ಪಂಚ ಅಂಶಗಳ ಜೊತೆಗೆ ಚಿತ್ರಮಂದಿರಕ್ಕೆ ಬರ್ತಿದ್ದಾರೆ ಭಟ್ಟರು

'ಪಂಚತಂತ್ರ' ಸಿನಿಮಾದ ಹಾಡುಗಳು ಎಲ್ಲರಿಗೆ ಇಷ್ಟ ಆಗಿವೆ. 'ಶೃಂಗಾರ ಹೊಂಗೆಮರ..' ಎಂದು ಹಾಡು ಬರೆದಿದ್ದ ಭಟ್ಟರು ಈಗ ಪಂಚತಂತ್ರದ ದರ್ಶನ ಮಾಡಿಸಲು ಸಿದ್ಧರಾಗಿದ್ದಾರೆ.

'ಪಂಚತಂತ್ರ' ಸಿನಿಮಾದ ಬಿಡುಗಡೆ ದಿನಾಂಕ ನಿಗದಿಯಾಗಿದೆ. ಸಿನಿಮಾ ಮಾರ್ಚ್ 29 ರಂದು ಗ್ರಾಂಡ್ ರಿಲೀಸ್ ಆಗುತ್ತಿದೆ. ಇಷ್ಟು ದಿನದಿಂದ ಸಿನಿಮಾಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಅಂತೂ ಬಿಡುಗಡೆಯ ದಿನಾಂಕ ಕೇಳಿ ಸಂತಸವಾಗಿದೆ. ಕೆ ಆರ್ ಜಿ ಸ್ಟೂಡಿಯೊ ಮೂಲಕ ಸಿನಿಮಾ ವಿತರಣೆ ಆಗುತ್ತಿದೆ.

ಅಂದಹಾಗೆ, 'ಪಂಚತಂತ್ರ' ಸಿನಿಮಾ ಫೆಬ್ರವರಿ 14ಕ್ಕೆ ಪ್ರೇಮಿಗಳ ದಿನದ ವಿಶೇಷವಾಗಿ ಬಿಡುಗಡೆಯಾಗಬೇಕಿತ್ತು. ಆದರೆ, ಚಿತ್ರದ ರಿಲೀಸ್ ಡೇಟ್ ಮುಂದಕ್ಕೆ ಹೋಗಿದ್ದು, ಹೀಗಾಗಿ ಮಾರ್ಚ್ ಕೊನೆಯಲ್ಲಿ ಬಿಡುಗಡೆಯಾಗುತ್ತಿದೆ.

Yogaraj Bhats Panchatantra movie will be releasing on march 29th

ಬಿಡುಗಡೆಯ ಸನಿಹದಲ್ಲಿ 'ಪಂಚತಂತ್ರ'ವನ್ನು ವಿವರಿಸಿದ ಭಟ್ಟರು ಸ್ನೇಹ, ಸಂಬಂಧ, ಸ್ಪರ್ಧೆ, ಸಂಗೀತ ಹಾಗೂ ಮನರಂಜನೆ ಎಂದು ಹೇಳಿದ್ದಾರೆ. ಈ ಎಲ್ಲ ಅಂಶಗಳು ಸಿನಿಮಾದಲ್ಲಿ ಇವೆಯಂತೆ.

ಇನ್ನು ವಿಹಾನ್ ಗೌಡ ಸಿನಿಮಾದ ನಾಯಕನಾಗಿದ್ದು, ಸೊನಾಲ್ ಹಾಗೂ ಅಕ್ಷರ ಗೌಡ ನಾಯಕಿಯರಾಗಿದ್ದಾರೆ. ವಿ ಹರಿಕೃಷ್ಣ ಸಂಗೀತ ಈಗಾಗಲೇ ಹಿಟ್ ಆಗಿದೆ.

More from Filmibeat

English summary
'Panchatantra' kannada movie will be releasing on march 29th. Actress Akshara Gowda, Sonal Monteiro and actor Vihan Gowda played lead roles. The movie is directed by Yogaraj Bhat.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X