ಯಶ್ ಗಡ್ಡಕ್ಕೆ ಕತ್ತರಿ ಹಾಕಲು ಡೇಟ್ ಫಿಕ್ಸ್ !

By Pavithra

Recommended Video

ಯಶ್ ಗಡ್ಡಕ್ಕೆ ಸಧ್ಯದಲ್ಲೇ ಬೀಳಲಿದೆ ಕತ್ರಿ | Filmibeat Kannada

ರಾಕಿಂಗ್ ಸ್ಟಾರ್ ಯಶ್ ಅಭಿಮಾನಿಗಳು ಅವರನ್ನ ಗಡ್ಡ ಇಲ್ಲದೆ ನೋಡಿ ಎರಡು ವರ್ಷಗಳು ಆಗುತ್ತಾ ಬರುತ್ತಿದೆ. ಗಡ್ಡ ಬೆಳೆಸಿಕೊಂಡು ರಾಕಿಂಗ್ ಸ್ಟಾರ್ ಅದನ್ನೇ ಟ್ರೆಂಡ್ ಮಾಡಿದ್ದಾರೆ. ಯಶ್ ಅಭಿಮಾನಿಗಳು ರಾಕಿಂಗ್ ಸ್ಟಾರ್ ಸ್ಟೈಲ್ ಕಾಪಿ ಮಾಡುತ್ತಿದ್ದಾರೆ. ನಿನ್ನೆ ಮನೆ ಬಾಡಿಗೆ ವಿಚಾರ ಮಾತನಾಡಲು ಫೇಸ್ ಬುಕ್ ಲೈವ್ ಬಂದಾಗ ಅದರ ಜೊತೆಯಲ್ಲಿ ಸಾಕಷ್ಟು ವಿಷಯಗಳನ್ನು ಯಶ್ ಮಾತನಾಡಿದರು.

ಲೈವ್ ಆರಂಭ ಆದ ಕೆಲವೇ ನಿಮಿಷಗಳಲ್ಲಿ ಅಭಿಮಾನಿಗಳು ಕೆಜಿಎಫ್ ಸಿನಿಮಾ ಬಗ್ಗೆ ಪ್ರಶ್ನೆಗಳನ್ನ ಕೇಳಲು ಆರಂಭ ಮಾಡಿದರು. ಆಗ ಗಡ್ಡ ಇಲ್ಲದ ಯಶ್ ಅವರನ್ನ ನೋಡುವುದು ಯಾವಾಗ ಎನ್ನುವ ಪ್ರಶ್ನೆಗೆ ಉತ್ತರಿಸಿದ ಯಶ್ ನನಗೆ ಗಡ್ಡ ತುಂಬಾ ಇಷ್ಟ ಎಂದರು.

Yash shave his beard as soon as the shooting is over.

ಕೆಜಿಎಫ್ ಸಿನಿಮಾ ಚಿತ್ರೀಕರಣ ಇನ್ನು 10 ದಿನಗಳು ಮಾತ್ರ ಬಾಕಿ ಇದೆ. ಚಿತ್ರೀಕರಣ ಮುಗಿಸಿದ ತಕ್ಷಣ ಶೇವ್ ಮಾಡುತ್ತೇನೆ ಎಂದಿದ್ದಾರೆ. ಇನ್ನು ಹತ್ತು ದಿನಗಳ ನಂತರ ರಾಕಿಂಗ್ ಸ್ಟಾರ್ ತಮ್ಮ ಹಳೆ ಲುಕ್ ಗೆ ಬರಲಿದ್ದಾರೆ.

ಹತ್ತು ದಿನಗಳಲ್ಲಿ ಕೆಜಿಎಫ್ ಸಿನಿಮಾ ಕುಂಬಳಕಾಯಿ ಹೊಡೆಯಲಿದ್ದು ಸಿನಿಮಾತಂಡ ನಂತರ ಪೋಸ್ಟ್ ಪ್ರೊಡಕ್ಷನ್ಸ್ ನಲ್ಲಿ ಬ್ಯುಸಿ ಆಗಲಿದೆ. ಗಡ್ಡವಿಲ್ಲದ ಯಶ್ ಅವರನ್ನು ನೋಡಬೇಕೆಂದಿರುವ ಅಭಿಮಾನಿಗಳು ಇನ್ನು ಹತ್ತು ದಿನ ಕಾಯಬೇಕು.

More from Filmibeat

English summary
Kannada actor Yash starrer Kannada Movie KGF shooting will be completed in another ten days. Yash will shave his beard as soon as the shooting gets over.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X