ಧನಂಜಯ್ ಹುಟ್ಟುಹಬ್ಬಕ್ಕೆ 'ಯುವರತ್ನ' ತಂಡದ ಉಡುಗೊರೆ

Recommended Video

Yuvaratna movie :ಯುವರತ್ನ ಚಿತ್ರತಂಡದಿಂದ ಡಾಲಿಗೆ ಉಡುಗೊರೆ | FILMIBEAT KANNADA

ನಟ ಧನಂಜಯ್ ಇಂದು (ಆಗಸ್ಟ್ 23) ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಬರ್ತ್ ಡೇ ವಿಶೇಷವಾಗಿ ಅವರ ಮುಂದಿನ ಸಿನಿಮಾಗಳ ಪೋಸ್ಟರ್ ಗಳು ಬಿಡುಗಡೆಯಾಗಿವೆ.

ಪವರ್ ಸ್ಟಾರ್ ಪುನೀತ್ ನಟನೆಯ 'ಯುವರತ್ನ' ಸಿನಿಮಾದಲ್ಲಿ ಧನಂಜಯ್ ಒಂದು ಪಾತ್ರ ಮಾಡುತ್ತಿದ್ದಾರೆ. ಈ ಸಿನಿಮಾದ ಅವರ ಲುಕ್ ಇಂದು ಬಿಡುಗಡೆಯಾಗಿದೆ. ಚಿತ್ರದ ಹೊಸ ಪೋಸ್ಟರ್ ಮೂಲಕ ಡಾಲಿ ಅವತಾರವನ್ನು ಚಿತ್ರತಂಡ ಹಂಚಿಕೊಂಡಿದೆ. ಈ ರೀತಿ ಧನಂಜಯ್ ಗೆ ಬರ್ತ್ ಡೇ ವಿಶ್ ಮಾಡಿದೆ.

ಸಿನಿಮಾದಲ್ಲಿ ಧನಂಜಯ್ ನೆಗೆಟಿವ್ ರೋಲ್ ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎನ್ನುವ ಸುದ್ದಿ ಇದೆ. ಈ ಹಿಂದೆ ಲೋಕಲ್ ಬಾಯ್ ರೌಡಿ ಲುಕ್ ಗಳಲ್ಲಿ ನೋಡಿ ನೋಡಿ ಬೋರ್ ಆಗಿದ್ದ, ಅಭಿಮಾನಿಗಳ ಮುಂದೆ ಧನಂಜಯ್ ರಾಯಲ್ ಆಗಿ ಬಂದಿದ್ದಾರೆ.

yuvaratna kannada movie dhananjay character poster out

ಇದೇ ಮೊದಲ ಬಾರಿಗೆ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ ಧನಂಜಯ್ ಕಾಣಿಸಿಕೊಳ್ಳುತ್ತಿದ್ದಾರೆ. 'ಯುವರತ್ನ' ಹೊಂಬಾಳೆ ಬ್ಯಾನರ್ ಸಿನಿಮಾವಾಗಿದ್ದು, ಸಂತೋಷ್ ಆನಂದ್ ರಾಮ್ ನಿರ್ದೇಶನ ಮಾಡುತ್ತಿದ್ದಾರೆ.

ಸಿನಿಮಾದಲ್ಲಿ ದೊಡ್ಡ ತಾರ ಬಳಗ ಇದ್ದು, ನಟಿ ಸುಧಾರಾಣಿ, ನಟ ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ, ಅಚ್ಚುತ್ ಕುಮಾರ್, ಗುರುದತ್, ಹಾಸ್ಯ ನಟ ಕುರಿ ಪ್ರತಾಪ್, ದಿಗಂತ್, ಸೋನುಗೌಡ, ಸಾಯಿ ಕುಮಾರ್, ರಂಗಾಯಣ ರಘು, ಧನಂಜಯ್, ವಸಿಷ್ಟ, ರಾಧಿಕಾ ಶರತ್ ಕುಮಾರ್, ಪ್ರಕಾಶ್ ರಾಜ್, 'ಟಗರು' ಖ್ಯಾತಿಯ ನಟಿ ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸಿದ್ದಾರೆ.

More from Filmibeat

English summary
'Yuvaratna' kannada movie Dhananjay character poster out. The movie is directing by Santhosh Ananddram and producing by Hombale films.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X