ರಾಧಿಕಾ ಪಂಡಿತ್ - ಯಶ್ ಮದುವೆ: ಸೂಪರ್ ಸ್ಪೆಷಾಲಿಟಿಗಳು ಏನೇನು.?

By Harshitha

ರಾಕಿಂಗ್ ಸ್ಟಾರ್ ಯಶ್ ಹಾಗೂ ಸ್ಯಾಂಡಲ್ ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ರವರ ವಿವಾಹ ಮಹೋತ್ಸವ ಡಿಸೆಂಬರ್ 9, 10, 11 ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಡೆಯಲಿದೆ.

ಹೇಳಿ ಕೇಳಿ, ಇದು ಸ್ಯಾಂಡಲ್ ವುಡ್ ನ 'ಸ್ಟಾರ್ ನಟ-ನಟಿ' ವಿವಾಹ. ಅಂದ್ಮೇಲೆ ಸೂಪರ್ ಸ್ಪೆಷಾಲಿಟಿಗಳು ಇರಲೇಬೇಕಲ್ವಾ? ಯಶ್-ರಾಧಿಕಾ ಪಂಡಿತ್ ಮದುವೆಯಲ್ಲಿ ಏನೆಲ್ಲ ವಿಶೇಷತೆಗಳು ಇರಲಿವೆ ಎಂಬುದರ ಕುರಿತ ಸಂಪೂರ್ಣ ವರದಿ ಇಲ್ಲಿದೆ ಓದಿರಿ....

ಅರಮನೆ ಮೈದಾನದಲ್ಲಿ ಬೇಲೂರು, ಹಳೇಬೀಡು.!

ಅರಮನೆ ಮೈದಾನದಲ್ಲಿ ಬೇಲೂರು, ಹಳೇಬೀಡು.!

ಯಶ್ - ರಾಧಿಕಾ ಪಂಡಿತ್ ಮದುವೆಗಾಗಿ ಬೆಂಗಳೂರಿನ ಅರಮನೆ ಮೈದಾನದ ತ್ರಿಪುರ ವಾಸಿನಿಯಲ್ಲಿ ಬೇಲೂರು, ಹಳೇಬೀಡು ದೇವಸ್ಥಾನದ ಸೆಟ್ ರೆಡಿ ಆಗುತ್ತಿದೆ. [ಸ್ಯಾಂಡಲ್ ವುಡ್ ದಿಗ್ಗಜರಿಗೆ ಯಶ್ 'ಮದುವೆಯ ಮಮತೆಯ ಕರೆಯೋಲೆ']

ರೆಡಿ ಮಾಡುತ್ತಿರುವವರು ಯಾರು?

ರೆಡಿ ಮಾಡುತ್ತಿರುವವರು ಯಾರು?

ಯಶ್ ಹಾಗೂ ರಾಧಿಕಾ ಪಂಡಿತ್ ರವರ ಮದುವೆಗೆ ವಿಶೇಷ ಸೆಟ್ ತಯಾರಿ ಮಾಡುತ್ತಿರುವವರು ಅರುಣ್ ಸಾಗರ್. [ಯಶ್-ರಾಧಿಕಾ ಲಗ್ನಪತ್ರಿಕೆ ಹೇಗಿದೆ? ಯಾರೂ ಗಮನಿಸದ ವಿಶೇಷತೆಗಳೇನು.?]

ಶಿವ-ಪಾರ್ವತಿ ಥೀಮ್.!

ಶಿವ-ಪಾರ್ವತಿ ಥೀಮ್.!

ಯಶ್-ರಾಧಿಕಾ ಪಂಡಿತ್ ಧಾರೆಗೆ 'ಶಿವ-ಪಾರ್ವತಿ' ಥೀಮ್ ಹಾಗೂ ರಿಸೆಪ್ಷನ್ ಗೆ 'ರಾಯಲ್' ಸೆಟ್ ಇರಲಿದೆ. [ವಿಡಿಯೋ: 'ಯಶ್-ರಾಧಿಕಾ ಪಂಡಿತ್' ನಿಶ್ಚಿತಾರ್ಥದ ಝಲಕ್]

ಕಾಸ್ಟ್ಯೂಮ್ ಡಿಸೈನರ್ ಯಾರು ಗೊತ್ತಾ?

ಕಾಸ್ಟ್ಯೂಮ್ ಡಿಸೈನರ್ ಯಾರು ಗೊತ್ತಾ?

ಯಶ್ ರವರ ಉಡುಪುಗಳನ್ನ ಬಾಲಿವುಡ್ ನ ಖ್ಯಾತ ಡಿಸೈನರ್ ಮನೀಷ್ ಮಲ್ಹೋತ್ರ ಡಿಸೈನ್ ಮಾಡುತ್ತಿದ್ದಾರೆ. ರಾಧಿಕಾ ಉಡುಪುಗಳಿಗೆ ಸಭ್ಯಸಾಚಿ ವಿನ್ಯಾಸ ಹೊಂದಿದೆ.

ಗೌಡ-ಕೊಂಕಣಿ ಸಂಪ್ರದಾಯ

ಗೌಡ-ಕೊಂಕಣಿ ಸಂಪ್ರದಾಯ

ಯಶ್ ರವರು ಒಕ್ಕಲಿಗ ಗೌಡ. ರಾಧಿಕಾ ಪಂಡಿತ್ ಕೊಂಕಣಿ. ಹೀಗಾಗಿ ಎರಡೂ ಸಂಸ್ಕೃತಿ, ಸಂಪ್ರದಾಯದಂತೆ ಮದುವೆ ನಡೆಯಲಿದೆ.

ಮೂರು ದಿನ ಮದುವೆ.!

ಮೂರು ದಿನ ಮದುವೆ.!

ಡಿಸೆಂಬರ್ 9 ರಂದು ಧಾರೆ, ಮುಹೂರ್ತ. 10 ರಂದು ಚಿತ್ರರಂಗದ ಗಣ್ಯರಿಗೆ, ಆತ್ಮೀಯರಿಗೆ ರಿಸೆಪ್ಷನ್. 11 ರಂದು ಅಭಿಮಾನಿಗಳಿಗೆ ಮತ್ತು ಚಿತ್ರರಂಗದ ಎಲ್ಲ ಕಾರ್ಮಿಕರ ಒಕ್ಕೂಟಕ್ಕೆ ಔತಣ ಕೂಟ ಏರ್ಪಡಿಸಲಾಗಿದೆ.

More from Filmibeat

English summary
Rocking Star Yash and Radhika Pandit wedding is scheduled on December 10th and 11th at Tripura Vasini, Bengaluru Palace Ground. Here are the specialties of Yash-Radhika wedding.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X