ಮಕ್ಕಳ ದಿನಾಚರಣೆಯಲ್ಲಿ ಮಕ್ಕಳ ಜೊತೆ ಮಗುವಾದ ಯಶ್

Recommended Video

Yash did a very sweet thing on this children's day | Filmibeat Kannada

ಮಕ್ಕಳ ದಿನಾಚರಣೆ ಪ್ರಯುಕ್ತ ಬೆಂಗಳೂರು ನಗರ ಪೊಲೀಸ್ ವತಿಯಿಂದ ಮಕ್ಕಳ ಜಾತ್ರೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ರಾಕಿಂಗ್ ಸ್ಟಾರ್ ಅತಿಥಿಯಾಗಿ ಭಾಗವಹಿಸಿದ್ದರು.

ಇನ್ ಫ್ಯಾಂಟ್ರಿ ರಸ್ತೆಯಲ್ಲಿರುವ ಕಮಿಷನರ್ ಕಚೇರಿಯಲ್ಲಿ ನಡೆದ 'ಮಕ್ಕಳ ಜಾತ್ರೆ' ಕಾರ್ಯಕ್ರಮದಲ್ಲಿ ನಟ ಯಶ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್, ಸಿಸಿಬಿ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ಹೆಚ್ಚುವರಿ ಆಯುಕ್ತ ಉಮೇಶ್ ಪಾಲ್ಗೊಂಡಿದ್ದರು.

ಈ ಕಾರ್ಯಕ್ರಮದಲ್ಲಿ ಹಲವು ಶಾಲೆಯ ಮಕ್ಕಳು ಭಾಗಿಯಾಗಿ ವಿವಿಧ ಕಲೆ ಪ್ರದರ್ಶಿಸಿದ್ದರು. ಗ್ರಾಮೀಣ ಸೊಗಡಿನ ಆಟಿಕೆಗಳ ಪ್ರದರ್ಶನ ಮಾಡಲಾಯಿತು. ಮಕ್ಕಳ ವಿಧ್ಯಾಭ್ಯಾಸ, ರಕ್ಷಣೆ ಕುರಿತಾ ಸಾಮಾಜಿಕ ಕಳಕಳಿಯ ನೃತ್ಯ ಪ್ರದರ್ಶಿಶನ ಪ್ರಮುಖವಾಗಿ ಗಮನ ಸೆಳೆಯಿತು. ಡೊಳ್ಳು ಕುಣಿತ ಸೇರಿ ಹಲವು ಕಲಾತಂಡಗಳು ಕಲೆ ಪ್ರದರ್ಶಿಸಿದರು.

Yash Participated In Childrens Day At Police Commissioner Office

ಪೋಲಿಸ್ ಕಮೀಷನರ್ ಕಛೇರಿಯಲ್ಲಿ ಮಹಿಳೆಯರು‌ ಮಕ್ಕಳು‌ ಮತ್ತು ನೊಂದ ಕುಟುಂಬಗಳಿಗೆ ನೆರವಾಗಿ, ಸುಮಾರು 25 ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬಂದಿರು 'ಪರಿಹಾರ ಸೇವಾಸಂಸ್ಥೆ' ಮಕ್ಕಳ ದಿನಾಚಾರಣೆ ಪ್ರಯುಕ್ತ ಈ ಕಾರ್ಯಕ್ರಮ ಆಯೋಜನೆ ಮಾಡಿತ್ತು.

More from Filmibeat

English summary
Kannada actor Yash participated in childrens day celebration at police commissioner office.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X