For Quick Alerts
  ALLOW NOTIFICATIONS  
  For Daily Alerts

  'GST' ಬಗ್ಗೆ ಹಾಡು ಬರೆದವ್ರೆ ಯೋಗರಾಜ್ ಭಟ್ರು

  By Naveen
  |

  ಇಡೀ ಭಾರತದಲ್ಲಿ ಈಗ ಎಲ್ಲರೂ 'GST' ಅಂತ ತಲೆಕೆಡಿಸಿಕೊಂಡು ಬಿಟ್ಟಿದ್ದಾರೆ. ಎಲ್ಲಿ ಹೋದರೂ, ಎಲ್ಲಿ ಬಂದರೂ ಬರಿ 'GST' ಬಗ್ಗೆನೇ ಮಾತು-ಕಥೆ ಇದೆ. ಈಗ ಇದೇ ಗ್ಯಾಪ್ ನಲ್ಲಿ ನಿರ್ದೇಶಕ ಯೋಗರಾಜ್ ಭಟ್ 'GST' ಬಗ್ಗೆ ಒಂದು ಹಾಡನ್ನು ಬರೆದಿದ್ದಾರೆ.

  ಯೋಗರಾಜ್ ಭಟ್ ಬರೆದಿರುವ ಆ ಹಾಡಿನ ಸಾಹಿತ್ಯದ ಎಕ್ಸ್ ಕ್ಲೂಸಿವ್ ಫೋಟೋಗಳು ನಿಮ್ಮ 'ಫಿಲ್ಮಿ ಬೀಟ್ ಕನ್ನಡ'ಕ್ಕೆ ದೊರೆತಿದೆ.

  ''ಊಟಕ್ಕೆ ಟ್ಯಾಕ್ಸು.. ವಾಂತಿಗೂ ಟ್ಯಾಕ್ಸು..'' ಅಂತ ಭಟ್ಟರು ತಮ್ಮದೇ ಸ್ಟೈಲ್ ನಲ್ಲಿ ಹಾಡನ್ನು ಗೀಚಿದ್ದಾರೆ. 'ಮಗುಳು ನಗೆ' ಸಿನಿಮಾದ 'ಹೊಡಿ ಒಂಬತ್ತ್..' ಎಂಬ ಹಾಡಿನ ದಾಟಿಗೆ ಈ ಹಾಡನ್ನು ಬರೆದಿದ್ದಾರೆ.

  ಈ ಹಿಂದೆ 'ದನಕಾಯೋನು' ಸಿನಿಮಾದ ಸಮಯದಲ್ಲಿ ಕಾವೇರಿ ವಿಷಯವಾಗಿ ಯೋಗರಾಜ್ ಭಟ್ ಇದೇ ರೀತಿ ಹಾಡು ಬರೆದಿದ್ದರು. ಈಗ 'GST' ಬಗ್ಗೆ ಭಟ್ಟರು ಬಂದು ಹಾಡು ಬರೆದಿದ್ದಾರೆ.

  English summary
  Kannada Director yogaraj bhat wrote a song on 'GST'

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X