For Quick Alerts
  ALLOW NOTIFICATIONS  
  For Daily Alerts

  Chaitra Hallikeri: ನಟಿ ಚೈತ್ರಾ ಹಳ್ಳಿಕೇರಿ ಬಿಗ್ ಬಾಸ್ ಕನ್ನಡ ಓಟಿಟಿಗೆ ಎಂಟ್ರಿ!

  By Bhagya.s
  |

  ಬಿಗ್ ಬಾಸ್ ಕನ್ನಡ ಓಟಿಟಿ ಸೀಸನ್ 1 ಕಾರ್ಯಕ್ರಮ ಪ್ರಾರಂಭವಾಗಿದೆ. ಆಗಸ್ಟ್ ಸಂಜೆ 7 ಗಂಟೆಯಿಂದ ಬಿಗ್ ಬಾಸ್ ಕನ್ನಡ ಓಟಿಟಿ ಪ್ರೀಮಿಯರ್ ಸಂಚಿಕೆ ವೂಟ್‌ನಲ್ಲಿ ಪ್ರಸಾರವಾಗುತ್ತಿದೆ. ಬಿಗ್ ಬಾಸ್ ಮನೆಗೆ ಎಲ್ಲಾ ಸ್ಪರ್ಧೆಗಳು ಎಂಟ್ರಿ ಕೊಟ್ಟಿದ್ದಾರೆ.

  ಹತ್ತನೇ ಸ್ಪರ್ಧಿಯಾಗಿ ಚೈತ್ರಾ ಹಳ್ಳಿಕೇರಿ ಎಂಟ್ರಿಕೊಟ್ಟಿದ್ದಾರೆ. ಚೈತ್ರಾ ಹಳ್ಳಿಕೇರಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಯಾಗಿ ನಟಿದ್ದಾರೆ. 'ಚೆಲುವೆ ಒಂದು ಹೇಳ್ತೀನಿ', 'ರಾಮಸ್ವಾಮಿ ಕೃಷ್ಣಸ್ವಾಮಿ', 'ಕಾಂಚನ ಗಂಗಾ', 'ಗೌಡ್ರು' 'ಖುಷಿ', 'ಗುನ್ನ', 'ಶಿಷ್ಯ' ಮುಂತಾದ ಚಿತ್ರಗಳಲ್ಲಿ ಚೈತ್ರಾ ಹಳ್ಳಿಕೇರಿ ಅಭಿನಯಿಸಿದ್ದಾರೆ.

  ಹತ್ತನೇ ಸ್ಪರ್ಧಿಯಾಗಿ ಚೈತ್ರಾ ಹಳ್ಳಿಕೇರಿ ಎಂಟ್ರಿಕೊಟ್ಟಿದ್ದಾರೆ. ಚೈತ್ರಾ ಹಳ್ಳಿಕೇರಿ ಕನ್ನಡದ ಹಲವು ಸಿನಿಮಾಗಳಲ್ಲಿ ನಟಿಯಾಗಿ ನಟಿದ್ದಾರೆ. ಮದುವೆ ಬಳಿಕ ಬಣ್ಣದ ಲೋಕದಿಂದ ದೂರ ಇದ್ದ ಚೈತ್ರಾ ಹಳ್ಳಿಕೇರಿ ಈಗ ಮತ್ತೆ ಬಿಗ್ ಬಸ್ ಮೂಲಕ ಹೊಸ ಜರ್ನಿ ಶುರು ಮಾಡಿದ್ದಾರೆ.

  ಮಿಸೆಸ್ ಇಂಡಿಯಾ ಸ್ಪರ್ಧೆಯಲ್ಲಿ ಭಾಗವಹಿಸಿ ಮೂರನೇ ಸ್ಥಾನ ಪಡೆದಿದ್ದರು ಚೈತ್ರಾ ಹಳ್ಳಿಕೇರಿ. ಒಬ್ಬ ಗಂಡು ಮಗು ಹಾಗೂ ಒಬ್ಬ ಹೆಣ್ಣು ಮಗುವಿನ ಜೊತೆಗೆ ಚೈತ್ರಾ ಹಳ್ಳಿಕೇರಿ ಜೀವನ ನಡೆಸುತ್ತಿದ್ದಾರೆ. ದೊಡ್ಮನೆಗೆ ಕಾಲಿಟ್ಟಿರುವ ನಟಿ ಚೈತ್ರಾ ಹಳ್ಳಿಕೇರಿ ಹೇಗೆ ಆಡುತ್ತಾರೆ? ಬಿಗ್ ಬಾಸ್ ಮುಖ್ಯ ಸೀಸನ್‌ಗೆ ಎಂಟ್ರಿ ಕೊಡ್ತಾರೆ ಎಂದು ಕಾದು ನೋಡಬೇಕಿದೆ.

  English summary
  Bigg Boss Kannada OTT Contestant Number 10: Chaitra Hallikeri, biography, photos and other personal details

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X