthdayYash ಏಳನೇ ಸ್ಥಾನ ಪಡೆದಿದೆ. [ಯಶ್ ಬರ್ತಡೆಗೆ 'ಮಾಸ್ಟರ್ ಪೀಸ್' ತಂಡದ ಸ್ಪೆಷಲ್ ಸರ್ ಪ್ರೈಸ್!]

  ಅಲ್ಲಿಗೆ, ಯಶ್ ಸ್ಥಾನಮಾನ ಹಾಗು ಅವರ ಅಭಿಮಾನಿಗಳ ಸಂಖ್ಯೆಯನ್ನ ನೀವೇ ಊಹಿಸಬಹುದು.! ಒನ್ಸ್ ಅಗೇನ್ ಹ್ಯಾಪಿ ಬರ್ತಡೆ ಯಶ್....

  English summary
  Rocking Star Yash is celebrating his 30th birthday today (Jan 8th). #HappyBirthdayYash is trending in twitter.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X