»   » ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

ಹೊಸ ಮನೆ ಖರೀದಿಸಿದ ಯಶ್ - ರಾಧಿಕಾ ಪಂಡಿತ್ ಜೋಡಿ

Posted By:
Subscribe to Filmibeat Kannada

ನಟ ಯಶ್ ಹಾಗೂ ನಟಿ ರಾಧಿಕಾ ಪಂಡಿತ್ ಕನ್ನಡದ ರಾಕಿಂಗ್ ಜೋಡಿ. ಒಂದು ಕಡೆ ಸಿನಿಮಾ ಇನ್ನೊಂದು ಕಡೆ ಸಮಾಜಮುಖಿ ಕೆಲಸದಲ್ಲಿ ಬ್ಯುಸಿ ಇರುವ ಈ ಜೋಡಿ ಈಗ ಹೊಸ ಮನೆಯೊಂದನ್ನು ಖರೀದಿಸಿದ್ದಾರೆ.

'ಯಶ್ ಜೊತೆ ಮದುವೆ ಆಗ್ಲಾ' ಎಂದ ಯುವತಿಗೆ ರಾಧಿಕಾ ಕೊಟ್ಟ ಉತ್ತರ

ಸದ್ಯ ನಟ ಯಶ್ ಮತ್ತು ರಾಧಿಕಾ ಹೊಸಕೆರೆ ಹಳ್ಳಿಯಲ್ಲಿರುವ ತಮ್ಮ ನಿವಾಸದಲ್ಲಿ ಇದ್ದಾರೆ. ಆದರೆ ಇದೀಗ ಈ ಹೊಸ ಜೋಡಿ ಹೊಸ ಮನೆಯೊಂದನ್ನು ಕೊಂಡುಕೊಂಡಿದೆ. ಯಶ್ ಮತ್ತು ರಾಧಿಕಾ ಪ್ರೆಸ್ಟೀಜ್ ಅಪಾರ್ಟ್ ಮೆಂಟ್ ನಲ್ಲಿ ಪೆಂಟ್ ಹೌಸ್ ತಗೆದುಕೊಂಡಿದ್ದು, ಸದ್ಯ ಅದರ ಇಂಟೀರಿಯರ್ ಕೆಲಸಗಳು ನಡೆಯುತ್ತಿದೆಯಂತೆ.

Yash and Radhika Pandit bought a new house

ವರ್ಷದ ಸಂಭ್ರಮದಲ್ಲಿ ಯಶ್-ರಾಧಿಕಾ ಪಂಡಿತ್ ಜೋಡಿ

ಅಂದಹಾಗೆ, ಮನೆ ಖರೀದಿಸಿದ ಈ ಸಂತೋಷವನ್ನು ಸ್ವತಃ ರಾಧಿಕಾಪಂಡಿತ್ ಅವರೇ ಇತ್ತೀಚಿನ ತಮ್ಮ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ಮದುವೆಯ ನಂತರ ಈ ಹೊಸ ಜೋಡಿ ತಮ್ಮ ಕನಸಿನ ಮನೆ ಖರೀದಿ ಮಾಡಿದ್ದಾರೆ.

English summary
Yash and Radhika Pandit bought a new house.
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada