ಸುದೀಪ್ ಜೊತೆ ಸಿನಿಮಾ ಮಾಡ್ತಾರಂತೆ ರಾಕಿಂಗ್ ಸ್ಟಾರ್

By Pavithra

Recommended Video

ಯಶ್ ಆ ನಟನ ಜೊತೆ ತೆರೆ ಹಂಚಿಕೊಳ್ಳೋಕೆ ಇಷ್ಟ ಪಡ್ತಾರಂತೆ | FIlmibeat Kannada

ಸ್ಯಾಂಡಲ್ ವುಡ್ ನಲ್ಲಿ ಸ್ಟಾರ್ ಗಳು ಆರಾಮಾಗಿದ್ದರೂ ಅವರ ಅಭಿಮಾನಿಗಳು ಮಾತ್ರ ಆಗಾಗ ಸ್ಟಾರ್ ವಾರ್ ಗಳನ್ನ ಮಾಡುತ್ತಲೇ ಇರುತ್ತಾರೆ. "ನಾವು ಜಗಳ ಮಾಡುತ್ತೇವೆ ಎನ್ನುವುದು ಬಕ್ವಾಸ್. ನಾವೆಲ್ಲಾ ಸೂಪರ್ ಆಗಿದ್ದೀವಿ" ಅನ್ನುವುದನ್ನ ಇತ್ತೀಚಿಗಷ್ಟೆ ಫೇಸ್ ಬುಕ್ ಲೈವ್ ಮಾಡುವ ಮೂಲಕ ಹೇಳಿದ್ದರು.

ಸದ್ಯದ ಸುದ್ದಿ ಏನಪ್ಪಾ ಅಂದರೆ ಕಿಚ್ಚ ಸುದೀಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಒಟ್ಟಿಗೆ ಸಿನಿಮಾ ಮಾಡ್ತಾರಂತೆ. ಫೇಸ್ ಬುಕ್ ಲೈವ್ ನಲ್ಲಿ ಅಭಿಮಾನಿ ಸುದೀಪ್ ಜೊತೆ ಚಿತ್ರದಲ್ಲಿ ಒಟ್ಟಿಗೆ ಆಕ್ಟ್ ಮಾಡ್ತಿರಾ ಎನ್ನುವ ಪ್ರಶ್ನೆ ಉತ್ತರಿಸಿದ ಯಶ್ ಖಂಡಿತವಾಗಿಯೂ ಎಲ್ಲಾ ಕಲಾವಿದರ ಜೊತೆ ಅಭಿನಯಿಸುವ ಆಸೆ ಇದೆ ಎಂದಿದ್ದಾರೆ.

Yash is ready to do a movie with Kiccha Sudeep

ಇನ್ನು ಯಶ್ ಮತ್ತು ಸುದೀಪ್ ಮಧ್ಯೆ ಎಂದಿಗೂ ಭಿನ್ನಾಭಿಪ್ರಾಯ ಬಂದಿಲ್ಲ ಯಾಕೆಂದರೆ ರಾಕಿಂಗ್ ಸ್ಟಾರ್ ಮದುವೆ ಸಮಾರಂಭಕ್ಕೆ ಕಿಚ್ಚ ಬಂದು ಶುಭ ಹಾರೈಸಿದ್ದರು. ಅದರಂತೆಯೇ ಕೆಸಿಸಿ ಕ್ರಿಕೆಟ್ ಲೀಗ್ ನಲ್ಲಿ ಯಶ್ ಕೂಡ ಭಾಗಿ ಆಗಿ ಒಟ್ಟೊಟ್ಟಿಗೆ ಸಂಭ್ರಮಿಸಿದ್ದರು.

Yash is ready to do a movie with Kiccha Sudeep

ಈ ಎಲ್ಲಾ ಬೆಳವಣಿಗಳನ್ನ ನೋಡುತ್ತಿದ್ದರೆ. ಉತ್ತಮವಾದ ಕಥೆ ಹಾಗೂ ಈ ಇಬ್ಬರು ಸ್ಟಾರ್ ಇಮೇಜಿಗೆ ಸೂಕ್ತವಾಗುವಂತಿದ್ದರೆ ಖಂಡಿತವಾಗಿಯೂ ರಾಕಿಂಗ್ ಸ್ಟಾರ್ ಹಾಗೂ ಕಿಚ್ಚ ಆನ್ ಸ್ಕ್ರೀನ್ ನಲ್ಲಿ ಒಂದಾಗುವುದರಲ್ಲಿ ಅನುಮಾನವಿಲ್ಲ.

More from Filmibeat

English summary
Rocking Star Yash is ready to do a movie with Kiccha Sudeep. Yash has informed fans of his Facebook Live on this issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X