For Quick Alerts
  ALLOW NOTIFICATIONS  
  For Daily Alerts

  ಧನುಶ್ ಚಿತ್ರದಲ್ಲಿ ಕೆಜಿಎಫ್ ಡೈಲಾಗ್: ಯಶ್ ಏನಂದ್ರು.?

  |

  ರಾಕಿಂಗ್ ಸ್ಟಾರ್ ಅಭಿನಯದ ಕೆಜಿಎಫ್ ಚಿತ್ರ ಸೌತ್ ಇಂಡಸ್ಟ್ರಿಯಲ್ಲಿ ಸಖತ್ ಸೌಂಡ್ ಮಾಡ್ತಿದೆ. ಈ ಚಿತ್ರದಲ್ಲಿರುವ ಡೈಲಾಗ್ ಗಳು ಕೂಡ ಅಷ್ಟೇ ಪವರ್ ಫುಲ್ ಆಗಿದ್ದು, ಗಮನ ಸೆಳೆಯುತ್ತಿದೆ.

  ಕೆಜಿಎಫ್ ಚಿತ್ರಕ್ಕೆ ತಮಿಳು ನಟ ಧನುಶ್ ಅಭಿನಯದ 'ಮಾರಿ-2' ಸಿನಿಮಾ ಎದುರಾಳಿಯಾಗಿದೆ. ಕೆಜಿಎಫ್ ದಿನವೇ ಈ ಚಿತ್ರವೂ ಬರ್ತಿರುವುದು ಕಾಲಿವುಡ್ ನಲ್ಲಿ ಟಾಕ್ ಆಫ್ ದಿ ಟೌನ್ ಆಗಿದೆ.

  ಡಿಸೆಂಬರ್ 21ಕ್ಕೆ 'ಕೆಜಿಎಫ್' ಜೊತೆ 7 ದೊಡ್ಡ ಸಿನಿಮಾಗಳು ರಿಲೀಸ್

  ಈ ಮಧ್ಯೆ ಕೆಜಿಎಫ್ ಚಿತ್ರದಲ್ಲಿರುವ ಡೈಲಾಗ್ ವೊಂದು 'ಮಾರಿ' ಚಿತ್ರದಲ್ಲೂ ಇದೆ ಎಂಬುದು ಟ್ರೈಲರ್ ನಲ್ಲಿ ಬಹಿರಂಗವಾಗಿತ್ತು. ಇದು ಸಹಜವಾಗಿ ಚಿತ್ರಪ್ರೇಮಿಗಳಲ್ಲಿ ಕುತೂಹಲ ಮೂಡಿಸಿತ್ತು. ಒಂದೇ ಡೈಲಾಗ್ ಎರಡು ಚಿತ್ರದಲ್ಲಿದ್ದು, ಒಂದೇ ದಿನ ತೆರೆಗೆ ಬರ್ತಿರುವುದು ಚರ್ಚೆಗೆ ಕಾರಣವಾಗಿತ್ತು.

  ತಮಿಳು ಸ್ಟಾರ್ ನಟನ ಚಿತ್ರದಲ್ಲಿ ಕೆಜಿಎಫ್ ಡೈಲಾಗ್ ಬಂತು.!

  ಈ ಬಗ್ಗೆ ನಟ ಯಶ್ ಮಾತನಾಡಿದ್ದು, ''ಧನುಶ್ ಚಿತ್ರ ಹಾಗೂ ಕೆಜಿಎಫ್ ಚಿತ್ರದಲ್ಲಿ ಒಂದೇ ಡೈಲಾಗ್ ಇದೆ. 'ಇಫ್ ಯೂ ಥಿಂಕ್ ಬ್ಯಾಡ್, ಐ ಯಾಮ್ ಯುಆರ್ ಡ್ಯಾಡ್'. ಇದು ಕಾಕತಾಳೀಯ'' ಎಂದು ಯಶ್ ಸಂದರ್ಶನದಲ್ಲಿ ಹೇಳಿದ್ದಾರೆ.

  English summary
  Kannada movie Kgf dialogue repeat in tamil actor dhanush movie. now, Yash has react about maari dialogue.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X