For Quick Alerts
  ALLOW NOTIFICATIONS  
  For Daily Alerts

  ಆಂಧ್ರ ಪ್ರದೇಶದಲ್ಲಿ ರಾಕಿ ಭಾಯ್ ದರ್ಬಾರ್ ನೋಡಿ

  |
  ಬೇರೆ ರಾಜ್ಯಗಳಲ್ಲೂ ಯಶ್ ಬರ್ತ್ ಡೇ ಆಚರಿಸಿದ ಅಭಿಮಾನಿಗಳು | YASH | BIRTHDAY | ONEINDIA KANNADA

  ನಟ ಯಶ್ ಹುಟ್ಟುಹಬ್ಬ ಅದ್ದೂರಿಯಾಗಿ ನಡೆದಿದೆ. ಕರ್ನಾಟಕದಲ್ಲಿ ಮಾತ್ರವಲ್ಲದೆ ಬೇರೆ ಬೇರೆ ರಾಜ್ಯಗಳಲ್ಲಿಯೂ ಬರ್ತ್ ಡೇ ಆಚರಣೆ ನೆರವೇರಿದೆ.

  ಆಂಧ್ರ ಪ್ರದೇಶದಲ್ಲಿ ಇರುವ ಯಶ್ ಅಭಿಮಾನಿಗಳು ಕೂಡ ದೊಡ್ಡ ಮಟ್ಟದಲ್ಲಿ ಯಶ್ ಹುಟ್ಟುಹಬ್ಬವನ್ನು ಆಚರಣೆ ಮಾಡಿದ್ದಾರೆ. ರಸ್ತೆ ಬದಿಗಳಲ್ಲಿ ದೊಡ್ಡ ದೊಡ್ಡ ಹೋಲ್ಡಿಂಗ್ಸ್ ಹಾಕಿದ್ದಾರೆ. ಆಂಧ್ರ ನೆಲದಲ್ಲಿ ಕನ್ನಡ ನಟನ ಹೋಲ್ಡಿಂಗ್ಸ್ ನೋಡುವುದು ಖುಷಿಯಾಗುವ ಸಂಗತಿ.

  ಯಶ್ ಹುಟ್ಟುಹಬ್ಬ: ಒಂದು ಹಿಟ್ ಆಯ್ತು, ಮತ್ತೊಂದು ಫ್ಲಾಪ್ ಆಯ್ತು ಯಶ್ ಹುಟ್ಟುಹಬ್ಬ: ಒಂದು ಹಿಟ್ ಆಯ್ತು, ಮತ್ತೊಂದು ಫ್ಲಾಪ್ ಆಯ್ತು

  ಇನ್ನು ಈ ಹೋಲ್ಡಿಂಗ್ಸ್ ನಲ್ಲಿ ಯಶ್ 5000 ಕೆಜಿಯ ಕೇಕ್ ಕತ್ತರಿಸುವುದು, 216 ಅಡಿಯ ಕಟ್ ಔಟ್ ಹಾಕುವ ವಿವರ ಕೂಡ ಇದೆ. ಕೇಕ್ ಹಾಗೂ ಕಟ್ ಔಟ್ ನಲ್ಲಿ ರಾಕಿ ವಿಶ್ವದಾಖಲೆ ಮಾಡುತ್ತಿದ್ದಾರೆ ಎನ್ನುವ ವಿಷಯವನ್ನು ಈ ಮೂಲಕ ತಿಳಿಸಿದ್ದಾರೆ.

  ಆಂಧ್ರದಲ್ಲಿ ಮಾತ್ರವಲ್ಲದೆ, ತಮಿಳುನಾಡಿನಲ್ಲಿಯೂ ರಾಕಿ ಹುಟ್ಟುಹಬ್ಬ ಭರ್ಜರಿಯಾಗಿ ನಡೆದಿದೆ. ಅನೇಕ ಅಭಿಮಾನಿಗಳು ಸಮಾಜಮುಖಿ ಕೆಲಸಗಳನ್ನು ಮಾಡಿದ್ದಾರೆ. ಅಂಧ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಈ ರೀತಿ ಯಶ್ ಕ್ರೇಜ್ ದಿನೇ ದಿನೇ ಹೆಚ್ಚಾಗುತ್ತಿದೆ.

  ಚಿತ್ರರಂಗದ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಯಶ್ ಚಿತ್ರರಂಗದ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿ ಮಾಡಿದ ಯಶ್

  ಯಶ್ ಸದ್ಯ 'ಕೆಜಿಎಫ್ 2' ಸಿನಿಮಾದ ತಯಾರಿಯಲ್ಲಿ ಇದ್ದಾರೆ. ಈ ಸಿನಿಮಾದ ಬಗ್ಗೆ ದೊಡ್ಡ ನಿರೀಕ್ಷೆ ಇದೆ. 'ಕೆಜಿಎಫ್ 2' ಈ ವರ್ಷ ಬಿಡುಗಡೆ ಆಗಲಿದೆ.

  English summary
  Rocking Star Yash birthday celebration in andhra pradesh.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X