ಕಿಚ್ಚ ಸುದೀಪ್ ಹಾಕಿದ್ದ ಚಾಲೆಂಜ್ ಗೆ ಟ್ವಿಸ್ಟ್ ಕೊಟ್ಟ ಯಶ್

By Naveen

Recommended Video

ಕಿಚ್ಚನ ಚಾಲೆಂಜ್ ಸ್ವೀಕರಿಸಿದ ಯಶ್ ..!! | Filmibeat kannada

ನಟ ಸುದೀಪ್ ಹಾಕಿದ್ದ ಫಿಟ್ನೆಸ್ ಚಾಲೆಂಜ್ ಅನ್ನು ಯಶ್ ಸ್ವೀಕರಿಸಿದ್ದಾರೆ. ಯಶ್ ತಮ್ಮ ಫೇಸ್ ಬುಕ್ ಖಾತೆಯಲ್ಲಿ ಫಿಟ್ನೆಸ್ ವಿಡಿಯೊವನ್ನು ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಹಮ್ ಫಿಟ್ ತೋ ಇಂಡಿಯಾ ಫಿಟ್ ಅಭಿಯಾನದಲ್ಲಿ ರಾಕಿಂಗ್ ಸ್ಟಾರ್ ಯಶ್ ಕೂಡ ಸೇರಿಕೊಂಡಿದ್ದಾರೆ.

ಕಿಚ್ಚನ ಚಾಲೆಂಜ್ ಸ್ವೀಕರಿಸಿರುವ ಯಶ್ ಸಣ್ಣ ಟ್ವಿಸ್ಟ್ ಕೊಟ್ಟಿದ್ದಾರೆ. ಯಶ್ ತಾವು ವರ್ಕ್ ಔಟ್ ಮಾಡುವ ಬದಲು ಚೇತನ್ ಎಂಬ ತಮ್ಮ ಬಾಲ್ಯ ಸ್ನೇಹಿತರೊಬ್ಬರಿಂದ ವರ್ಕ್ ಔಟ್ ಮಾಡಿಸಿದ್ದಾರೆ. ಆ ವಿಡಿಯೋ ನೋಡುವುದಕ್ಕೆ ಸಖತ್ ಫನ್ನಿಯಾಗಿದೆ. ನಾವು ಫಿಟ್ ಆಗುವುದರೊಂದಿಗೆ ನಮ್ಮ ಜೊತೆಗೆ ಇರುವವರನ್ನು ಫಿಟ್ ಆಗಿ ಇಡೋಣ ಎಂದಿದ್ದಾರೆ ಯಶ್.

yash accepted hum fit toh india fit challenge

ಅಂದಹಾಗೆ, ಕೇಂದ್ರ ಸಚಿವ ರಾಜ್ಯವರ್ಧನ್ ಸಿಂಗ್ ರಾಥೋರ್ ಇತ್ತೀಚಿಗಷ್ಟೆ ಫಿಟ್ನೆಸ್ ಕುರಿತು ಹೊಸದೊಂದು ಅಭಿಯಾನ ಆರಂಭಿಸಿದ್ದರು. ಈ ಅಭಿಯಾನದ ಪರಿಣಾಮ ಸ್ಟಾರ್ ನಟ-ನಟಿಯರು ಹಾಗೂ ದೇಶದ ಗಣ್ಯ ವ್ಯಕ್ತಿಗಳು ಈ ಅಭಿಯಾನಕ್ಕೆ ಕೈ ಜೋಡಿಸಿದ್ದಾರೆ. ಕನ್ನಡದಲ್ಲಿ ಹಮ್ ಫಿಟ್ ತೋ ಇಂಡಿಯಾ ಫಿಟ್ ಚಾಲೆಂಜ್ ಅನ್ನು ಈಗಾಗಲೇ ನಟ ಸುದೀಪ್, ನಟಿ ಸಂಯುಕ್ತಾ ಹೊರನಾಡು, ಲೂಸಿಯಾ ಪವನ್ ಕುಮಾರ್ ಹಾಗೂ ರಾಧಿಕಾ ಚೇತನ್ ಸ್ವೀಕರಿಸಿ ಚಾಲೆಂಜ್ ನಲ್ಲಿ ಗೆದ್ದಿದ್ದಾರೆ.

More from Filmibeat

English summary
Kannada actor Yash accepted hum fit toh india fit challenge from Sudeep. Actress Samyukta Hornadu, Pavan Kumar, Radhika chetan Posted Fitness Video For 'hum fit toh india fit campaign'
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X