For Quick Alerts
  ALLOW NOTIFICATIONS  
  For Daily Alerts

  ಮೈಸೂರನ್ನ ನಂಬರ್ 1 ಮಾಡಲು ಪಣ ತೊಟ್ಟ ಯಶ್

  |
  ಮೈಸೂರನ್ನ ನಂಬರ್ 1 ಮಾಡಲು ಪಣ ತೊಟ್ಟ ಯಶ್..! | FILMIBEAT KANNADA

  ನಟ ಯಶ್ ಮಂಡ್ಯದ ಹುಡುಗ, ಮಂಡ್ಯ, ಮೈಸೂರು ಎಂದರೆ ಯಶ್ ಗೆ ಬಹಳ ಪ್ರೀತಿ ಇದೆ. ಹೀಗಿರುವಾಗ, ಸಾಂಸ್ಕೃತಿಕ ನಗರಿಯನ್ನ ನಂಬರ್ ಒನ್ ಮಾಡಲು ರಾಕಿಂಗ್ ಸ್ಟಾರ್ ಪಣ ತೊಟ್ಟಿದ್ದಾರೆ.

  ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಈ ಹಿಂದೆ ಮೈಸೂರು ಭಾರತದ ನಗರಗಳ ಪೈಕಿ ಅತ್ಯಂತ ಸ್ವಚ್ಛ ನಗರವಾಗಿತ್ತು. ಈಗಲೂ ಮೈಸೂರನ್ನು ಮೊದಲ ಸ್ಥಾನದಲ್ಲಿ ಇರಿಸಬೇಕೆಂದು ಯಶ್ ಮನವಿ ಮಾಡಿದ್ದಾರೆ.

  ಸ್ವಚ್ಛನಗರಿ ಪಟ್ಟಕ್ಕೆ ಮತ್ತೊಮ್ಮೆ ಸಜ್ಜಾಗುತ್ತಿದೆ ಸಾಂಸ್ಕೃತಿಕ ನಗರಿ ಮೈಸೂರು

  ಸ್ವಚ್ಛ ಸರ್ವೇಕ್ಷಣ್ ಅಭಿಯಾನದಲ್ಲಿ ಭಾಗಿ ಆಗಲು ಜನರಲ್ಲಿ ಯಶ್ ಕೇಳಿಕೊಂಡಿದ್ದಾರೆ. ವೋಟ್ ಮಾಡುವುದರ ಜೊತೆಗೆ ನಗರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ಎಂದಿದ್ದಾರೆ.

  ಈ ಬಗ್ಗೆ ಫೇಸ್ ಬುಕ್ ನಲ್ಲಿ ವಿಡಿಯೋ ಶೇರ್ ಮಾಡಿ ರಾಕಿಂಗ್ ಸ್ಟಾರ್ ಮೈಸೂರಿಗೆ ದೊಡ್ಡ ಇತಿಹಾಸ ಇದೆ. ಅದನ್ನು ಕಾಪಾಡಲು ಕೈ ಜೋಡಿಸಿ ಎಂದಿದ್ದಾರೆ.

  English summary
  Kannada actor Yash requested his fans to vote in swachh survekshan 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X