ರಾಕಿಂಗ್ ಸ್ಟಾರ್ ಗೆ ಯಾವ ಮಗು ಅಂದ್ರೆ ತುಂಬಾ ಇಷ್ಟ.!

By Bharath Kumar

Recommended Video

ಯಶ್‌ಗೆ ಈ ಮಗು ಬೇಕಂತೆ..!

ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ದಂಪತಿ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಅವರ ಕುಟುಂಬದಂತೆ ಇಡೀ ರಾಕಿಂಗ್ ಸ್ಟಾರ್ ಫ್ಯಾನ್ಸ್ ಯಶ್ ದಂಪತಿಗೆ ಯಾವ ಮಗು ಆಗುತ್ತೆ ಎಂಬ ಕುತೂಹಲದಿಂದ ಕಾಯುತ್ತಿದ್ದಾರೆ.

ಸಹಜವಾಗಿ ಗಂಡು ಮಗು ಅಥವಾ ಹೆಣ್ಣು ಮಗು ಯಾವುದೇ ಆದ್ರು ರಾಕಿಂಗ್ ಸ್ಟಾರ್ ದಂಪತಿಗೆ ಖುಷಿಯೇ. ಆದ್ರೆ, ಯಶ್ ಅವರಿಗೆ ಒಂದು ಕಡೆ ಹೆಣ್ಣು ಮಗು ಅಂದ್ರೆ ತುಂಬಾ ಇಷ್ಟವಂತೆ.

ಯಾಕಂದ್ರೆ, ಯಶ್ ಮನೆಯಲ್ಲಿ ಗಂಡು ಮಕ್ಕಳು ಹೆಚ್ಚಿದ್ದಾರೆ. ಹೀಗಾಗಿ, ರಾಧಿಕಾ ಪಂಡಿತ್ ಗೆ ಹೆಣ್ಣು ಮಗು ಆಗಲಿ ಎಂಬ ಆಶಯ ವ್ಯಕ್ತಪಡಿಸಿದ್ದಾರೆ.

Yash likes baby girl

ಸದ್ಯ, ರಾಧಿಕಾ ಪಂಡಿತ್ ಅವರ ಬಗ್ಗೆ ಹೆಚ್ಚು ಕಾಳಜಿ ವಹಿಸಿರುವ ನಟ, ಅವರಿಗಾಗಿಯೇ ಗಡ್ಡ ಕೂಡ ತೆಗಿಸಿದ್ದಾರಂತೆ. ಗರ್ಭಿಣಿ ಹೆಂಗಸಿನ ಆಸೆಯನ್ನ ನಿರಾಸೆ ಮಾಡಬಾರದು ಎಂದು ಗಡ್ಡೆ ತೆಗೆಯಲು ಒಪ್ಪಿದರಂತೆ.

ಸದ್ಯ, ಕೆಜಿಎಫ್ ಮೊದಲ ಭಾಗದ ಚಿತ್ರೀಕರಣ ಮುಗಿಸಿರುವ ಯಶ್, 'ಮೈ ನೇಮ್ ಈಸ್ ಕಿರಾತಕ' ಚಿತ್ರವನ್ನ ಕೈಗೆತ್ತಿಕೊಂಡಿದ್ದಾರೆ.

More from Filmibeat

English summary
kannada actor rocking star wife radhika pandit is pregnant, Yash expects radhika will give birth to baby girl.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X