twitter
    For Quick Alerts
    ALLOW NOTIFICATIONS  
    For Daily Alerts

    ಗೆಲುವಿನ ವಿಶ್ವಾಸದಲ್ಲಿ ಈ ವಾರ 'ಲಂಬೋದರ'ನ ಆಗಮನ

    |

    'ದುನಿಯಾ-2' ಚಿತ್ರದ ನಂತರ ಲೂಸ್ ಮಾದ ಯೋಗೇಶ್ ಲಂಬೋದರನಾಗಿ ತೆರೆಮೇಲೆ ಬರ್ತಿದ್ದಾರೆ. ಈಗಾಗಲೇ ಟ್ರೈಲರ್ ಮೂಲಕ ಕರ್ನಾಟಕದ ಮನೆ ಮನೆಯೂ ತಲುಪಿರುವ 'ಲಂಬೋದರ' ಜನವರಿ 11ರಂದು ಎಲ್ಲರನ್ನ ಥಿಯೇಟರ್ ಗೆ ಬರಮಾಡಿಕೊಳ್ಳುತ್ತಿದ್ದಾನೆ.

    ಔಟ್ ಅಂಡ್ ಔಟ್ ಮನರಂಜನೆ ಮೂಲಕ ಪ್ರೇಕ್ಷಕರನ್ನ ರಂಜಿಸಲು ಸಿದ್ಧವಾಗಿರುವ ಯೋಗಿ ಅಂಡ್ ಟೀಂ ಈ ಸಲ ಗೆದ್ದೇ ಗೆಲ್ಲುವೆ ಎಂಬ ಭರವಸೆಯಲ್ಲಿದೆ. ಚಿತ್ರದ ಟೀಸರ್, ಟ್ರೈಲರ್ ಗೆ ಸಿಕ್ಕ ರೆಸ್ಪಾನ್ಸ್ ನೋಡಿದ್ರೆ ಲಂಬೋದರ ಸಿಕ್ಸರ್ ಬಾರಿಸುವ ಎಲ್ಲ ಲಕ್ಷಣಗಳಿವೆ.

    'ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ''ಕೆಜಿಎಫ್' ಹಾದಿಯಲ್ಲಿ ಲೂಸ್ ಮಾದನ 'ಲಂಬೋದರ'

    ಕೆ.ಕೃಷ್ಣರಾಜ್ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು ವಿಶ್ವೇಶರ್, ರಾಘವೇಂದ್ರ ಭಟ್ ನಿರ್ಮಾಣ ಮಾಡಿದ್ದಾರೆ. ಲೂಸ್ ಮಾದ ಯೋಗಿ ನಾಯಕನಾಗಿರುವ ಈ ಚಿತ್ರದಲ್ಲಿ ಆಕಾಂಕ್ಷ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.

    Yogesh starrer lambodara will release on 11th january

    ಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಲಂಬೋದರ', ಪ್ರೇಕ್ಷಕರು ಫಿದಾಯೂಟ್ಯೂಬ್ ಟ್ರೆಂಡಿಂಗ್ ನಲ್ಲಿ 'ಲಂಬೋದರ', ಪ್ರೇಕ್ಷಕರು ಫಿದಾ

    ಇನ್ನುಳಿದಂತೆ ಅಚ್ಯುತ್ ಕುಮಾರ್, ಧರ್ಮಣ್ಣ, ಭೂಮಿಕಾ ಶೆಟ್ಟಿ, ಸಿದ್ದು ಮೂಲಿ ಮನಿ ಸೇರಿದಂತೆ, ಪ್ರತಿಭಾವಂತ ತಾರಾಬಳಗ ಲಂಬೋದರನಿಗೆ ಸಾಥ್ ನೀಡಿದ್ದಾರೆ.

    English summary
    Loosemada yogesh starrer Lambodara movie will release on 11th january. the movie directed by k krishnaraj.
    Wednesday, January 9, 2019, 15:46
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X