twitter
    For Quick Alerts
    ALLOW NOTIFICATIONS  
    For Daily Alerts

    ದಸರಾ ಹಬ್ಬದ ಸಂಭ್ರಮವನ್ನು ಹೆಚ್ಚು ಮಾಡುತ್ತಾನೆ 'ಯುವರತ್ನ'

    |

    ದಸರಾ ಹಬ್ಬದ ಸಂಭ್ರಮವನ್ನು 'ಯುವರತ್ನ' ಹೆಚ್ಚು ಮಾಡುತ್ತಿದ್ದಾನೆ. ಅರ್ತಾತ್ 'ಯುವರತ್ನ' ಸಿನಿಮಾದ ಟೀಸರ್ ಹಬ್ಬದ ವಿಶೇಷವಾಗಿ ಬಿಡುಗಡೆ ಆಗುತ್ತಿದೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಟನೆಯ 'ಯುವರತ್ನ' ಟೀಸರ್ ಬಿಡುಗಡೆ ಯಾವಾಗ ಎನ್ನುವ ಅಭಿಮಾನಿಗಳ ಪ್ರಶ್ನೆಗೆ ನಿರ್ದೇಶಕ ಸಂತೋಷ್ ಆನಂದ್ ರಾಮ್ ಉತ್ತರ ನೀಡಿದ್ದಾರೆ. ನಿರ್ಮಾಪಕ ವಿಜಯ್ ಕಿರಗಂದೂರು ಹುಟ್ಟುಹಬ್ಬದ ದಿನವಾದ ಇಂದು (ಸಪ್ಟೆಂಬರ್ 3) ಟೀಸರ್ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ.

    'ಯುವರತ್ನ' ಟೀಸರ್ ಡಬ್ಬಿಂಗ್ ಮುಗಿಸಿದ ಪುನೀತ್'ಯುವರತ್ನ' ಟೀಸರ್ ಡಬ್ಬಿಂಗ್ ಮುಗಿಸಿದ ಪುನೀತ್

    ಅಕ್ಟೋಬರ್ 7 ರಂದು ಸಿನಿಮಾ ಟೀಸರ್ ಬಿಡುಗಡೆ ಆಗುತ್ತಿದೆ. ಇದು ಈ ಸಿನಿಮಾದ ಮೊದಲ ಟೀಸರ್ ಆಗಿದೆ. ವಿಶೇಷ ಪೋಸ್ಟರ್ ಮೂಲಕ ಟೀಸರ್ ಬಿಡುಗಡೆಯ ದಿನಾಂಕವನ್ನು ಹಂಚಿಕೊಳ್ಳಲಾಗಿದೆ.

    Yuvaratna Movie Teaser Will Be Releasing On October 7th

    ಸಿನಿಮಾ ದೊಡ್ಡ ತಾರ ಬಹಳ ಹೊಂದಿದೆ. ನಟಿ ಸುಧಾರಾಣಿ, ನಟ ಪ್ರಕಾಶ್ ಬೆಳವಾಡಿ, ರವಿಶಂಕರ್ ಗೌಡ, ಅಚ್ಚುತ್ ಕುಮಾರ್, ಗುರುದತ್, ಧನಂಜಯ್, ದಿಗಂತ್, ಸಾಯಿ ಕುಮಾರ್, ರಂಗಾಯಣ ರಘು, ವಸಿಷ್ಟ, ರಾಧಿಕಾ ಶರತ್ ಕುಮಾರ್, ಸೋನುಗೌಡ, ಕುರಿ ಪ್ರತಾಪ್, ತ್ರಿವೇಣಿ, ಅರು ಗೌಡ ಚಿತ್ರದಲ್ಲಿ ನಟಿಸುತ್ತಿದ್ದಾರೆ.

    ಅಪ್ಪು ಅಭಿನಯದ 'ಯುವರತ್ನ' ಚಿತ್ರದ ಕಥೆ ಬಹಿರಂಗಅಪ್ಪು ಅಭಿನಯದ 'ಯುವರತ್ನ' ಚಿತ್ರದ ಕಥೆ ಬಹಿರಂಗ

    ಸಯೇಶಾ ಸೈಗಲ್ ಚಿತ್ರದ ನಾಯಕಿಯಾಗಿದ್ದಾರೆ. ಇದು ಅವರ ಮೊದಲ ಕನ್ನಡ ಸಿನಿಮಾ. ತಮನ್ ಸಿನಿಮಾಗೆ ಸಂಗೀತ ನೀಡುತ್ತಿದ್ದಾರೆ.

    English summary
    Actor Puneeth Rajkumar 'Yuvaratna' movie teaser will be releasing on october 7th. The movie is directing by Santhosh Ananddram.
    Thursday, October 3, 2019, 17:09
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X