ಯಶ್ ಕುಟುಂಬಕ್ಕೆ ಎರಡು ತಿಂಗಳು ಡೆಡ್ ಲೈನ್ ನೀಡಿದ ಹೈಕೋರ್ಟ್

Recommended Video

ಯಶ್ ಕುಟುಂಬಕ್ಕೆ ಎರಡು ತಿಂಗಳು ಡೆಡ್ ಲೈನ್ ನೀಡಿದ ಹೈಕೋರ್ಟ್ | FILMIBEAT KANNADA

ಬಾಡಿಗೆ ಮನೆ ಖಾಲಿ ಮಾಡಲು ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಇನ್ನು ಎರಡು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಿದೆ ಹೈಕೋರ್ಟ್. ಮಾರ್ಚ್ 31ರೊಳಗೆ ಬಾಡಿಗೆ ಮನೆ ಖಾಲಿ ಮಾಡಬೇಕೆಂದು ಕಳೆದ ಸೆಪ್ಟೆಂಬರ್ ನಲ್ಲಿ ಹೈಕೋರ್ಟ್ ಸೂಚನೆ ನೀಡಿತ್ತು.

ಹೀಗಾಗಿ, ಯಶ್ ಅವರ ತಾಯಿ ಪುಷ್ಪಾ ಅವರು ಕಳೆದ ವಾರ ಹೈಕೋರ್ಟ್ ನಲ್ಲಿ ಮನವಿ ಮಾಡಿದ್ದರು. ಹಾಸನದಲ್ಲಿ ಮನೆ ಕೆಲಸ ನಡೆಯುತ್ತಿದ್ದು, ಕಾಮಗಾರಿ ಪೂರ್ಣವಾಗಲು ಆರು ತಿಂಗಳು ಆಗುತ್ತೆ. ಅಲ್ಲಿಯವರೆಗೂ ಬನಶಂಕರಿಯ ಮನೆಯಲ್ಲೇ ಉಳಿಯಲು ಕಾಲಾವಕಾಶ ನೀಡಬೇಕು ಎಂದು ಅರ್ಜಿ ಸಲ್ಲಿಸಿದ್ದರು.

yashs mother got 2 month time for vacate rented house

ಆದ್ರೆ, ಮನೆ ಮಾಲೀಕ ಮುನಿಪ್ರಸಾದ್ ಪರ ವಕೀಲರು ಆರು ತಿಂಗಳು ಸಮಮ ನೀಡಲು ನಿರಾಕರಿಸಿದರು. ಯಶ್ ಅವರ ತಾಯಿ ಅರ್ಜಿಯ ಮನವಿಯನ್ನ ಪುರಸ್ಕರಿಸಿದ ಕೋರ್ಟ್ ಆರು ತಿಂಗಳ ಬದಲು ಎರಡು ತಿಂಗಳು ಕಾಲಾವಕಾಶ ನೀಡಿದೆ.

ಹಾಗಾಗಿ, ಇನ್ನು ಎರಡು ತಿಂಗಳವರೆಗೂ ಯಶ್ ಅವರು ಬಾಡಿಗೆ ಮನೆಯಲ್ಲಿ ಇರಬಹುದು. ಇದೀಗ, ಮೇ 31ರೊಳಗೆ ಯಶ್ ಕುಟುಂಬ ಬನಶಂಕರಿಯ ಬಾಡಿಗೆ ಮನೆಯನ್ನ ಮಾಲಿಕ ಮುನಿಪ್ರಸಾದ್ ಅವರಿಗೆ ಬಿಟ್ಟುಕೊಡಬೇಕಾಗಿದೆ.

More from Filmibeat

English summary
Karnataka high court orders actor yash's mother to vacate rented house in 2 month.
Read more about: yash ಯಶ್
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X