ಕೆಜಿಎಫ್ ಟೀಸರ್ ಬಂದಿಲ್ಲ, ಆದರೆ ಭರ್ಜರಿ ಡೈಲಾಗ್ ಇಲ್ಲಿದೆ ನೋಡಿ

Recommended Video

KGF 2 ಡೈಲಾಗ್ ಕೇಳಿದ ಅಭಿಮಾನಿಗಳು ಪುಲ್ ಖುಷ್

ರಾಕಿಂಗ್ ಸ್ಟಾರ್ ಯಶ್ ಹುಟ್ಟುಹಬ್ಬದ ಪ್ರಯುಕ್ತ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಟೀಸರ್ ಬರುತ್ತೆ ಎಂದು ಹೇಳಲಾಗಿತ್ತು. ಆಮೇಲೆ ಟೀಸರ್ ಬರಲ್ಲ, ಪೋಸ್ಟರ್ ರಿಲೀಸ್ ಮಾಡ್ತೀವಿ ಎಂದರು. ಹೇಳಿದಂತೆ ಪೋಸ್ಟರ್ ಬಂದಿದೆ.

ಚಾಪ್ಟರ್ 2 ಸಿನಿಮಾದ ಹೊಸ ಪೋಸ್ಟರ್ ಸಖತ್ ಸದ್ದು ಮಾಡ್ತಿದ್ದು, ಈ ಖುಷಿಯನ್ನು ಹೆಚ್ಚಿಸಲು ಡೈಲಾಗ್ ವೊಂದು ಬಹಿರಂಗವಾಗಿದೆ. ಸ್ವತಃ ಯಶ್ ಅವರೇ ಅಭಿಮಾನಿಗಳ ಮುಂದೆ ಭರ್ಜರಿ ಡೈಲಾಗ್ ಹೇಳಿದರು.

ಕೆಜಿಎಫ್ 2 ಡೈಲಾಗ್ ಹೀಗಿವೆ....

''ಏನಂದೇ....ಒಂದು ಹೆಜ್ಜೆ ಇಟ್ಕೊಂಡು ಬಂದವ್ನು ಅಂದುಕೊಂಡಿದ್ದೀರಾ...

Yash Revealed Kgf Chapter 2 Dialogue

ಗಡಿಯಾರದಲ್ಲಿ ಒಂದು ಗಂಟೆ ಆಗಬೇಕು ಅಂದ್ರೆ ದೊಡ್ಡ ಮುಳ್ಳು 60 ಹೆಜ್ಜೆ ಇಡಬೇಕು. ಚಿಕ್ಕ ಮುಳ್ಳು ಒಂದು ಹೆಜ್ಜೆ ಇಟ್ಟರೆ ಸಾಕು...

ನಾನು ಹೆಜ್ಜೆ ಇಟ್ಟಾಗಿದೆ, ಆಟದ ರೇಂಜ್ ಚೇಂಜ್ ಆಗಿದೆ. ನಿನ್ನ ಹಾವು ಏಣಿ ಆಟಕ್ಕೆ ಮುಂಗುಸಿ ಇಳಿದಿದೆ... ಇನ್ಮುಂದೆ ಈ ಟೆರ್ರಿಟರಿ ನಿಂದು ಆ ಟೆರ್ರಿಟರಿ ನಂದು ಅನ್ನೋದು ಬಿಟ್ಬಿಡಿ. ವರ್ಲ್ಡ್ ಈಸ್ ಮೈ ಟೆರಿಟರಿ''

ಈ ಡೈಲಾಗ್ ಸಿನಿಮಾದಲ್ಲಿ ಕೇಳಿದ್ರೆ ಚೆನ್ನಾಗಿರುತ್ತೆ. ಆದಷ್ಟೂ ಬೇಗ ಸಿನಿಮಾ ಬರುತ್ತೆ ಎಂದು ಯಶ್ ಅಭಿಮಾನಿಗಳನ್ನು ಸಮಾಧಾನ ಪಡಿಸಿದರು.

ಇನ್ನುಳಿದಂತೆ ಯಶ್ ಹುಟ್ಟುಹಬ್ಬದ ಪ್ರಯುಕ್ತ 5700 ಕೆಜಿ ತೂಕದ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಪ್ರಶಾಂತ್ ನೀಲ್ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಸಂಜಯ್ ದತ್, ರವೀನಾ ಟಂಡನ್, ಶ್ರೀನಿಧಿ ಶೆಟ್ಟಿ ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ.

More from Filmibeat

English summary
KGF Chapter 2 teaser did not released. but, yash revealed chapter 2 dialogue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X