'ಯಶ್ ನನ್ನ ಮದುವೆ ಆಗಿ' ಎಂದು ಗೋಗರೆದ ಪರಭಾಷೆ ಮಹಿಳೆ.!

Recommended Video

ಯಶ್ ಗೆ ಎರಡನೆ ಮದುವೆ ಆಫರ್..! | FILMIBEAT KANNADA

ಕೆಜಿಎಫ್ ಸಿನಿಮಾ ಬಂದ್ಮೇಲೆ ಯಶ್ ನ್ಯಾಷನಲ್ ಸ್ಟಾರ್ ಆಗಿದ್ದಾರೆ ಎನ್ನುವುದ್ರಲ್ಲಿ ಯಾವುದೇ ಅನುಮಾನವಿಲ್ಲ. ಯಶ್ ಯಾರೂ ಎಂದು ಗೊತ್ತಿಲ್ಲದವರು ಕೂಡ ಈಗ ಯಶ್ ಅಂದ್ರೆ ನನಗೆ ಇಷ್ಟ ಅನ್ನೋತರ ಆಗಿದೆ.

ಅದರಲ್ಲೂ ಕೆಜಿಎಫ್ ನೋಡಿ ಥ್ರಿಲ್ ಆಗಿರುವ ಪರಭಾಷೆ ಮಹಿಳೆಯರೂ ಯಶ್ ಮೇಲೆ ಲವ್ವಾಗಿದೆ ಎನ್ನುತ್ತಿದ್ದಾರೆ. ಇನ್ನು ಕೆಲವರು ನಾನು ಯಶ್ ಅವರ ಫ್ಯಾನ್ ಆಗ್ಬಿಟ್ಟೆ ಎನ್ನುತ್ತಿದ್ದಾರೆ.

ಹೀಗಿರುವಾಗ, ಯಶ್ ಸಿನಿಮಾ ನೋಡಿದ ಮಹಿಳೆಯೊಬ್ಬಳು ತೀರಾ ಸಂತಸ ವ್ಯಕ್ತಪಡಿಸಿದ್ದು, ಯಶ್ ಗೆ ನಾನು ಕಿಸ್ ಮಾಡ್ಬೇಕು, ಮದುವೆ ಆಗ್ಬೇಕು, ಮೀಟ್ ಮಾಡ್ಬೇಕು ಅಂತ ಕೇಳ್ಕೊಳ್ತಿದ್ದಾರೆ. ಅಷ್ಟಕ್ಕೂ, ಯಾರು ಆ ಹುಡುಗಿ? ಮುಂದೆ ಓದಿ....

ಕೆಜಿಎಫ್ ನೋಡಿ ಲವ್ವಾಯ್ತಂತೆ.!

ಕೆಜಿಎಫ್ ನೋಡಿ ಲವ್ವಾಯ್ತಂತೆ.!

'ಆರಂಭದಲ್ಲಿ ಈ ಸಿನಿಮಾ ನೋಡುವ ನಿರ್ಧಾರ ಮಾಡಿರಲಿಲ್ಲ. ಬಟ್, ಸಿನಿಮಾದ ರಿವ್ಯೂ ಕೇಳಿ ಸರಿ ಎಲ್ಲರೂ ಚೆನ್ನಾಗಿದೆ ಅಂತಿದ್ದಾರೆ, ನೋಡೋಣ ಅಂತ ಬಂದೆ. ಬಟ್, ಸಿನಿಮಾ ನೋಡಿ ಥ್ರಿಲ್ ಆಗ್ಬಿಟ್ಟಿದ್ದೀನಿ'' ಎಂದು ಆ ಮಹಿಳೆ ಹೇಳಿದ್ದಾರೆ.

ಒಂದೇ ಒಂದು ಸಲ ಯಶ್ ಭೇಟಿ ಮಾಡಿ

ಒಂದೇ ಒಂದು ಸಲ ಯಶ್ ಭೇಟಿ ಮಾಡಿ

'ಕೆಜಿಎಫ್ ಚಿತ್ರ ನೋಡಿ ಯಶ್ ಅವರ ಮೇಲೆ ಲವ್ವಾಗಿದೆ. ಒಂದೇ ಒಂದು ಸಲ ಯಶ್ ನ ಭೇಟಿ ಮಾಡ್ಬೇಕು. ಪ್ಲೀಸ್ ಒಂದು ಸಲ ಮೀಟ್ ಮಾಡಿ'' ಎಂದು ಮನವಿ ಮಾಡಿಕೊಳ್ತಿದ್ದಾರೆ.

ಪ್ಲೀಸ್ ಮದುವೆ ಆಗಿ

ಪ್ಲೀಸ್ ಮದುವೆ ಆಗಿ

ಬಹುಶಃ ಆ ಮಹಿಳೆಗೆ ಯಶ್ ಮದುವೆ ಆಗಿದ್ದಾರೆ ಎಂಬುದು ಗೊತ್ತಿಲ್ಲ ಅನ್ಸುತ್ತೆ. ಆದ್ರೂ, ಸಿನಿಮಾ ನೋಡಿ ಬೋಲ್ಡ್ ಆಗಿರುವ ಆಕೆ ''ಯಶ್ ಐ ಲವ್ ಯೂ, ಪ್ಲೀಸ್ ನನ್ನ ಮದುವೆ ಆಗಿ'' ಎಂದು ಕೇಳಿಕೊಂಡಿದ್ದಾರೆ.

ಯಶ್ ನಮ್ಮ ಹೀರೋ.!

ಯಶ್ ನಮ್ಮ ಹೀರೋ.!

ಯಶ್ ಅವರ ಸಿನಿಮಾವನ್ನ ಮೊದಲ ಸಲ ನೋಡುತ್ತಿರುವವರು ಕೂಡ ರಾಕಿಂಗ್ ಸ್ಟಾರ್ ಗೆ ಫಿದಾ ಆಗಿದ್ದಾರೆ. ಇನ್ಮುಂದೆ ಯಶ್ ಗೆ ನಾನು ಫ್ಯಾನ್, ಐ ಲವ್ ಯಶ್ ಎಂದು ಹೇಳುತ್ತಿದ್ದಾರೆ. ರಾಕಿ ಭಾಯ್ ಅವರ ಹ್ಯಾಂಡಸಮ್ ಲುಕ್ ಗೆ ಪರಭಾಷೆಯ ಮಹಿಳೆಯರು ಮರುಳಾಗಿದ್ದಾರೆ.

ವಿಡಿಯೋ ನೋಡಲು ಈ ಲಿಂಕ್ ಕ್ಲಿಕ್ ಮಾಡಿ.....

More from Filmibeat

English summary
Bollywood female fan in love with kannada actor yash, after watching kgf movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X