'ಕೆಜಿಎಫ್' ಚಿತ್ರಕ್ಕಾಗಿ ಯಶ್ ಕೊಟ್ಟಿದ್ದು ಬರೋಬ್ಬರಿ 70 ಸಂದರ್ಶನ.!

Recommended Video

KGF kannada movie : KGF ಚಿತ್ರಕ್ಕಾಗಿ ಯಶ್ ಕೊಟ್ಟ ಸಂದರ್ಶನದ ಲೆಕ್ಕ ಕೇಳಿದ್ರೆ ತಲೆ ತಿರುಗುತ್ತೆ..! | FILMIBEAT KANNADA

ಕೆಜಿಎಫ್ ಚಿತ್ರದ ಪ್ರಚಾರದಲ್ಲಿ ಬ್ಯುಸಿಯಿರುವ ಯಶ್, ಕರ್ನಾಟಕ, ತಮಿಳುನಾಡು, ಆಂಧ್ರ-ತೆಲಂಗಾಣ, ಮುಂಬೈ ಹಾಗೂ ಕೇರಳ ಅಂತ ಸುತ್ತಾಡ್ತಿದ್ದಾರೆ. ಇಂದು ಇಲ್ಲಿದ್ರೆ, ನಾಳೆ ಇನ್ನೇಲ್ಲೋ ಇರ್ತಾರೆ. ನಿದ್ದೆ ಊಟ ಬಿಟ್ಟು ಕೆಜಿಎಫ್ ಪ್ರಚಾರ ಮಾಡ್ತಿದ್ದಾರೆ.

ಸಾಮಾನ್ಯವಾಗಿ ಒಂದು ಕನ್ನಡ ಸಿನಿಮಾ ರಿಲೀಸ್ ಆಗ್ತಿದೆ ಅಂದ್ರೆ ಒಬ್ಬ ಸ್ಟಾರ್ ನಟ, ಎಲ್ಲಾ ಕನ್ನಡ ಚಾನೆಲ್ ಮತ್ತು ಪತ್ರಿಕೆಗಳಿಗೆ ಸೇರಿ ಪ್ರತ್ಯೇಕವಾಗಿ 20 ರಿಂದ 25 ಬಾರಿ ಸಂದರ್ಶನ ನೀಡಬಹುದು.

ಆದ್ರೀಗ, ರಾಕಿಂಗ್ ಸ್ಟಾರ್ ಯಶ್ ಸಂದರ್ಶನ ವಿಚಾರದಲ್ಲೂ ದಾಖಲೆ ಬರೆದಿದ್ದಾರೆ. ಐದು ಭಾಷೆಯಲ್ಲಿ ಬರ್ತಿರುವ ಕೆಜಿಎಫ್ ಚಿತ್ರಕ್ಕಾಗಿ ಸುಮಾರು 70 ಸುದ್ದಿ ಮಾಧ್ಯಮಗಳಿಗೆ (ಚಾನಲ್, ಪತ್ರಿಕೆ, ವೆಬ್ ಸೈಟ್) ಸಂದರ್ಶನ ನೀಡಿದ್ದಾರೆ. (ಇದು ಕೇವಲ ಬಿಡುಗಡೆಯ ದಿನಾಂಕ ಘೋಷಿಸಿದ ಮೇಲೆ)

Yash has given more than 70 interview

ಹೌದು, ಬಾಲಿವುಡ್, ಟಾಲಿವುಡ್, ಕಾಲಿವುಡ್ ಹಾಗೂ ನಮ್ಮ ಕನ್ನಡ ಸೇರಿದಂತೆ ಎಲ್ಲ ಭಾಷೆಯ ಮಾಧ್ಯಮಗಳಿಗೂ ಸಂದರ್ಶನ ನೀಡಿದ್ದಾರೆ. ವಿಶೇಷ ಅಂದ್ರೆ, ಆಯಾ ಭಾಷೆಯಲ್ಲೇ ಯಶ್ ಮಾತನಾಡಿರುವುದು ವಿಶೇಷ.

ಕನ್ನಡದಲ್ಲಿ ತಯಾರಾದ ಕೆಜಿಎಫ್ ಚಿತ್ರ ಐದು ಭಾಷೆಯಲ್ಲಿ ಬಿಡುಗಡೆಯಾಗುಯತ್ತಿರುವುದು ನಿಜಕ್ಕೂ ಹೆಮ್ಮೆಯ ವಿಷ್ಯ. ಪ್ರಶಾಂತ್ ನೀಲ್ ನಿರ್ದೇಶನ ಮಾಡಿರುವ ಈ ಚಿತ್ರದಲ್ಲಿ ಯಶ್, ಶ್ರೀನಿಧಿ ಶೆಟ್ಟಿ, ಅಚ್ಯುತ್ ಕುಮಾರ್, ಅನಂತ್ ನಾಗ್, ವಸಿಷ್ಠ ಸಿಂಹ, ಅಯ್ಯಪ್ಪ, ಬಿ ಸುರೇಶ್ ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

ಭುವನ್ ಗೌಡ ಕ್ಯಾಮೆರಾ ವರ್ಕ್, ರವಿ ಬಸ್ರೂರು ಸಂಗೀತ ಈ ಚಿತ್ರಕ್ಕಿದ್ದು, ಡಿಸೆಂಬರ್ 21 ರಂದು ಜಗತ್ತಿನಾದ್ಯಂತ ತೆರೆಕಾಣುತ್ತಿದೆ.

More from Filmibeat

English summary
Kannada actor Yash has given more than 70 interview in kannada, tamil, telugu, bollywood.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X